newsfirstkannada.com

ಗ್ಯಾಲರಿಯಲ್ಲಿದ್ದ ಅಭಿಮಾನಿಗಳಿಗೆ ವಿಶೇಷ ಉಡುಗೊರೆ.. MS ಧೋನಿ ಕೊಟ್ಟಿದ್ದೇನು?

Share :

Published May 13, 2024 at 12:33pm

  ರಾಜಸ್ಥಾನ ವಿರುದ್ಧ ಜಯ ಸಾಧಿಸ್ತಿದ್ದಂತೆ ಚೆನ್ನೈ ಪ್ಲೇಯರ್ಸ್ ಸಂಭ್ರಮ​

  ಫ್ಯಾನ್ಸ್​ಗೆ ಗಿಫ್ಟ್​ ಕೊಟ್ಟ ಚೆನ್ನೈ ಸೂಪರ್ ಕಿಂಗ್ಸ್​.. ಏನೇನು ಕೊಟ್ಟಿದೆ?

  ಧೋನಿ ಜೊತೆ ಕಾಣಿಸಿಕೊಂಡ ಚೆನ್ನೈ ಟೀಮ್​ನ ಮಾಜಿ ಆಟಗಾರ

ತವರಿನಲ್ಲಿ ರಾಜಸ್ಥಾನ ವಿರುದ್ಧ ಜಯ ಸಾಧಿಸಿದ ಬಳಿಕ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಚೆಪಾಕ್​ ಸ್ಟೇಡಿಯಂನಲ್ಲಿ ಅಭಿಮಾನಿಗಳಿಗೆ ವಿಶೇಷ ಧನ್ಯವಾದ ಹೇಳಿದೆ. ಪಂದ್ಯದ ಬಳಿಕ ಸಿಎಸ್​ಕೆ ಮ್ಯಾನೇಜ್​ಮೆಂಟ್ ಎಲ್ಲ​​ ಆಟಗಾರರಿಗೆ ವಿಶೇಷ ಮೆಡಲ್​ ಗಿಫ್ಟ್​ ಆಗಿ ನೀಡಿದೆ.

ಆ ಬಳಿಕ ಧೋನಿ ಸೇರಿದಂತೆ ಸಿಎಸ್​ಕೆ ಆಟಗಾರರು ಮೈದಾನದ ಸುತ್ತ ಒಂದು ರೌಂಡ್​ ಹಾಕಿ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಇದೇ ವೇಳೆ ಆಟಗಾರರ ಹಸ್ತಾಕ್ಷರವಿದ್ದ ಟೆನ್ನಿಸ್​ ಬಾಲ್​ಗಳನ್ನ ಸ್ಟ್ಯಾಂಡ್​ನಲ್ಲಿದ್ದ ಫ್ಯಾನ್ಸ್​ ಕಡೆಗೆ ಧೋನಿ ಟೆನ್ನಿಸ್ ಬ್ಯಾಟ್ ಮೂಲಕ ಹೊಡೆದಿದ್ದಾರೆ. ಆಗ ಫ್ಯಾನ್ಸ್​ ಬಂದ ಬಾಲ್ ಅನ್ನು ಕ್ಯಾಚ್ ಹಿಡಿದು ಸಂತಸ ಪಟ್ಟಿದ್ದಾರೆ. ಈ ವೇಳೆ ತಲಾ ಧೋನಿಗೆ, ಚಿನ್ನತಲಾ ಕರೆಯುವ ಸುರೇಶ್​ ರೈನಾ ಸಾಥ್​ ಕೊಟ್ಟಿದ್ದು ವಿಶೇಷವಾಗಿತ್ತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಗ್ಯಾಲರಿಯಲ್ಲಿದ್ದ ಅಭಿಮಾನಿಗಳಿಗೆ ವಿಶೇಷ ಉಡುಗೊರೆ.. MS ಧೋನಿ ಕೊಟ್ಟಿದ್ದೇನು?

https://newsfirstlive.com/wp-content/uploads/2024/05/DHONI-3.jpg

Load More