newsfirstkannada.com

ಇಶಾನ್​ ಕಿಶನ್​​ ಅರ್ಧ ಶತಕಕ್ಕೂ ಹೆಚ್ಚಿನ ಆಟ.. ಮುಂಬೈ ಫ್ಯಾನ್ಸ್​ಗೆ ಸಂತಸವೋ ಸಂತಸ

Share :

Published April 11, 2024 at 11:07pm

Update April 11, 2024 at 11:19pm

    ಮುಂಬೈ ಇಂಡಿಯನ್ಸ್​ಗೆ 196 ರನ್​ಗಳ ಟಾರ್ಗೆಟ್​ ನೀಡಿದ ಆರ್​ಸಿಬಿ

    ತವರಿನಲ್ಲಿ ಸಖತ್ತಾಗಿ ಬ್ಯಾಟ್​​ ಬೀಸಿದ ಇಶಾನ್​ ಕಿಶಾನ್​

    ಕಿಶಾನ್ 7 ಬೌಂಡರಿ, 5 ಸಿಕ್ಸ್​.. ಸ್ಟ್ರೈಕ್​ ರೇಟ್​​ 202.94

ಆರ್​ಸಿಬಿ ಬಾರಿಸಿದ 196 ರನ್​ಗಳನ್ನು ಬೆನ್ನಟ್ಟಿದ ಮುಂಬೈ ತಂಡ ಸಖತ್ತಾಗಿ ಬ್ಯಾಟಿಂಗ್​ ಮಾಡಿದೆ. ಆರ್​ಸಿಬಿ ವೇಗಿಗಳ ಎಸೆತವನ್ನು ಮೈದಾನದಿಂದ ಹೊರಗಟ್ಟುತ್ತಾ ರನ್​ ಪೇರಿಸುತ್ತಿದೆ.

ಓಪನಿಂಗ್​ ಬ್ಯಾಟ್ಸ್​ಮನ್​ ಆಗಿ ಮೈದಾನಕ್ಕಿಳಿದ ಇಶಾನ್​ ಕಿಶನ್​ ಮಾತ್ರ ಅರ್ಧ ಶತಕಕ್ಕೂ ಹೆಚ್ಚಿನ ರನ್​ ಬಾರಿಸುವ ಮೂಲಕ ಅಭಿಮಾನಿಗಳ ಸಂಸತಕ್ಕೆ ಕಾರಣರಾಗಿದ್ದಾರೆ. 34 ಎಸೆತದಲ್ಲಿ 7 ಬೌಂಡರಿ ಮತ್ತು 5 ಸಿಕ್ಸ್​ ಬಾರಿಸಿ 69 ರನ್​ ಬಾರಿಸಿದ್ದಾರೆ. ಆ ಮೂಲಕ ಅವರ ಸ್ಟ್ರೈಕ್​ ರೇಟ್​​ 202.94ಕ್ಕೇರಿದೆ.

ಇದನ್ನೂ ಓದಿ: RCB: ಬರೋಬ್ಬರಿ 14.25 ಕೋಟಿಗೆ ಖರೀದಿ.. ಸೊನ್ನೆ ಸುತ್ತುತ್ತಿರೋ ಮ್ಯಾಕ್ಸಿ!

ಇನ್ನು ಇಶಾನ್​ ಕಿಶಾನ್​ ವಿಕೆಟ್​ ಕೀಳಲು ಆರ್​ಸಿಬಿ ವೇಗಿಗಳು ಪರದಾಡಿದರಾದರು ಕೊನೆಗೆ ಆಕಾಶ್​ ದೀಪ್​ ಎಸತಕ್ಕೆ ಬ್ಯಾಟ್​ ಬೀಸಲು ಹೋಗಿ ಕೊಹ್ಲಿಗೆ ಕ್ಯಾಚ್​ ನೀಡಿ ಔಟ್​ ಆದರು. ಒಟ್ಟಿನಲ್ಲಿ ಇಂದಿನ ಪಂದ್ಯದ ಮುಂಬೈ ಹೀರೋ ಎಂದೆನಿಸಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಶಾನ್​ ಕಿಶನ್​​ ಅರ್ಧ ಶತಕಕ್ಕೂ ಹೆಚ್ಚಿನ ಆಟ.. ಮುಂಬೈ ಫ್ಯಾನ್ಸ್​ಗೆ ಸಂತಸವೋ ಸಂತಸ

https://newsfirstlive.com/wp-content/uploads/2024/04/Ishan-Kishan.jpg

Load More