newsfirstkannada.com

ಮುರುಡೇಶ್ವರ: ಸ್ಕೂಬಾ ಡೈವಿಂಗ್​ಗೆ ಹೊರಟಾಗ ಸಿಕ್ತು ತಿಮಿಂಗಿಲಗಳು! ಎದೆ ಝಲ್​ ಎನಿಸುವ ವಿಡಿಯೋ ಇಲ್ಲಿದೆ

Share :

Published January 17, 2024 at 11:39am

    ಅರಬ್ಬೀ ಸಮುದ್ರದಲ್ಲಿ ಕಾಣಿಸಿಕೊಂಡ ತಿಮಿಂಗಿಲಗಳು

    ನೇತ್ರಾಣಿ ದ್ವೀಪಕ್ಕೆ ಸಾಗುತ್ತಿದ್ದ ವೇಳೆ ಪ್ರವಾಸಿಗರಿಗೆ ಸಿಕ್ಕ ವೇಲ್​

    ಹತ್ತಿರದಲ್ಲಿ ಚಲಿಸಿದ ತಿಮಿಂಗಳ ಕಂಡು ಅಚ್ಚರಿಗೊಂಡ ಪ್ರವಾಸಿಗರು

ಉತ್ತರ ಕನ್ನಡ: ಮುರುಡೇಶ್ವರ ವ್ಯಾಪ್ತಿಯ ಅರಬ್ಬೀ ಸಮುದ್ರದಲ್ಲಿ ತಿಮಿಂಗಿಲಗಳು ಕಾಣಿಸಿಕೊಂಡಿವೆ. ನೇತ್ರಾಣಿ ದ್ವೀಪಕ್ಕೆ ಸಾಗುತ್ತಿದ್ದ ವೇಳೆ ತಿಮಿಂಗಿಲಗಳು ನೀರಿನಲ್ಲಿ ಚಲಿಸುತ್ತಿರುವುದು ಕಂಡಿದೆ.

ಪ್ರವಾಸಿಗರು ಬೋಟಿನಲ್ಲಿ ಸ್ಕೂಬಾ ಡೈವಿಂಗ್ ಮಾಡಲು ಸಾಗುತ್ತಿದ್ದಾಗ ವೇಳೆ ತಿಮಿಂಗಿಲಗಳು ಕಾಣಿಸಿಕೊಂಡಿವೆ. ಹತ್ತಿರದಲ್ಲೇ ತಿಮಿಂಗಿಲಗಳು ಒಂದರ ಹಿಂದೆ ಒಂದು ಸಾಗುವುದು ಕಂಡು ಪ್ರವಾಸಿಗರು ಅಚ್ಚರಿಗೊಂಡಿದ್ದಾರೆ.

ಇನ್ನು ಕೆಲವರು ತಿಮಿಂಗಿಲಗಳು ದೂರ ಹೋದದ್ದನ್ನು ನೋಡಿ ನಿಟ್ಟುಸಿರುಬಿಟ್ಟಿದ್ದಾರೆ. ಸ್ಕೂಬಾ ಡೈವ್ ಸಿಬ್ಬಂದಿ ತಿಮಿಂಗಿಲಗಳು ಓಡಾಡುವುದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುರುಡೇಶ್ವರ: ಸ್ಕೂಬಾ ಡೈವಿಂಗ್​ಗೆ ಹೊರಟಾಗ ಸಿಕ್ತು ತಿಮಿಂಗಿಲಗಳು! ಎದೆ ಝಲ್​ ಎನಿಸುವ ವಿಡಿಯೋ ಇಲ್ಲಿದೆ

https://newsfirstlive.com/wp-content/uploads/2024/01/Whole.jpg

Load More