newsfirstkannada.com

ನಮ್ ಮನ್ಸು ಒಳ್ಳೇದ್ ಮಾಡಿದ್ರೆ ದೇವ್ರು.. ಕೊನೆಗೂ ಎಲ್ಲರ ಕೈಗೆ ಸಿಕ್ಕಿ ಬಿದ್ದ; ಯಾರಿವರು ಗೊತ್ತಾ?

Share :

Published March 28, 2024 at 3:40pm

Update March 28, 2024 at 3:41pm

  ನಮ್ ಮನ್ಸು ನಮ್ಗೆ ಒಳ್ಳೇದ್ ಮಾಡುದ್ರೆ ದೇವ್ರು ಏನಂತೀರಾ? ಫುಲ್ ವೈರಲ್‌!

  ಕೊನೆಗೂ ಸೋಷಿಯಲ್ ಮೀಡಿಯಾಗೆ ಅಧಿಕೃತವಾಗಿ ಎಂಟ್ರಿ ಕೊಟ್ಟೇ ಬಿಟ್ಟ

  ಸಖತ್ ಡೈಲಾಗ್‌ನ ವೈರಲ್ ಹುಡುಗ ಅಭಿಮಾನಿಗಳ ಕೈಗೆ ಸಿಕ್ಕಿಬಿದ್ದ

ನಮ್ ಮನ್ಸು ನಮ್ಗೆ ಒಳ್ಳೇದ್ ಮಾಡುದ್ರೆ ದೇವ್ರು ಏನಂತೀರಾ. ಇದೊಂದು ಡೈಲಾಗ್‌, ಇದೊಂದು ರೀಲ್ಸ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ನಮ್ ಮನ್ಸು ನಮ್ಗೆ ಒಳ್ಳೇದ್ ಮಾಡುದ್ರೆ ದೇವ್ರು ಡೈಲಾಗ್ ಸಖತ್ ಫೇಮಸ್ ಆಗಿತ್ತು. ಈ ಡೈಲಾಗ್‌ ಮತ್ತು ರೀಲ್ಸ್ ಕಾರಣರಾದವರನ್ನ ಇಷ್ಟು ದಿನ ಎಷ್ಟೋ ಜನ ಹುಡುಕಾಡುತ್ತಾ ಇದ್ದರು.

ನಮ್ ಮನ್ಸು ಒಳ್ಳೇದ್ ಮಾಡಿದ್ರೆ ದೇವ್ರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆದ ಮೇಲೆ ಯಾರಪ್ಪ ಇವ್ನು ಅಂತ ಎಷ್ಟೋ ಮಂದಿ ಹುಡುಕಾಡುತ್ತಾ ಇದ್ದರು. ಕೆಲವೊಮ್ಮೆ ವಿಡಿಯೋಗಳಲ್ಲಿ ಕಾಣಿಸಿಕೊಳ್ತಿದ್ದ ಈ ವ್ಯಕ್ತಿ ನಾಚಿಕೆಯಿಂದ ಹಾಗೇ ಕ್ಯಾಮೆರಾದಿಂದ ಹಿಂದೆ ಸರಿದು ಬಿಡುತ್ತಾ ಇದ್ದರು. ಇದೀಗ ಕೊನೆಗೂ ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದು, ಇದೇ ನನ್ನ ಅಫಿಶಿಯಲ್ ಇನ್‌ಸ್ಟಾಗ್ರಾಮ್‌ ಖಾತೆ ಎಂದು ಹೇಳುತ್ತಿದ್ದಾರೆ.

ನಮ್ ಮನ್ಸು ಒಳ್ಳೇದ್ ಮಾಡಿದ್ರೆ ದೇವ್ರು ಟ್ರೆಂಡಿಂಗ್ ಆದ ಈ ವ್ಯಕ್ತಿ ಹೆಸ್ರು ಸಂಪತ್‌ ಅಂತ. ಅವರೇ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ಬಗ್ಗೆ ಹೇಳಿಕೊಂಡಿದ್ದು, ನಮ್ಮ ಮನ್ಸು ಸಂಪತ್ ಅನ್ನೋ ಪೇಜ್ ಓಪನ್ ಮಾಡಿದ್ದಾರೆ. ಸಂಪತ್ ಈಗ ನೇರವಾಗಿ ರೀಲ್ಸ್‌ಗಳನ್ನ ಮಾಡುತ್ತಾ ಇದ್ದು ತಮ್ಮ ಅಭಿಮಾನಿಗಳಿಗೆ ತನ್ನ ಅಕೌಂಟ್ ಫಾಲೋ ಮಾಡಿ ಅಂತ ಮನವಿ ಮಾಡಿಕೊಳ್ಳುತ್ತಾ ಇದ್ದಾರೆ.

ಸಂಪತ್ ಮನವಿಗೆ ಭರ್ಜರಿ ಸ್ಪಂದನೆ
ಸಂಪತ್ ಕಾಮಿಡಿ ಡೈಲಾಗ್‌ ನೋಡಿ ಸಖತ್ ಎಂಜಾಯ್ ಮಾಡಿದ ಜನರು ಈಗ ಸಖತ್ತಾಗಿ ರೆಸ್ಪಾನ್ಸ್ ಮಾಡುತ್ತಿದ್ದಾರೆ. ಸಂಪತ್ ವಿಡಿಯೋಗಳಿಗೆ ಸಾಕಷ್ಟು ಲೈಕ್ಸ್‌ ಬರುತ್ತಾ ಇದ್ದು, ಇನ್‌ಸ್ಟಾಗ್ರಾಮ್ ಖಾತೆಯನ್ನು ಫಾಲೋ ಮಾಡುತ್ತಿದ್ದಾರೆ. ಇಷ್ಟು ದಿನ ಯಾರು ಇವ್ರು ಅಂತ ಹುಡುಕುತ್ತಿದ್ದವರಿಗೆಲ್ಲಾ ಸಂಪತ್ ಈಗ ಸೋಷಿಯಲ್ ಮೀಡಿಯಾದಲ್ಲೇ ಸಿಕ್ಕಿಬಿದ್ದಿದ್ದಾರೆ.

ಇದನ್ನೂ ಓದಿ: ಬೇಸಿಗೆಯಲ್ಲಿ ಫ್ರಿಡ್ಜ್​ನಲ್ಲಿಟ್ಟ ಕಲ್ಲಂಗಡಿ ಹಣ್ಣು ತಿನ್ನಬೇಡಿ.. ಯಾಕಂದ್ರೆ ಈ ಸ್ಟೋರಿ ಓದಿ

ಸೋಷಿಯಲ್ ಮೀಡಿಯಾದಲ್ಲಿ ಯಾರು ಬೇಕಾದ್ರೂ ಫೇಮಸ್ ಆಗುತ್ತಾರೆ. ಇದೀಗ ನಮ್ ಮನ್ಸು ಒಳ್ಳೆಯದು ಮಾಡಿದ್ರೆ ದೇವ್ರು ಅನ್ನೋದು ನೆಟ್ಟಿಗರಿಗೆ ಬಹಳಷ್ಟು ಇಷ್ಟವಾಗಿದೆ. ಸದ್ಯ ತನ್ನ ಅಕೌಂಟ್ ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ ಅಂತ ಹೇಳಲು ತಡವರಿಸುತ್ತಿರುವ ಸಂಪತ್‌ಗೆ ಅಭಿಮಾನಿಗಳು ಯಾವ ರೀತಿ ಪ್ರತಿಕ್ರಿಯೆ ಕೊಡ್ತಾರೆ ಅನ್ನೋದನ್ನ ಕಾದು ನೋಡಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಮ್ ಮನ್ಸು ಒಳ್ಳೇದ್ ಮಾಡಿದ್ರೆ ದೇವ್ರು.. ಕೊನೆಗೂ ಎಲ್ಲರ ಕೈಗೆ ಸಿಕ್ಕಿ ಬಿದ್ದ; ಯಾರಿವರು ಗೊತ್ತಾ?

https://newsfirstlive.com/wp-content/uploads/2024/03/namma-Mansu-Sampath.jpg

Load More