newsfirstkannada.com

ಆಸಿಸ್​ನ ಡೆಡ್ಲಿ ಪೇಸರ್​​ ಮಿಚೆಲ್ ಜಾನ್ಸನ್​​​​ ವಿರುದ್ಧ ಸೇಡು ತೀರಿಸಿಕೊಂಡ ಕಿಂಗ್ ಕೊಹ್ಲಿ.. ಕಾರಣ?

Share :

Published April 15, 2024 at 1:31pm

    ಪಂದ್ಯದ ವೇಳೆ ಮಿಚೆಲ್ ಜಾನ್ಸನ್-ಕೊಹ್ಲಿ ಮಧ್ಯೆ ಏನು ನಡೆಯಿತು?

    ವಿರಾಟ್ ತಂಟೆಗೆ ಬಂದ್ರೆ ಬಿಡುವ ಮಾತಿಲ್ಲ, ಅಲ್ಲೆ ಡ್ರಾ, ಅಲ್ಲೆ ಬಹುಮಾನ

    ಜಾನ್ಸನ್​- ಕೊಹ್ಲಿ ನಡುವಿನ ಆ ಘಟನೆ ಫ್ಯಾನ್ಸ್​ಗೆ ಬೇಸರ ತಂದಿತ್ತಾ?

ವಿರಾಟ್ ಕೊಹ್ಲಿ ಹೇಳಿಕೇಳಿ ಯಾರ ತಂಟೆಗೂ ಹೋಗಲ್ಲ. ಒಂದು ವೇಳೆ ತಮ್ಮ ತಂಟೆಗೆ ಬಂದ್ರೆ ಸುಮ್ಮನೇ ಬಿಡುವ ಮಾತೇ ಇಲ್ಲ. ಅಲ್ಲೆ ಡ್ರಾ, ಅಲ್ಲೆ ಬಹುಮಾನ ಕೊಡ್ತಾರೆ. ತಪ್ಪು ಮಾಡಿದ ಮಿಚೆಲ್ ಜಾನ್ಸನ್​​ಗೆ ಕೊಹ್ಲಿ ಸರಿಯಾಗೆ ಪಾಠ ಕಲಿಸಿದ್ರು. ಯಾಕಾಗಿ ಅನ್ನೋದೇ ಇವತ್ತಿನ ಸಖತ್ ಸ್ಟೋರಿ.

2014-2015ರ ಭಾರತ ತಂಡದ ಆಸಿಸ್ ಪ್ರವಾಸವನ್ನ ಯಾವೊಬ್ಬ ಭಾರತೀಯ ಕ್ರಿಕೆಟ್​ ಪ್ರೇಮಿ ಕೂಡ ಮರೆಯಲು ಸಾಧ್ಯವಿಲ್ಲ. ಯಾಕಂದ್ರೆ ಈ ಪ್ರವಾಸ ದಿಗ್ಗಜ ಕಿಂಗ್ ಕೊಹ್ಲಿ ಹಾಗೂ ಡೆಡ್ಲಿ ಪೇಸರ್​​ ಮಿಚೆಲ್ ಜಾನ್ಸನ್​​​​ ನಡುವಿನ ದೊಡ್ಡ RIVALRY ಗೆ ಸುದ್ದಿಯಾಗಿತ್ತು. ಈ ಸರಣಿಯುದ್ದಕ್ಕೂ ಕೊಹ್ಲಿ, ಜಾನ್ಸನ್ಸ್​ಗೆ ಬೆಂಡೆತ್ತಿದ್ರು. ಇದರ ಹಿಂದೆ ಒಂದು ಇಂಟ್ರಸ್ಟಿಂಗ್ ಕಹಾನಿ ಇದೆ. ಅದೇನಂದ್ರೆ ಪ್ರವಾಸದ ಮೊದಲ ಪಂದ್ಯದಲ್ಲಿ ವೇಗಿ ಮಿಚೆಲ್ ಜಾನ್ಸನ್ ಎಸೆದ ಚೆಂಡು ಬಲವಾಗಿ ಕೊಹ್ಲಿ ಹೆಲ್ಮೆಟ್​​ಗೆ ಬಡಿದಿತ್ತು. ಇಂತಹ ಎಸೆತವನ್ನ ಕೊಹ್ಲಿಯಿಂದ ನಂಬೋಕೆ ಸಾಧ್ಯವಾಗಿರ್ಲಿಲ್ಲ. ಸುಮಾರು ಎರಡು ತಿಂಗಳು ನಾನು ಹೀಗೆ ಆಡಿದನಾ ಅಂತ ಪ್ರತಿನಿತ್ಯ ಯೋಚಿಸಿದ್ರು.

ಇದನ್ನೂ ಓದಿ: ಬಿಸಿಲಿನಿಂದ ಬೇಸತ್ತ ಜನರಿಗೆ ಇಲಾಖೆಯಿಂದ ಗುಡ್​ನ್ಯೂಸ್.. ಇಂದು ಈ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಾಧ್ಯತೆ

ಇದನ್ನೂ ಓದಿ: 5 ಗ್ಯಾರಂಟಿಯಿಂದಾಗಿ ಹಳ್ಳಿಯ ತಾಯಂದಿರು ದಾರಿ ತಪ್ಪಿದ್ದಾರೆ ಎಂದ ಕುಮಾರಸ್ವಾಮಿ; ಮಹಿಳಾ ಆಯೋಗ ಸಿಡಿಮಿಡಿ

ಅಲ್ಲದೇ ಚೆಂಡು ಬಲವಾಗಿ ಹೆಲ್ಮೆಟ್​ಗೆ ಬಡಿದ ಪರಿಣಾಮ ಕೊಹ್ಲಿಯ ಎಡಗಣ್ಣು ಊದಿಕೊಂಡಿತ್ತು. ಇದನ್ನ ವಿರಾಟ್ ಗಮನಿಸಿರಲಿಲ್ಲ. ಭೋಜನ ವಿರಾಮದ ಸಮಯದಲ್ಲಿ ಘಟನೆ ನೆನೆದ ಕೊಹ್ಲಿ ಮುಂದೆ ಇದ್ದಿದ್ದು ಎರಡೇ ಆಯ್ಕೆ. ಒಂದು ಫೈಟ್ ಮಾಡ್ಬೇಕು ಇಲ್ಲ, ಫ್ಲೈಟ್​​​​​​​​ ಏರಬೇಕು ಅನ್ನೋದು. ನನ್ನ ತಲೆಗೆ ಚೆಂಡನ್ನ ಎಸೆಯಲು ಜಾನ್ಸನ್​​ಗೆ ಎಷ್ಟು ಧೈರ್ಯ?. ಈ ಸಿರೀಸ್ ಪೂರ್ತಿ ನಾನು ಆ ಬೌಲರ್​ ಬಾಲ್​ಗೆ ಬಾರಿಸುತ್ತೇನೆ ಎಂದು ಸಹ ಆಟಗಾರರ ಬಳಿ ಹೇಳಿಕೊಂಡಿದ್ರು. ಕೊನೆಗೆ ಅಂದುಕೊಂಡಿದ್ದನ್ನ ಸಾಧಿಸಿದ್ರು ಕೂಡ. ಈ ವಿಚಾರವನ್ನ ಕೊಹ್ಲಿ ಇತ್ತೀಚೆಗಷ್ಟೇ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಆಸಿಸ್​ನ ಡೆಡ್ಲಿ ಪೇಸರ್​​ ಮಿಚೆಲ್ ಜಾನ್ಸನ್​​​​ ವಿರುದ್ಧ ಸೇಡು ತೀರಿಸಿಕೊಂಡ ಕಿಂಗ್ ಕೊಹ್ಲಿ.. ಕಾರಣ?

https://newsfirstlive.com/wp-content/uploads/2024/04/VIRAT_KOHLI-10.jpg

Load More