newsfirstkannada.com

BIGG BOSS: ಕಾರ್ತಿಕ್​​ ಮಹೇಶ್​​ ಜತೆ ನಡೆದ ಜೋರು ಜಗಳದ ಬಗ್ಗೆ ನಮ್ರತಾ ಹೇಳಿದ್ದೇನು?

Share :

Published January 24, 2024 at 6:25pm

    ಇತ್ತೀಚೆಗೆ ಬಿಗ್​ಬಾಸ್​ ಮನೆಯಿಂದ ಹೊರಬಂದ ನಮ್ರತಾ ಗೌಡ!

    ಕಾರ್ತಿಕ್​ ಮಹೇಶ್​ ಜತೆ ಅಂದಿನ ಜಗಳದ ಬಗ್ಗೆ ಹೇಳಿದ್ದೇನು..?

    ನಮ್ರತಾ ಕಾರ್ತಿಕ್​ ಮಹೇಶ್​ ಜತೆ ಜಗಳ ಆಡಿದ್ದು ಇದೇ ಕಾರಣಕ್ಕೆ

ಬಿಗ್​ಬಾಸ್​ ಮನೆಯಿಂದ ಹೊರಬಂದ ಬೆನ್ನಲ್ಲೇ ನ್ಯೂಸ್​ಫಸ್ಟ್​ ಜತೆ ಮಾತಾಡಿದ ನಮ್ರತಾ ಗೌಡ ಕಾರ್ತಿಕ್​ ಮಹೇಶ್​ ಜತೆಗಿನ ಜಗಳದ ಬಗ್ಗೆ ಬಾಯ್ಬಿಟ್ಟಿದ್ದಾರೆ. ನಾಮಿನೇಟ್​ ಮಾಡಿದ್ದು ಬೇರೆ ಅವರನ್ನು, ಯಾರು ಮನೆಯಿಂದ ಹೊರಗೆ ಹೋಗಬೇಕು ಅಂದಾಗ ಕಾರ್ತಿಕ್​​ ನನ್ನ ಹೆಸರು ತಗೊಂಡ್ರು. ಹೆಸರು ತಗೊಂಡಿದ್ದು ಸಮಸ್ಯೆ ಆಗಲಿಲ್ಲ. ನನ್ನ ಜೊತೆ ಇದ್ದಿದ್ದ ಮನುಷ್ಯ ಸಡನ್​ ಆಗಿ ಏನೇನೋ ರೀಸನಿಂಗ್​ ಕೊಡಕ್ಕೆ ಶುರು ಮಾಡಿದ್ದರು. ಹಾಗಾಗಿ ಜಗಳ ಆಯ್ತು ಎಂದರು.

ಇವಳು ಕಂಫರ್ಟ್​ ಜೋನ್​ನಲ್ಲಿ ಇದ್ದಾಳೆ, ಬೇರೆ ಅವರಿಂದ ಪ್ರಭಾವಕ್ಕೆ ಒಳಗಾಗಿದ್ದಾಳೆ ಅಂದಾಗ ನನಗೆ ಉರಿಯಿತು. ಹಾಗಾಗಿ ನಾನು ಅಲ್ಲೇ ಕಾರ್ತಿಕ್​ಗೆ ಉಗಿದಿದ್ದು. ನೀವು ನನ್ನ ಜೊತೆ ಇದ್ರಲ್ಲ, ಅವಾಗ ಗೊತ್ತಾಗಲಿಲ್ಲ ನಾನು ಶ್ಯಾಡೋ ಇನ್​ಫ್ಲುಯೆನ್ಸ್​ ಆಗಿದೀನಿ ಅಂತ. ಬೇರೆ ಯಾರು ಆದ್ರೂ ಬಂದು ನನ್ನ ಗೇಮ್​ ಆಡಿಕೊಟ್ಟಿದ್ರಾ? ಎಂದು ಬೈದಿದ್ದೆ ಎಂದರು ನಮ್ರತಾ.

ಕಾರ್ತಿಕ್​ ಯಾವಾಗಲೂ ಜೊತೆಯಲ್ಲೇ ಇರೋರನ್ನೇ ಹರ್ಟ್​ ಮಾಡ್ತಾರೆ. ಬೇರೆ ಅವರೊಂದಿಗೆ ಒಳ್ಳೆಯವ್ರು ಆಗೋದಕ್ಕೆ ಹೋಗಿ ಸ್ನೇಹಿತರ ಜತೆನೇ ದ್ವೇಷ ಕಟ್ಟಿಕೊಳ್ತಾರೆ ಎಂದರು ನಮ್ರತಾ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

BIGG BOSS: ಕಾರ್ತಿಕ್​​ ಮಹೇಶ್​​ ಜತೆ ನಡೆದ ಜೋರು ಜಗಳದ ಬಗ್ಗೆ ನಮ್ರತಾ ಹೇಳಿದ್ದೇನು?

https://newsfirstlive.com/wp-content/uploads/2024/01/Namrataha-Karthik.jpg

Load More