newsfirstkannada.com

ಬ್ರಾವೋಗೆ ಚಮಕ್​ ಕೊಟ್ಟ ಧೋನಿ.. ವಿಡಿಯೋ​ ಫುಲ್ ಟ್ರೋಲ್​..!

Share :

Published March 29, 2024 at 8:56am

  ಗುಜರಾತ್ ವಿರುದ್ಧ ಪಂದ್ಯ ಗೆದ್ದ ಬಳಿಕ ಧೋನಿ ವರ್ತನೆ ಹೇಗಿತ್ತು?

  ಎಲ್ಲರೂ ಸಾಲಿನಲ್ಲಿ ಥ್ಯಾಂಕ್ಸ್ ಕೊಟ್ಟರೇ ಧೋನಿ ಮಾಡಿದ್ದೇ ಬೇರೆ

  ಧೋನಿ ಮಾಡಿದ ಅದೊಂದು ಚಮಕ್​ನಿಂದ ಬ್ರಾವೋ ಶೇಕ್​

ಮುಂಬೈ ಇಂಡಿಯನ್ಸ್​ನಲ್ಲಿ ಟೀಮ್​ನಲ್ಲಿ ರೋಹಿತ್ ಶರ್ಮಾ ಮತ್ತು ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ ಮಧ್ಯೆ ಸಂಬಂಧವೆಲ್ಲ ಕೆಟ್ಟಿದೆ. ಇದು ಸಾಲದ್ದು ಎಂಬಂತೆ ಹೈದರಾಬಾದ್​ ವಿರುದ್ಧ ಇಡೀ ಐಪಿಎಲ್​ ಟೂರ್ನಿಯಲ್ಲೇ ಮುಂಬೈ ಅತಿ ಹೆಚ್ಚು ರನ್​ ಬಾರಿಸಿಕೊಂಡು ಅವಮಾನಕ್ಕಿಡಾಗಿದೆ.

ಆರ್​ಸಿಬಿ ಚೆನ್ನೈ ಜೊತೆ ಸೋತು ಪಂಜಾಬ್ ವಿರುದ್ಧ ಗೆದ್ದು ಬೀಗಿದೆ. ಡೆಲ್ಲಿ 2 ಮ್ಯಾಚ್ ಸೋತರೆ, ರಾಜಸ್ಥಾನ ಎರಡು ವಿನ್ ಆಗಿದೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ಮಾತ್ರ ಎರಡು ಮ್ಯಾಚ್ ವಿನ್ ಆಗಿ ಗೆಲುವಿನ ಅಲೆಯಲ್ಲಿದ್ದು ಇದೇ ಖುಷಿಯಲ್ಲಿ ಎಂಎಸ್​ ಧೋನಿ ಮಾಡಿದ ಅದೊಂದು ವರ್ತನೆ ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡ್​ ಸೆಟ್ ಮಾಡ್ತಿದೆ.

ಮೊನ್ನೆ ಗುಜರಾತ್​ ಟೈಟನ್ಸ್​ ಜೊತೆ ಸಿಎಸ್​ಕೆ ಗೆಲುವು ಪಡೆಯಿತು. ಪಂದ್ಯ ಮುಗಿದ ಬಳಿಕ ಎಲ್ಲ ಆಟಗಾರರು ಪರಸ್ಪರ ಶೇಕ್​ಹ್ಯಾಂಡ್ ಮಾಡಿಕೊಳ್ಳುವ ವೇಳೆ ಚೆನ್ನೈನ ಮಾಜಿ ಕ್ಯಾಪ್ಟನ್​ ಧೋನಿ ಫನ್ ಕ್ರಿಯೇಟ್ ಮಾಡಿದ್ದಾರೆ. ಹೇಗೆಂದರೆ ಪಂದ್ಯ ಗೆದ್ದ ಬಳಿಕ ಸಾಲಾಗಿ ಬರುತ್ತಿದ್ದ ಎಲ್ಲ ಆಟಗಾರರಿಗೆ ಶೇಕ್​ ಹ್ಯಾಂಡ್ ಕೊಡುತ್ತ ಬೌಲಿಂಗ್ ಕೋಚ್ ಡ್ವೈನ್​ ಬ್ರೋವೋ ಬರಮಾಡಿಕೊಳ್ಳುತ್ತಿರುತ್ತಾರೆ. ಆಗ ಎಂ.ಎಸ್​ ಧೋನಿ, ಬ್ರೋವೋಗೆ ಶೇಕ್​ ಹ್ಯಾಂಡ್​ ಕೊಡದೇ ಚಮಕ್​ ಕೊಟ್ಟಿದ್ದಾರೆ. ​ಧೋನಿ ಮಾಡಿದ ಅದೊಂದು ವರ್ತನೆಯ ವಿಡಿಯೋ ಸಖತ್ ವೈರಲ್​ ಆಗ್ತಿದ್ದು, ತಲಾ ಯಾವಾಗಲೂ ಫುಲ್ ಹ್ಯಾಪಿ ಮೂಡ್​ನಲ್ಲಿ ಇರುತ್ತಾರೆ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬ್ರಾವೋಗೆ ಚಮಕ್​ ಕೊಟ್ಟ ಧೋನಿ.. ವಿಡಿಯೋ​ ಫುಲ್ ಟ್ರೋಲ್​..!

https://newsfirstlive.com/wp-content/uploads/2024/03/DHONI-1-1.jpg

Load More