newsfirstkannada.com

ನಮ್ಮ ಮೆಟ್ರೋ ಪ್ರಯಾಣಿಕರ ಗಮನಕ್ಕೆ.. ಈ ಮಾರ್ಗದಲ್ಲಿ ಇವತ್ತಿನಿಂದ ಮೂರು ದಿನ ಸೇವೆ ಇರಲ್ಲ..!

Share :

Published January 26, 2024 at 7:49am

    ಇಂದಿನಿಂದ ಮೂರು ದಿನ ಮೆಟ್ರೋ ಸೇವೆ ತಾತ್ಕಲಿಕ ಸ್ಥಗಿತ

    ಜನವರಿ 26 ರಿಂದ ಜನವರಿ 28ರ ತನಕ ತಾತ್ಕಲಿಕ ಸ್ಥಗಿತ

    ಪೀಣ್ಯ ಸುತ್ತ ಮುತ್ತ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆ

ಪೀಣ್ಯದಿಂದ ನಾಗಸಂದ್ರವರೆಗಿನ ಮೆಟ್ರೋ ಸೇವೆಯನನ್ನು ಇಂದಿನಿಂದ 3 ದಿನಗಳವರೆಗೆ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ.

ನಾಗಸಂದ್ರದಿಂದ ಮಾದಾವರವರೆಗಿನ ವಿಸ್ತರಿತ ಮಾರ್ಗದಲ್ಲಿ ಕಾಮಾಗಾರಿ ನಡೆಯುತ್ತಿರುವುದರಿಂದ ಮೆಟ್ರೋ ಸಂಚಾರ ನಿಲ್ಲಲಿದೆ. ಇಂದಿನಂದ ಜನವರಿ 28ರ ವರೆಗೆ ಮೆಟ್ರೋ ಸಂಚಾರ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ಜನವರಿ 29ರಿಂದ ಎಂದಿನಂತೆ ಬೆಳಗ್ಗೆ 5 ಗಂಟೆಯಿಂದ ಸಂಚಾರ ಶುರುವಾಗಲಿದೆ. ಈ ಬಗ್ಗೆ ಬಿಎಮ್​ಆರ್​​ಸಿಎಲ್​ ಮಾಹಿತಿ ನೀಡಿದ್ದು, ಮೆಟ್ರೋ ಸ್ಥಗಿತದಿಂದಾಗಿ ಪೀಣ್ಯ ಸುತ್ತ ಮುತ್ತ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆಯಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಮ್ಮ ಮೆಟ್ರೋ ಪ್ರಯಾಣಿಕರ ಗಮನಕ್ಕೆ.. ಈ ಮಾರ್ಗದಲ್ಲಿ ಇವತ್ತಿನಿಂದ ಮೂರು ದಿನ ಸೇವೆ ಇರಲ್ಲ..!

https://newsfirstlive.com/wp-content/uploads/2023/06/namma-metro-10.jpg

Load More