newsfirstkannada.com

ಚಾರ್ಜ್​ ಹಾಕಿದ್ದ ವೇಳೆ ಶಾರ್ಟ್ ಸರ್ಕ್ಯೂಟ್​.. ಎಲೆಕ್ಟ್ರಿಕ್​​ ಸ್ಕೂಟರ್​ ಜೊತೆಗೆ ಬೈಕ್​, ಕಾರು ಭಸ್ಮ

Share :

Published March 20, 2024 at 10:42am

  ಎಲೆಕ್ಟ್ರಿಕ್ ಸ್ಕೂಟರ್​​ನಿಂದ ಸಂಭವಿಸಿದ ದೊಡ್ಡ ಅವಘಡ

  ಚಾರ್ಜ್ ಹಾಕಿದ್ದ ವೇಳೆ ಶಾರ್ಟ್ ಸರ್ಕ್ಯೂಟ್ ಆದ ಸ್ಕೂಟರ್​

  ಬೈಕ್, ಕಾರಿಗೆ ಬೆಂಕಿ ತಗುಲಿದ್ದು ಸುಟ್ಟು ಭಸ್ಮವಾಗಿದೆ

ಮೈಸೂರು: ಎಲೆಕ್ಟ್ರಿಕ್ ಸ್ಕೂಟರ್​​ನಿಂದ ದೊಡ್ಡ ಅವಘಡವೊಂದು ಸಂಭವಿಸಿದೆ. ಚಾರ್ಜ್ ಹಾಕಿದ್ದ ವೇಳೆ ಶಾರ್ಟ್ ಸರ್ಕ್ಯೂಟ್ ಆಗಿದೆ. ಎಲೆಕ್ಟ್ರಿಕ್ ಸ್ಕೂಟರ್​ ಬೆಂಕಿ ಹೊತ್ತಿಕೊಂಡ ಪರಿಣಾಮ ಪಕ್ಕದಲ್ಲೇ ನಿಂತಿದ್ದ ಮತ್ತೊಂದು ಬೈಕ್, ಕಾರಿಗೆ ಬೆಂಕಿ ತಗುಲಿದ್ದು, ಸುಟ್ಟು ಭಸ್ಮವಾಗಿದೆ.

ಮೈಸೂರಿನ ಕುಂಬಾರಕೊಪ್ಪಲಿನಲ್ಲಿ ನಡೆದ ಘಟನೆ ಇದಾಗಿದ್ದು, ಕುಂಬಾರಕೊಪ್ಪಲಿನ ಗುಂಡಪ್ಪ ಎಂಬುವವರಿಗೆ ಸೇರಿದ ವಾಹನ ಇದಾಗಿದೆ. ಬೆಂಕಿಯಿಂದ‌ ಮನೆಗೂ ಹಾನಿಯಾಗಿದೆ.

ಘಟನೆಯಿಂದ ಏರಿಯಾ ಜನರು ದಿಗ್ಬ್ರಾಂತರಾಗಿದ್ದಾರೆ. ಮೇಟಗಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಾರ್ಜ್​ ಹಾಕಿದ್ದ ವೇಳೆ ಶಾರ್ಟ್ ಸರ್ಕ್ಯೂಟ್​.. ಎಲೆಕ್ಟ್ರಿಕ್​​ ಸ್ಕೂಟರ್​ ಜೊತೆಗೆ ಬೈಕ್​, ಕಾರು ಭಸ್ಮ

https://newsfirstlive.com/wp-content/uploads/2024/03/Mysore.jpg

Load More