newsfirstkannada.com

ಮೆಟ್ರೋ ಕಾಮಗಾರಿ ವೇಳೆ ಏಕಾಏಕಿ ಕ್ರೇನ್​​ ಪಲ್ಟಿ; ಆಮೇಲೇನಾಯ್ತು?

Share :

Published July 7, 2023 at 10:27pm

Update July 7, 2023 at 10:34pm

  ನಮ್ಮ ಮೆಟ್ರೋ ಕಾಮಗಾರಿ ವೇಳೆ ಅನಾಹುತ

  ಮಡಿವಾಳ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ಘಟನೆ

  ಮೆಟ್ರೋ ಕಾಮಗಾರಿ ವೇಳೆ ಏಕಾಏಕಿ ಕ್ರೇನ್ ಪಲ್ಟಿ

ಬೆಂಗಳೂರು: ಮೆಟ್ರೋ ಕಾಮಗಾರಿ ವೇಳೆ ಕ್ರೇನ್ ಪಲ್ಟಿಯಾಗಿರೋ ಘಟನೆ ಮಡಿವಾಳ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ನಡೆದಿದೆ.

ಈ ಕಾಮಾಗಾರಿಯು ಹೆಚ್​ಎಸ್​ಆರ್​ ಲೇಔಟ್​ ಬಿಟಿಎಂ ಲೇಔಟ್​ ಮಧ್ಯದಲ್ಲಿ ನಡೆಯುತ್ತಿತ್ತು. ಕ್ರೇನ್​ ಪಲ್ಟಿಯಾದ ಪರಿಣಾಮ ಮಡಿವಾಳದ ಕಡೆಗೆ ಸಂಚರಿಸುತ್ತಿದ್ದ ಪ್ರಯಾಣಿಕರು ಪರದಾಟುವಂತ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಮೆಟ್ರೋ ಸಿಬ್ಬಂದಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೆಟ್ರೋ ಕಾಮಗಾರಿ ವೇಳೆ ಏಕಾಏಕಿ ಕ್ರೇನ್​​ ಪಲ್ಟಿ; ಆಮೇಲೇನಾಯ್ತು?

https://newsfirstlive.com/wp-content/uploads/2023/07/namma-metro-14.jpg

Load More