newsfirstkannada.com

ಸೋದರ ಮಾವನ ಹೆಂಡತಿ ಜೊತೆ ಅಕ್ರಮ ಸಂಬಂಧ; ಯುವ ರೈತನ ಅಟ್ಟಾಡಿಸಿ ಕೊಂದ ಸಂಬಂಧಿಕರು

Share :

Published February 24, 2024 at 12:22pm

  ಗುತ್ತಲ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಆರೋಪಿಗಳು ಅರೆಸ್ಟ್

  31 ವರ್ಷದ ಪ್ರಭುದೇವ ಅರಳಿಯನ್ನ ಬರ್ಬರವಾಗಿ ಕೊಲೆ ಮಾಡಲಾಗಿದೆ

  ರೇಷ್ಮೆ ಬೆಳೆಯಲ್ಲಿ ಭಾರೀ ಯಶಸ್ಸು ಕಂಡಿದ್ದ ಪ್ರಭುದೇವ ಅರಳಿ

ಸೋದರ ಮಾವನ ಹೆಂಡತಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಯುವ ರೈತನನ್ನ ಸಂಬಂಧಿಕರಿಂದಲೇ ಬರ್ಬರವಾಗಿ ಕೊಲೆ ಆಗಿದೆ.

ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರೇಷ್ಮೆ ಬೆಳೆಯಲ್ಲಿ ಯಶಸ್ಸು ಕಂಡಿದ್ದ 31 ವರ್ಷದ ಪ್ರಭುದೇವ ಅರಳಿಯನ್ನ ಶರಣಪ್ಪ ಹಾವಿನಾಳ ಹಾಗೂ ಲಿಂಗಾರಜ್ ಹಾವಿನಾಳ‌ ಕೊಲೆ ಮಾಡಿದ್ದಾರೆ.

ಆರೋಪಿಗಳ ತಾಯಿಯ ಜೊತೆ ಸಂಬಂಧ ಹೊಂದಿದ್ರಿಂದ ಹಾವನೂರು ಜಾತ್ರೆಯಲ್ಲಿದ್ದ ಪ್ರಭುದೇವನನ್ನ ಕಿಡ್ನಾಪ್ ಮಾಡಿ ಹತ್ಯೆ ಮಾಡಲಾಗಿದೆ. ಗುತ್ತಲ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಕೊಲೆ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೋದರ ಮಾವನ ಹೆಂಡತಿ ಜೊತೆ ಅಕ್ರಮ ಸಂಬಂಧ; ಯುವ ರೈತನ ಅಟ್ಟಾಡಿಸಿ ಕೊಂದ ಸಂಬಂಧಿಕರು

https://newsfirstlive.com/wp-content/uploads/2024/02/HVR_-MURDER.jpg

Load More