ಬೆಳ್ಳಂ ಬೆಳ್ಳಗ್ಗೆ ಚಿರತೆಯ ಭರ್ಜರಿ ಬೇಟೆ.. ಜಿಂಕೆಯ ಭೋಜನ ಸವಿಯುತ್ತಿದ್ದ ದೃಶ್ಯ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆ

author-image
Harshith AS
Updated On
ಬೆಳ್ಳಂ ಬೆಳ್ಳಗ್ಗೆ ಚಿರತೆಯ ಭರ್ಜರಿ ಬೇಟೆ.. ಜಿಂಕೆಯ ಭೋಜನ ಸವಿಯುತ್ತಿದ್ದ ದೃಶ್ಯ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆ
Advertisment
  • ಚಿರತೆಯ ಭರ್ಜರಿ ಬೇಟೆ
  • ಜಿಂಕೆ ಹೊಂಚು ಹಾಕಿ ಹಿಡಿದ ಚಿರತೆ
  • ಸಫಾರಿ ವೇಳೆ ಕಂಡ ಅಚ್ಚರಿಯ ದೃಶ್ಯ

ಮೈಸೂರು: ಚಿರತೆಯೊಂದು ಬೆಳ್ಳಂ ಬೆಳಗ್ಗೆ ಜಿಂಕೆಯನ್ನು ಬೇಟೆಯಾಡಿದ ದೃಶ್ಯ ಕ್ಯಾಮೆರಾ ಕಣ್ಣಿಗೆ ಸೆರೆಸಿಕ್ಕಿದೆ. ಎಚ್. ಡಿ. ಕೋಟೆಯ ಕುಟ್ಟ ಬಳಿಯ ನಾಗರಹೊಳೆಯ ಅಭಯಾರಣ್ಯದಲ್ಲಿ ಈ ದೃಶ್ಯ ಕಂಡು ಬಂದಿದೆ.

ಚಿರತೆ ಜಿಂಕೆಯನ್ನು ಬೇಟೆಯಾಡಿ ತಿನ್ನುತ್ತಿರುವ ದೃಶ್ಯ ಪ್ರವಾಸಿಗರ ಮೊಬೈಲ್ ನಲ್ಲಿ ಸೆರೆಯಾಗಿದೆ. ಪ್ರವಾಸಿಗರು ಸಫಾರಿ ಹೋದ ವೇಳೆ ಈ ದೃಶ್ಯ ಕಣ್ಣಿಗೆ ಕಂಡಿದೆ. ಬೆಳಗ್ಗೆ ಚಿರತೆಯ ಬೇಟೆ ನೋಡಿದ ಪ್ರವಾಸಿಗರು ಪುಲ್ ಶಾಕ್​ ಆಗಿದ್ದಾರೆ. ಮಾತ್ರವಲ್ಲದೆ ಸಾಮಾಜಿಕ ಜಾಲತಾಣದಲ್ಲೂ ಈ ದೃಶ್ಯ ಹಂಚಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment