Advertisment

ಇನ್ಮುಂದೆ ಅಯೋಧ್ಯೆ ರಾಮಲಲ್ಲಾ ಜೊತೆ ಭಕ್ತರಿಗೆ ಈ ದೇವರುಗಳ ದರ್ಶನ ಭಾಗ್ಯ.!

ರಾಮಲಲ್ಲಾ ರಾಮಮಂದಿರ ನಿರ್ಮಾಣದ ಕಾರ್ಯ ಎಲ್ಲ ಪೂರ್ಣಗೊಂಡಿದೆ. ರಾಮಲಲ್ಲಾನ ದರ್ಶನ ಮಾಡೋಕೆ ಹೋಗುವವರಿಗೆ ಇನ್ನು ಆರು ದೇವಾಲಯಗಳಲ್ಲಿ ಬೇರೆ ಬೇರೆ ದೇವರುಗಳ ದರ್ಶನ ಇನ್ಮುಂದೆ ಆಗಲಿದೆ.

author-image
Bhimappa
Advertisment

ಉತ್ತರ ಪ್ರದೇಶದ  ಅಯೋಧ್ಯೆಯಲ್ಲಿ ನಿರ್ಮಾಣ ಆಗಿರುವ ರಾಮಲಲ್ಲಾ ರಾಮಮಂದಿರ ನಿರ್ಮಾಣದ ಕಾರ್ಯ ಎಲ್ಲ ಪೂರ್ಣಗೊಂಡಿದೆ. ರಾಮಲಲ್ಲಾನ ದರ್ಶನ ಮಾಡೋಕೆ ಹೋಗುವವರಿಗೆ ಇನ್ನು ಆರು ದೇವಾಲಯಗಳಲ್ಲಿ ಬೇರೆ ಬೇರೆ ದೇವರುಗಳ ದರ್ಶನ ಇನ್ಮುಂದೆ ಆಗಲಿದೆ. ಈ ಸಂಬಂಧ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ ಮುಖ್ಯಸ್ಥರು ಮಾಹಿತಿ ಕೊಟ್ಟಿದ್ದಾರೆ. 

Advertisment

ಬಾಲರಾಮನ ದರ್ಶನ ಪಡೆಯುವಾಗ ಶಿವ, ಗಣೇಶ, ಸೂರ್ಯ ಹನುಮಾನ್, ಭಗವತಿ ಹಾಗೂ ಅನ್ನಪೂರ್ಣ ದೇವಿಯ ದರ್ಶನದ ಭಾಗ್ಯವೂ ಭಕ್ತರಿಗೆ ಸಿಗಲಿದೆ. ಈ ಎಲ್ಲ ದೇವಾಲಯಗಳ ಮೇಲೆ ಧ್ವಜಸ್ತಂಭಗಳು, ಕಳಸಗಳನ್ನು ಅಳವಡಿಕೆ ಮಾಡಲಾಗಿದೆ. ಇದರ ಜೊತೆಗೆ ಸಪ್ತ ಮಂಟಪಗಳ ನಿರ್ಮಾಣವೂ ಅದ್ಭುತವಾಗಿ ನಿರ್ಮಾಣ ಮಾಡಲಾಗಿದೆ. 
 
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Uttar Pradesh Ayodhya
Advertisment
Advertisment
Advertisment