newsfirstkannada.com

ಮತ್ತೆ ಕಿರುತೆರೆಗೆ ಬರ್ತಿದ್ದಾರೆ ಸಿಲ್ಲಿ ಲಲ್ಲಿ ನಮಿತಾ, ಪಾಪ ಪಾಂಡು ಖ್ಯಾತಿಯ ವಿಕ್ರಂ ಸೂರಿ; ಯಾವ ಸೀರಿಯಲ್​ ಗೊತ್ತಾ?

Share :

Published March 29, 2024 at 4:58pm

  ಅಭಿಮಾನಿಗಳಿಗೆ ಥ್ರಿಲ್​ ಕೊಡಲು ಸಿದ್ಧರಾದ ಈ ಖ್ಯಾತ ಜೋಡಿ

  ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲು ಸಜ್ಜಾದ ಸಿಲ್ಲಿ-ಲಲ್ಲಿ ದಂಪತಿ

  ಇನ್​ಸ್ಟಾ ಖಾತೆಯಲ್ಲಿ ಫೋಟೋ ಶೇರ್ ಮಾಡಿಕೊಂಡ ನಟಿ ನಮಿತಾ

ಲಕ್ಷ್ಮೀ ಬಾರಮ್ಮ ತಂಡ ಸದ್ಯ ಹಳ್ಳಿಯಲ್ಲಿ ಬೀಡು ಬಿಟ್ಟಿದೆ. ಹಳ್ಳಿ ಸೊಗಡಿನಲ್ಲಿ ವೈಷ್ಣವ್​ ಹಾಗೂ ಲಕ್ಷ್ಮೀ ದಾಂಪತ್ಯ ಪರೀಕ್ಷೆ ನಡೆಯಲಿದೆ. ಸೂಪರ್​ ದಂಪತಿ ಕಾರ್ಯಕ್ರಮ ಜೋರಾಗಿಯೇ ನಡೆಯುತ್ತಿದೆ. ಜೊತೆಗೆ ಈ ಸಂಭ್ರಮವನ್ನು ಹಾಳು ಮಾಡಬೇಕು ಅಂತಾ ಕೀರ್ತಿ ಹೊಸ ಹೊಸ ಪ್ಲಾನ್ ಮಾಡುತ್ತಿದ್ದಾಳೆ. ಆದರೆ ಯಾವ ಪ್ಲಾನ್​ ಕೂಡ ವರ್ಕ್​ ಅಂತೂ ಆಗ್ತಿಲ್ಲ.

ಇದನ್ನೂ ಓದಿ: Yuva: ಅಪ್ಪುವಿನಂತೆ ಭರವಸೆ ಉಳಿಸಿಕೊಂಡ ಯುವ ರಾಜ್ ಕುಮಾರ್; ಸಿನಿಮಾ ನೋಡಿ ಫ್ಯಾನ್ಸ್ ಕಣ್ಣೀರು!

ಸೂಪರ್​ ದಂಪತಿ ಕಾರ್ಯಕ್ರಮಕ್ಕೆ ಜಡ್ಜ್​ ಆಗಿ ಸೂಪರ್​ ದಂಪತಿ ಬರ್ತಿದ್ದಾರೆ. ಸಿಲ್ಲಿ ಲಲ್ಲಿ ಸೀರಿಯಲ್​ ಖ್ಯಾತಿಯ ನಟಿ ನಮಿತಾ ಹಾಗೂ ಪಾಪ ಪಾಂಡು ಸೀರಿಯಲ್‌ನ ವಿಕ್ರಂ ಸೂರಿ ಜೋಡಿ ಲಕ್ಷ್ಮೀ ಬಾರಮ್ಮ ಸೆಟ್​ಗೆ ಎಂಟ್ರಿ ಕೊಡುತ್ತಿದೆ. ಎಷ್ಟೋ ವರ್ಷಗಳ ನಂತರ ಕಿರುತೆರೆಯಲ್ಲಿ ಮತ್ತೇ ಈ ಜೋಡಿ ಕಾಣಿಸಿಕೊಳ್ಳುತ್ತಿದ್ದು, ಆ ಸಂಭ್ರಮವನ್ನ ತಮ್ಮ ಇನ್​ಸ್ಟಾಗ್ರಾಮ್​ ಪೇಜ್​ನಲ್ಲಿ ವಿಶೇಷವಾದ ಫೋಟೋಗಳನ್ನ ಶೇರ್​ ಮಾಡಿಕೊಳ್ಳುವುದರ ಮೂಲಕ ಹಂಚಿಕೊಂಡಿದ್ದಾರೆ.

View this post on Instagram

A post shared by Namitha Rao (@namitharao_official)

ಲಕ್ಷ್ಮೀ ಬಾರಮ್ಮ ಸೀರಿಯಲ್​ನಲ್ಲಿ ಸ್ಪೆಷಲ್​ ಗೆಸ್ಟ್​ ಆಗಿ ಬರ್ತಿದ್ದೀವಿ ಅಂತಾ ಬರೆದುಕೊಂಡಿದ್ದಾರೆ. ಆ ಶೂಟಿಂಗ್​ ಕೂಡ ನಡೆಯುತ್ತಿದೆ. ಲಕ್ಷ್ಮೀ-ವೈಷ್ಣವ್​ ನಡುವೆ ಇರೋ ಬಿಕ್ಕಟ್ಟನ್ನ ದೂರ ಮಾಡಿ ಒಂದು ಮಾಡಬೇಕು. ಅವರಿಬ್ಬರ ಕ್ಯೂಟ್​ ಕ್ಷಣಗಳನ್ನು ಹೆಚ್ಚು ನೋಡಬೇಕು ಅಂತಾ ಕಾಯ್ತಾ ಇರೋ ಅಭಿಮಾನಿಗಳು ಥ್ರೀಲ್​ ಆಗೋ ಕ್ಷಣ ಸದ್ಯದಲ್ಲೇ ಬರಲಿದೆ. ಒಟ್ಟಿನಲ್ಲಿ ರಿಯಲ್​ ಜೋಡಿ ನಮಿತಾ-ವಿಕ್ರಂ ರೀಲ್​ ಜೋಡಿ ವೈಷ್ಣವ್​-ಲಕ್ಷ್ಮೀಗೆ ಸಹಾಯ ಮಾಡುತ್ತಾ? ಕೀರ್ತಿ-ಕಾವೇರಿ ಸಂಚಿನಿಂದ ಇಬ್ಬರ ನಡುವೇ ಅಂತರ ಹೆಚ್ಚಾಗದಂತೆ ಕಾಪಾಡಿ ಕಥೆಗೆ ಹೊಸ ಟ್ವಿಸ್ಟ್​ ನೀಡೋ ನಿರೀಕ್ಷೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತ್ತೆ ಕಿರುತೆರೆಗೆ ಬರ್ತಿದ್ದಾರೆ ಸಿಲ್ಲಿ ಲಲ್ಲಿ ನಮಿತಾ, ಪಾಪ ಪಾಂಡು ಖ್ಯಾತಿಯ ವಿಕ್ರಂ ಸೂರಿ; ಯಾವ ಸೀರಿಯಲ್​ ಗೊತ್ತಾ?

https://newsfirstlive.com/wp-content/uploads/2024/03/laxmi-baramma-3.jpg

Load More