/newsfirstlive-kannada/media/media_files/2025/11/10/delhi-redfort-car-blast03-2025-11-10-19-41-30.jpg)
ದೆಹಲಿಯ ರೆಡ್ ಪೋರ್ಟ್ ಬಳಿ ಇಂದು ಸಂಜೆ( ನವಂಬರ್ 10, 2025) ಕಾರ್ ನಲ್ಲಿ ಸಂಭವಿಸಿದ ಸ್ಪೋಟದಲ್ಲಿ ಒಂಭತ್ತು ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಹಲವರಿಗೆ ಗಾಯಗಳಾಗಿವೆ. ಸ್ಪೋಟದಲ್ಲಿ ಪ್ರಾರಂಭದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು . ಆದರೇ, ಅರ್ಧ ಗಂಟೆಯಲ್ಲೇ ಸಾವಿನ ಸಂಖ್ಯೆ 9ಕ್ಕೇರಿಕೆಯಾಗಿದೆ. ಗಾಯಾಳುಗಳನ್ನು ಲೋಕನಾಯಕ ಜಯಪ್ರಕಾಶ ನಾರಾಯಣ ಆಸ್ಪತ್ರೆಗೆ ದಾಖಲಿಸಲಾಗಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us