newsfirstkannada.com

ಅತಿಥಿ ಉಪನ್ಯಾಸಕರಿಗೆ ಗುಡ್​ನ್ಯೂಸ್; ನೇಮಕಕ್ಕೆ ಅರ್ಜಿ ಆಹ್ವಾನ; ಸಂಬಳ ಎಷ್ಟು?

Share :

Published August 6, 2024 at 5:37pm

Update August 6, 2024 at 5:38pm

    ಸಂದರ್ಶನಕ್ಕೆ ಹಾಜರಾಗಲು ಯಾವ ಕೋರ್ಸ್​ ಮುಗಿದಿರಬೇಕು?

    ಅತಿಥಿ ಉಪನ್ಯಾಸಕರಿಗೆ ಗುಡ್​ನ್ಯೂಸ್​, ಹುದ್ದೆಗಳಿಗೆ ಆಹ್ವಾನ

    ಅಭ್ಯರ್ಥಿಗಳ ಇತ್ತೀಚಿನ ಸ್ವವಿವರ, ಮೂಲ ದಾಖಲಾತಿ ಇರಬೇಕು

ಮೈಸೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ ಎರಡು ವರ್ಷಗಳ ಅವಧಿಗೆ ಅತಿಥಿ ಉಪನ್ಯಾಸಕರ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಯುಜಿಸಿ ಮಾನದಂಡಗಳ ಪ್ರಕಾರ ಅರ್ಹ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು.

ಇದನ್ನೂ ಓದಿ: ಅನಂತ್ ಅಂಬಾನಿ ಕೂದಲು ಉದುರುವುದೇಕೆ? ಮಗನ ಕಾಯಿಲೆ ಬಗ್ಗೆ ನೀತಾ ಅಂಬಾನಿ ಹೇಳಿದ್ದೇನು?

ಮೈಸೂರು ವಿಶ್ವವಿದ್ಯಾಲಯದಲ್ಲಿ 2024-25ರ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಅತಿಥಿ ಉಪನ್ಯಾಸಕರ ಹುದ್ದೆಗಳಿಗಾಗಿ ಆಗಸ್ಟ್​ 7, 8ರಂದು ನೇರ ಸಂದರ್ಶನ ನಡೆಸಲಾಗುತ್ತಿದೆ. ಈ ಹುದ್ದೆಗಳಿಗೆ ಯುಜಿಸಿಯಲ್ಲಿ ತೇರ್ಗಡೆಯಾದಂತ ಅಭ್ಯರ್ಥಿಳು ಸಂದರ್ಶನಕ್ಕೆ ಹಾಜರಾಗಬಹುದು. ಹಾಗೂ ಈ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ವಿಶ್ವವಿದ್ಯಾನಿಲಯದ ವಿವಿಧ ಪಿಜಿ ವಿಭಾಗಗಳು ಹಾಗೂ ಕಾಲೇಜುಗಳಲ್ಲಿ ಅತಿಥಿ ಅಧ್ಯಾಪಕರಾಗಿ ಕೆಲಸ ಮಾಡಿದವರು ಕೂಡ ಸಂದರ್ಶನಕ್ಕೆ ಹಾಜರಾಗಬಹುದು. ಅಭ್ಯರ್ಥಿಗಳು ತಮ್ಮ ಇತ್ತೀಚಿನ ಸ್ವವಿವರ (Bio Data)ದ 2 ಸೆಟ್​ ಹಾಗೂ ಮೂಲ ದಾಖಲೆ (ಒರಿಜಿನಲ್​) ಗಳನ್ನು​ ಸಂದರ್ಶನದ ವೇಳೆ ತರಬೇಕಾಗಿರುತ್ತದೆ. ಸಂಬಳ 30 ಸಾವಿರದಿಂದ 50 ಸಾವಿರದವರೆಗೆ ಇರುತ್ತದೆ.

ಇದನ್ನೂ ಓದಿ: KL ರಾಹುಲ್​ ಸೇರಿ ಈ ಪ್ಲೇಯರ್ಸ್​ ಓವರ್​ಟೇಕ್​ ಮಾಡ್ತಾರಾ.. ಕಿಶನ್ ಮುಂದಿರೋ 4 ಚಾಲೆಂಜ್​ಗಳೇನು?

ಈಗಾಗಲೇ ಇಂದು ವಿಜ್ಞಾನ ವಿಭಾಗಕ್ಕೆ ಸಂಬಂಧಿಸಿದ ಸಂದರ್ಶನ ಮುಕ್ತಾಯಬವಾಗಿದೆ. ಇನ್ನು ಆಗಸ್ಟ್​ 7 ಅಂದರೆ ನಾಳೆ 9 ವಿಷಯಗಳಿಗೆ ಸಂಬಂಧಿಸಂತೆ ಸಂದರ್ಶನ ಇದೆ. ಇಂಗ್ಲೀಷ್, ಕನ್ನಡ, ಅರ್ಥಶಾಸ್ತ್ರ, ಇತಿಹಾಸ, ಭೂಗೋಳ ಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜ ಶಾಸ್ತ್ರ, B.com, BBA ಸಂಬಂಧಿಸಿದ ಇಂಟರ್​​ವ್ಯೂವ್ ಇದೆ.

ಆಗಸ್ಟ್ 8ರಂದು ಫುಡ್​ ಸೈನ್ಸ್​, ಮೈಕ್ರೋಬಯೋಲಾಜಿ, ಸಿರಿಕಲ್ಚರ್, Molecular Biology, ಸೈಕಾಲಜಿ (ಮನಶಾಸ್ತ್ರ) ಎನ್ವಿರ್ನ್​​​​ಮೆಂಟಲ್ ಸೈನ್ಸ್​ (ಪರಿಸರ ವಿಜ್ಞಾನ), ಎಲೆಕ್ಟ್ರಾನಿಕ್ಸ್​, ಸ್ಟ್ಯಾಟಿಸ್ಟಿಕ್ಸ್​, ಸಂವಹನ, ಮ್ಯಾನೇಜ್​ಮೆಂಟ್ ಸೈನ್ಸ್​ಗೆ ಇಂಟರ್​​ವ್ಯೂವ್ ಇರುತ್ತದೆ. ಆಸಕ್ತರು ಮೌಖಿಕ ಸಂದರ್ಶನದಲ್ಲಿ ಭಾಗಿಯಾಗಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅತಿಥಿ ಉಪನ್ಯಾಸಕರಿಗೆ ಗುಡ್​ನ್ಯೂಸ್; ನೇಮಕಕ್ಕೆ ಅರ್ಜಿ ಆಹ್ವಾನ; ಸಂಬಳ ಎಷ್ಟು?

https://newsfirstlive.com/wp-content/uploads/2024/08/MYS_UNIVERSITY.jpg

Load More