newsfirstkannada.com

ಕ್ಯಾಪ್ಷನ್ ನೀಡದೆ ಫೋಟೋ ಹಂಚಿಕೊಂಡ ರೋಹಿತ್; ಹಿಟ್​ಮ್ಯಾನ್ ನಡೆ ಮತ್ತಷ್ಟು ನಿಗೂಢ..!

Share :

Published March 20, 2024 at 1:59pm

Update March 20, 2024 at 2:01pm

  ಮಾರ್ಚ್​ 22 ರಿಂದ ಐಪಿಎಲ್ ಟೂರ್ನಿ ಆರಂಭ ಆಗಲಿದೆ

  ಎಲ್ಲಾ ತಂಡಗಳು ಕಪ್ ಹೊಡೆಯಲು ಪ್ರ್ಯಾಕ್ಟೀಸ್ ಮಾಡ್ತಿದೆ

  ಮುಂಬೈ ಇಂಡಿಯನ್ಸ್​​ ತಂಡದಲ್ಲಿ ಎಲ್ಲವೂ ಸರಿ ಇದ್ದಂತೆ ಕಾಣ್ತಿಲ್ಲ

ಐಪಿಎಲ್ ಮಹಾಜಾತ್ರೆ ಮಾರ್ಚ್​ 22 ರಿಂದ ಆರಂಭವಾಗಲಿದೆ. ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಎಲ್ಲಾ ಆಟಗಾರರು ಸಖತ್ ಕಸರತ್ತು ನಡೆಸುತ್ತಿದ್ದಾರೆ. ಇದರಿಂದ ಮುಂಬೈ ಇಂಡಿಯನ್ಸ್​ನ ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾ ಕೂಡ ಹೊರತಾಗಿಲ್ಲ.

ಒಂದಷ್ಟು ಅಸಮಾಧಾನಗಳ ನಡುವೆಯೇ ಅಭ್ಯಾಸ ಆರಂಭಿಸಿರುವ ರೋಹಿತ್ ಶರ್ಮಾ, ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನೆಟ್ಸ್​ನಲ್ಲಿ ಪ್ರ್ಯಾಕ್ಟೀಸ್ ಮಾಡ್ತಿರುವ ಮೂರು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಆದರೆ, ಫೋಟೋಗೆ ಯಾವುದೇ ಕ್ಯಾಪ್ಷನ್ ನೀಡಿಲ್ಲ. ಇದು ಬಾರಿ ಕುತೂಹಲ ಮೂಡಿಸಿದೆ.

ರೋಹಿತ್​ಗೆ ಕ್ಯಾಪ್ಟನ್ಸಿಯಿಂದ ಕೊಕ್ ನೀಡಿ, ಹಾರ್ದಿಕ್​​ಗೆ ಪಟ್ಟ ಕಟ್ಟಿರೋದು ಹಿಟ್​ಮ್ಯಾನ್​ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ರೋಹಿತ್ ಎಲ್ಲಿಯೂ ತುಟಿ ಬಿಚ್ಚಿಲ್ಲ. ರೋಹಿತ್ ಅಭಿಮಾನಿಗಳು ಮುಂಬೈ ಇಂಡಿಯನ್ಸ್​ ಫ್ರಾಂಚೈಸಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಮುಂದಿನ ಭಾನುವಾರ ಮಾರ್ಚ್​ 24 ರಂದು ಮುಂಬೈ ಇಂಡಿಯನ್ಸ್ ಮೊದಲ ಪಂದ್ಯವನ್ನು ಗುಜರಾತ್ ಟೈಟನ್ಸ್​ ವಿರುದ್ಧ ಆಡಲಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕ್ಯಾಪ್ಷನ್ ನೀಡದೆ ಫೋಟೋ ಹಂಚಿಕೊಂಡ ರೋಹಿತ್; ಹಿಟ್​ಮ್ಯಾನ್ ನಡೆ ಮತ್ತಷ್ಟು ನಿಗೂಢ..!

https://newsfirstlive.com/wp-content/uploads/2024/03/ROHIT-SHARMA.jpg

Load More