newsfirstkannada.com

PHOTOS: ಗ್ರ್ಯಾಂಡ್​ ಆಗಿ ಬರ್ತಡೇ ಸೆಲೆಬ್ರೇಟ್​ ಮಾಡಿಕೊಂಡ ಬಿಗ್​ಬಾಸ್​ ಸ್ಪರ್ಧಿ ನಮ್ರತಾ ಗೌಡ

Share :

Published April 16, 2024 at 6:10am

    ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿಗಳ ಜೊತೆ ನಮ್ರತಾ ಗೌಡ ಕೇಕ್​ ಕಟ್​

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ ನಮ್ರತಾ ಗೌಡ ಫೋಟೋಸ್​

    ವಿನಯ್​ ಗೌಡ, ಕಾರ್ತಿಕ್​ ಮಹೇಶ್, ತನಿಷಾ ಕುಪ್ಪಂಡ ನಟ ನಟಿಯರು ಭಾಗಿ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿಯಾಗಿದ್ದ ನಮ್ರತಾ ಗೌಡ ಅವರು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.

ಮೊನ್ನೆಯಷ್ಟೇ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ತಮ್ಮ ಬರ್ತ್​ ಡೇ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದರು ನಟಿ ನಮ್ರತಾ ಗೌಡ.

ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್​ 10 ಮೂಲಕ ಎಲ್ಲರ ಮನೆ ಮಾತಾದ ನಟಿ ನಮ್ರತಾ ಗೌಡ ಸಖತ್​ ಖುಷಿಯಲ್ಲಿದ್ದಾರೆ.

ತಮ್ಮ ಈ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಜೊತೆಗೆ ತಮ್ಮ ಸ್ನೇಹಿತರನ್ನು ಬರ್ತ್‌ಡೇ ಪಾರ್ಟಿಗೆ ಆಹ್ವಾನ ನೀಡಿದ್ದರು.

ಇನ್ನು, ನಾಗಿಣಿ ಖ್ಯಾತಿಯ ನಮ್ರತಾ ಅವರ ಬರ್ತ್​ಡೇ ಸೆಲೆಬ್ರೇಶನ್‌ನಲ್ಲಿ ಬಿಗ್ ಬಾಸ್ ಮನೆ ಎಲ್ಲಾ ಸ್ಪರ್ಧಿಗಳು ಭಾಗಿಯಾಗಿದ್ದರು.

ಇದನ್ನೂ ಓದಿ: PHOTOS: ಹುಟ್ಟು ಹಬ್ಬದ ಸಂಭ್ರಮದಲ್ಲಿ ಬಿಗ್​ಬಾಸ್​ ಬೆಡಗಿ; ಈ ಬಾರಿ ಸಖತ್​ ಸ್ಪೆಷಲ್.. ಏನದು?

ಕಿಶನ್​, ಅನುಪಮಾ ಗೌಡ, ಕಾರ್ತಿಕ್​ ಮಹೇಶ್​​, ವಿನಯ್​ ಗೌಡ ದಂಪತಿ, ನಟ ನಿನಾದ ದಂಪತಿ, ಱಪರ್ ಇಶಾನಿ, ಬೆಂಕಿ ತನಿಷಾ, ಮೈಕಲ್​ ಅಜಯ್​, ನಿರೂಪಕ ನಿರಂಜನ ದೇಶಪಾಂಡೆ ಇನ್ನು ಸಹ ಕಲಾವಿದರು ಭಾಗಿಯಾಗಿದ್ದರು.

ಸದ್ಯ ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿವೆ. ಈ ಫೋಟೋ ನೋಡಿದ ನೆಟ್ಟಿಗರು ನಮ್ರತಾ ಅವರ ಬರ್ತ್​ ಡೇಗೆ ಶುಭಕೋರಿದ್ದಾರೆ.

ಇನ್ನು, ಈ ಫೋಟೋದಲ್ಲಿ ನಿಮ್ಮ ಫ್ರೆಂಡ್ ಸ್ನೇಹಿತ್​​ ಅವರು ಯಾಕೆ ಬಂದಿಲ್ಲ ಅಂತಾ ಕಾಮೆಂಟ್​ ಮಾಡುವ ಮೂಲಕ ಬೇಸರ ಹೊರ ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PHOTOS: ಗ್ರ್ಯಾಂಡ್​ ಆಗಿ ಬರ್ತಡೇ ಸೆಲೆಬ್ರೇಟ್​ ಮಾಡಿಕೊಂಡ ಬಿಗ್​ಬಾಸ್​ ಸ್ಪರ್ಧಿ ನಮ್ರತಾ ಗೌಡ

https://newsfirstlive.com/wp-content/uploads/2024/04/namrutha10.jpg

Load More