ದಸರಾಗೆ ಮೈಸೂರಿಗೆ ಬಂದ ಅಭಿಮನ್ಯು ಆ್ಯಂಡ್ ಟೀಂ
ತೂಕದ ವಿಚಾರದಲ್ಲಿ 2ನೇ ಸ್ಥಾನದಲ್ಲಿ ಯಾವ ಆನೆ ಇದೆ ಗೊತ್ತಾ?
ಆನೆಗಳ ಆರೋಗ್ಯ ಹೇಗಿದೆ? ತಾಲೀಮು ಯಾವಾಗಿಂದ ಪ್ರಾರಂಭ?
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2024 ಇನ್ನೇನು ಕೆಲವೇ ತಿಂಗಳು ಬಾಕಿ ಇದೆ. ಹೀಗಿರುವಾಗ ಗಜಪಡೆಗಳು ಮೈಸೂರಿಗೆ ಬಂದಿವೆ. ದಸರಾಗೆ ಬಂದಿರುವ ಆನೆಗಳಿಗೆ ತೂಕ ಪರೀಕ್ಷೆ ಮಾಡಲಾಗಿದೆ.
ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಸಾಯಿರಾಂ ಅಂಡ್ ಕೊ. ಎಲೆಕ್ಟ್ರಿಕ್ ತೂಕ ಮಾಪನ ಕೇಂದ್ರದಲ್ಲಿ ಆನೆಗಳ ತೂಕ ಪರೀಕ್ಷೆ ಮಾಡಲಾಗಿದೆ. ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಎಲ್ಲಾ 9 ಆನೆಗಳ ತೂಕ ಪರೀಕ್ಷೆ ನೆರವೇರಿದೆ.
ಇನ್ನು ಗಜಪಡೆಗಳ ತೂಕದ ವಿಚಾರವಾಗಿ ಅಭಿಮನ್ಯು ಅತಿ ಹೆಚ್ಚು ತೂಕವನ್ನು ಹೊಂದಿದೆ. 2ನೇ ಸ್ಥಾನದಲ್ಲಿ ಧನಂಜಯ್ ಆನೆ ಕಾಣಿಸಿಕೊಂಡಿದೆ.
ಇದನ್ನೂ ಓದಿ: Gold Rate: ನಿನ್ನೆಗಿಂತ ಇಂದು ಇಳಿಕೆ ಕಂಡ ಚಿನ್ನ.. ಬೆಂಗಳೂರಲ್ಲಿ ಗೋಲ್ಡ್ ರೇಟ್ ಎಷ್ಟಿದೆ?
ಗಜಪಡೆಗಳ ತೂಕ ಎಷ್ಟಿವೆ?
ಅಭಿಮನ್ಯು : 5560 ಕೆಜಿ ತೂಕ
ವರಲಕ್ಷ್ಮಿ : 3495 ಕೆಜಿ ತೂಕ
ಭೀಮ : 4945 ಕೆಜಿ ತೂಕ
ಏಕಲವ್ಯ : 4730 ಕೆಜಿ ತೂಕ
ಲಕ್ಷ್ಮಿ : 2480 ಕೆಜಿ ತೂಕ
ರೋಹಿತ್ : 3625 ಕೆಜಿ ತೂಕ
ಗೋಪಿ : 4970 ಕೆಜಿ ತೂಕ
ಕಂಜನ್ : 4515 ಕೆಜಿ ತೂಕ
ಧನಂಜಯ : 5155 ಕೆಜಿ ತೂಕ
ಇದನ್ನೂ ಓದಿ: ಉಕ್ರೇನ್ ಅಧ್ಯಕ್ಷನ ಕೈಯಲ್ಲಿದೆಯೇ ಮೋದಿ ಭವಿಷ್ಯ? ವಾಡ್ಲಿಮಿರ್ ಜೊತೆ ಕೈ ಕುಲುಕಿ ಅಧಿಕಾರ ಕಳೆದುಕೊಂಡ ನಾಯಕರಿವರು!
ಡಿಸಿಎಫ್ ಪ್ರಭುಗೌಡ ದಸರಾಗೆ ಬಂದ ಗಜಪಡೆಗಳ ಕುರಿತು ಮಾತನಾಡಿದ್ದು, ಆನೆಗಳ ತೂಕ ಮಾತ್ರವಲ್ಲದೆ, ಆರೋಗ್ಯದ ಬಗ್ಗೆ ಗಮನ ಹರಿಸಲಾಗುತ್ತಿದೆ. ಆನೆಗಳ ತೂಕದ ಮೇಲೆ ಪೌಷ್ಟಿಕ ಆಹಾರ ನೀಡಲಾಗುತ್ತದೆ. ದಸರಾಗೆ ಮುನ್ನ ಮತ್ತೆ ಆನೆಗಳ ತೂಕ ಪರೀಕ್ಷೆ ಮಾಡ್ತೀವಿ. ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ನಾಳೆಯಿಂದಲೇ ತಾಲೀಮು ಆರಂಭವಾಗುತ್ತದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ