/newsfirstlive-kannada/media/post_attachments/wp-content/uploads/2025/02/mys-marrige.jpg)
ಮೈಸೂರು: ನೆದರ್ಲ್ಯಾಂಡ್ ಹುಡುಗನ ಜೊತೆಗೆ ಮೈಸೂರಿನ ಹುಡುಗಿ ವಚನ ಮಾಂಗಲ್ಯ ಮೂಲಕ ಮದುವೆಯಾಗಿದ್ದಾರೆ. ಮೈಸೂರಿನ ವಿದ್ಯಾ ನೆದರ್ಲ್ಯಾಂಡ್​ನ ರುಟ್ಗೆರ್ ಎಂಬುವವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇದನ್ನೂ ಓದಿ:ಬೆಂಗಳೂರು ಮಂದಿಗೆ ಮತ್ತೊಂದು ಗುಡ್​ನ್ಯೂಸ್; ಮೆಟ್ರೋ ಪ್ರಯಾಣಿಕರು ಓದಲೇಬೇಕಾದ ಸುದ್ದಿ
/newsfirstlive-kannada/media/post_attachments/wp-content/uploads/2025/02/mys-marrige6.jpg)
ಮೈಸೂರಿನ ಖಾಸಗಿ ಕಲ್ಯಾಣ ಮಹೋತ್ಸವದಲ್ಲಿ ಈ ಇಬ್ಬರದ್ದು ವಚನ ಮಾಂಗಲ್ಯ ಮೂಲಕ ಮದುವೆ ನಡೆದಿದೆ. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾ ರುಟ್ಗೆರ್ ಎಂಬುವವರ ಜೊತೆ ಪ್ರೀತಿಯಾಗಿತ್ತು. ಈ ಬಗ್ಗೆ ಎರಡು ಕುಟುಂಬಸ್ಥರು ಒಪ್ಪಿಗೆ ಕೂಡ ನೀಡಿದ್ದರು.
/newsfirstlive-kannada/media/post_attachments/wp-content/uploads/2025/02/mys-marrige5.jpg)
ಹೀಗಾಗಿ ಇಬ್ಬರು ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ನಡೆದಿದೆ. ಚನ್ನಗಿರಿ ತಾಲೂಕು ಪಾಂಡೋಮಟ್ಟಿ ವಿರಕ್ತಮಠದ ಡಾ ಗುರುಬಸವ ಮಹಾಸ್ವಾಮಿಗಳ ನೇತೃತ್ವದಲ್ಲಿ ಈ ಮದುವೆ ನಡದಿದೆ. ಈ ಅಪರೂಪದ ಮದುವೆಗೆ ಎರಡು ಕಡೆಯ ಕುಟುಂಬದ ಸದಸ್ಯರು ಭಾಗಿಯಾಗಿದ್ದರು. ಇನ್ನೂ ನವ ದಂಪತಿಗಳಿಗೆ ಸಂಬಂಧಿಕರು ಶುಭ ಕೋರಿದ್ದಾರೆ.
/newsfirstlive-kannada/media/post_attachments/wp-content/uploads/2025/02/mys-marrige1.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us