/newsfirstlive-kannada/media/post_attachments/wp-content/uploads/2025/02/NIRMALA-SITARAMAN.jpg)
ಈ ಒಂದು ಬಜೆಟ್​ನಲ್ಲಿ ಬಿಜೆಪಿ ಸರ್ಕಾರ ಬಡವರ, ಅನ್ನದಾತರ, ಯುವಕರ ಹಾಗೂ ನಾರಿಯರ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಿದೆ ಎಂದು ಹೇಳಲಾಗಿದೆ. ಕೃಷಿ ವಲಯದ ಸುಧಾರಣೆ ಹಾಗೂ ಉತ್ಪಾದನೆಯನ್ನು ಹೆಚ್ಚು ಮಾಡುವುದು. ಗ್ರಾಮೀಣ ಬದುಕಿನ ಸಮೃದ್ಧಿ ಮತ್ತು ಸ್ಥಿತಿತಾಫಕತ್ವವನ್ನು ಅಭಿವೃದ್ಧಗೊಳಿಸುವುದು.
ಎಲ್ಲರನ್ನು ಜೊತೆಗೆ ತೆಗೆದುಕೊಂಡು ಹೋಗೊಇ ಅಭಿವೃದ್ಧಿಯ ದಾರಿಯಲ್ಲಿ ನಡೆಯುವುದು. ಮೂಲಭೂತ ಸೌಕರ್ಯಗಳ ಹಾಗೂ ಮೇಕ್ ಇಂಡಿಯಾಗೆ ಹೆಚ್ಚು ಬೂಸ್ಟ್ ನೀಡುವುದು ಈ ಬಜೆಟ್​ನ ಪ್ರಮುಖ ಆದ್ಯತೆಯಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇನ್ನು ಎಂಎಸ್​ಎಂಇಗಳಿಗೆ ಅತಿಹೆಚ್ಚು ಬೆಂಬಲ ನೀಡುವುದು, ಉದ್ಯೋಗ ಸೃಷ್ಟಿಗೆ ಹೆಚ್ಚು ಒತ್ತು ನೀಡುವುದು. ಎಕಾನಾಮಿ ಮತ್ತು ಇನೋವವೇಷನ್ ವಿಷಯದಲ್ಲಿ ಜನರ ಮೇಲೆ ಹೂಡಿಕೆ ಮಾಡುವುದು. ಇಂಧನ ಶಕ್ತಿಯ ಪೂರೈಕೆಯನ್ನು ರಕ್ಷಣೆ ಮಾಡುವುದು. ಪೂರೈಕೆಯನ್ನು ಹೆಚ್ಚು ಪ್ರಚಾರ ನೀಡುವುದು. ನೈಸರ್ಗಿಗ ಸಂಶೋಧನೆಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುವುದು ಈ ಬಜೆಟ್​ನ ಪ್ರಮುಖ ಆದ್ಯತೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ