/newsfirstlive-kannada/media/post_attachments/wp-content/uploads/2025/07/ninadena3.jpg)
ಸ್ಟಾರ್​ ಸುವರ್ಣದ ಜನಪ್ರಿಯ ಧಾರಾವಾಹಿ ನಿನಾದೆ ನಾ ಖ್ಯಾತಿಯ ನಟ ದಿಲೀಪ್​ ಶೆಟ್ಟಿ ಹೊಸ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಮಂಗಳೂರು ಮೂಲದ ನಟ ದಿಲೀಪ್​ ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡ್ತಾ ಬಂದಿದ್ದಾರೆ.
ಇದನ್ನೂ ಓದಿ:ಮಂಚಕ್ಕೆ ಕರೆದ ಕಾಮುಕ ಶಿಕ್ಷಕ; ಕಿರುಕುಳ ತಾಳಲಾರದೇ ಕಾಲೇಜಿನಲ್ಲೇ ಬೆಂಕಿ ಹಚ್ಚಿಕೊಂಡ ವಿದ್ಯಾರ್ಥಿನಿ
/newsfirstlive-kannada/media/post_attachments/wp-content/uploads/2025/07/ninadena4.jpg)
ಕನ್ನಡ ಸೇರಿದಂತೆ ತೆಲುಗು ಭಾಷೆಯಲ್ಲೂ ಅಭಿನಯಿಸ್ತಿರೋ ದಿಲೀಪ್​ ಇನ್ಸ್‌ಪೆಕ್ಟರ್ ಲುಕ್​ನಲ್ಲಿ ಸಖತ್​ ಆಗಿ ಫೋಟೋಗೆ ಪೋಸ್​ ಕೊಟ್ಟಿದ್ದಾರೆ. ಹೀಗೆ ನಟ ದೀಲಿಪ್​ ಶೆಟ್ಟಿ ಪೋಲಿಸ್​ ಆಫೀಸರ್​ ಆಗಿರೋದಕ್ಕೆ ಮುಖ್ಯ ಕಾರಣ ಶಾರದೆ. ಹೌದು, ಸ್ಟಾರ್ ಸುವರ್ಣದಲ್ಲಿ ಮೂಡಿ ಬರುತ್ತಿರೋ ಶಾರದೆ ಧಾರಾವಾಹಿಯಲ್ಲಿ ಇನ್ಸ್‌ಪೆಕ್ಟರ್ ವಿಕ್ರಮ್ ಆಗಿ ನಟ ದಿಲೀಪ್ ಶೆಟ್ಟಿ ಎಂಟ್ರಿ ಕೊಡುತ್ತಿದ್ದಾರೆ. ಹೀಗಾಗಿ ದಿಲೀಪ್ ಶೆಟ್ಟಿ ಇನ್ಸ್‌ಪೆಕ್ಟರ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2025/02/sharade.jpg)
ಇನ್ನೂ, ನಟ ನೀನಾದೆ ನಾ ಮೂಲಕ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದಾರೆ. ನೀನಾದೆ ನಾ ಸೀರಿಯಲ್​ ದಿಲೀಪ್​ ಶೆಟ್ಟಿ ಹಾಗೂ ಖುಷಿ ಶಿವು ಮುಖ್ಯ ಭೂಮಿಕೆಯಲ್ಲಿ ಮೂಡಿ ಬರುತ್ತಿತ್ತು. ಸದ್ಯ ಎರಡು ಅಧ್ಯಾಯದಲ್ಲಿ ಪ್ರಸಾರ ಕಂಡಿದ್ದ ಈ ಸೀರಿಯಲ್​ ಮುಕ್ತಾಯ ಕಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us