newsfirstkannada.com

ಅದ್ಭುತ ಶತಕ ಬಾರಿಸಿದ ಶಿವಂ ದುಬೆ.. ಟೀಂ ಇಂಡಿಯಾ ಆಯ್ಕೆ ಸಮಿತಿಗೆ ಬಿಗ್ ಮೆಸ್ಸೇಜ್..!

Share :

Published January 29, 2024 at 1:07pm

    110 ಎಸೆತದಲ್ಲಿ ಅಮೋಘ ಶತಕ ಬಾರಿಸಿದ ದುಬೆ

    9 ಬೌಂಡರಿ, 6 ಸಿಕ್ಸರ್ ಚಚ್ಚಿರುವ ಶಿವಂ ದುಬೆ

    ಮುಂಬೈ ವರ್ಸಸ್ ಉತ್ತರ ಪ್ರದೇಶ ನಡುವೆ ಪಂದ್ಯ

ಟೀಮ್ ಇಂಡಿಯಾ ಆಲ್​ರೌಂಡರ್​ ಶಿವಂ ದುಬೆ ರಣಜಿ ಟ್ರೋಫಿಯಲ್ಲಿ ಉತ್ತರ ಪ್ರದೇಶದ ವಿರುದ್ಧ ಭರ್ಜರಿ ಶತಕ ಸಿಡಿಸಿದ್ದಾರೆ. ಮುಂಬೈ ತಂಡದ ದುಬೆ ಎರಡನೇ ಇನ್ನಿಂಗ್ಸ್​ನಲ್ಲಿ 110 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ.

ಒಟ್ಟು 117 ರನ್ ಗಳಿಸಿದ ಇವರ ಇನ್ನಿಂಗ್ಸ್​ನಲ್ಲಿ 9 ಬೌಂಡ್ರಿ ಹಾಗೂ 6 ಬೌಂಡರಿ ಸೇರಿಕೊಂಡಿದ್ವು. ಮೊದಲ ಇನ್ನಿಂಗ್ಸ್​ನಲ್ಲಿ ಶಿವಂ ದುಬೆ ಅರ್ಧಶತಕ ಸಹಿತ ಬೌಲಿಂಗ್​​ನಲ್ಲಿ 3 ವಿಕೆಟ್ ಕಬಳಿಸಿ ಮಿಂಚಿದರು. ದುಬೆ ಶತಕದ ಪರಿಣಾಮ ಮುಂಬೈ ತಂಡ ಬೃಹತ್ ಮುನ್ನಡೆಯತ್ತ ದಾಪುಗಾಲಿಟ್ಟಿದೆ.

ಮೊದಲ ಇನ್ನಿಂಗ್ಸ್​ನಲ್ಲಿ ಮುಂಬೈ 198 ರನ್​ಗಳಿಸಿದ್ರೆ ಎರಡನೇ ಇನ್ನಿಂಗ್ಸ್​ನಲ್ಲಿ ದುಬೆ ಶತಕದೊಂದಿಗೆ 320 ರನ್​​ಗಳಿಸಿತ್ತು. ಉತ್ತರ ಪ್ರದೇಶವು ದಿಟ್ಟ ಪ್ರದರ್ಶನ ನೀಡುತ್ತಿದ್ದು, ಮೊದಲ ಇನ್ನಿಂಗ್ಸ್​ನಲ್ಲಿ 324 ರನ್​ಗಳಿಸಿದೆ. ಎರಡನೇ ಇನ್ನಿಂಗ್ಸ್​ನಲ್ಲಿ 2 ವಿಕೆಟ್ ಕಳೆದುಕೊಂಡು 88 ರನ್​ಗಳಿಸಿ ಆಡುತ್ತಿದೆ. ಉತ್ತರ ಪ್ರದೇಶ ಗೆಲ್ಲಲು 107 ರನ್​​ಗಳ ಅಗತ್ಯ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅದ್ಭುತ ಶತಕ ಬಾರಿಸಿದ ಶಿವಂ ದುಬೆ.. ಟೀಂ ಇಂಡಿಯಾ ಆಯ್ಕೆ ಸಮಿತಿಗೆ ಬಿಗ್ ಮೆಸ್ಸೇಜ್..!

https://newsfirstlive.com/wp-content/uploads/2024/01/DUBE-4-1.jpg

Load More