newsfirstkannada.com

ವಿಶ್ವಕಪ್​: ನೆದರ್​ಲ್ಯಾಂಡ್​ ಟೀಮ್​ನಲ್ಲಿ ಬೌಲಿಂಗ್ ಮಾಡಬೇಕಾ.? ಅಂದರೇ ಈಗಲೇ ಅಪ್ಲೇ ಮಾಡಿ..!

Share :

Published September 9, 2023 at 11:56am

Update September 9, 2023 at 11:59am

    ಬೌಲರ್​ಗಳನ್ನು ಜಾಹೀರಾತು ಮೂಲಕ ಆಹ್ವಾನಿಸಿದ ನೆದರ್​ಲ್ಯಾಂಡ್

    ಸಲೆಕ್ಟೆಡ್​ ಪ್ಲೇಯರ್ಸ್​ ವೆಚ್ಚವೆಲ್ಲ ಅಸೋಸಿಯೇಷನ್ ನೋಡಿಕೊಳ್ಳುತ್ತೆ

    ಕ್ರಿಕೆಟ್​ ಆಸಕ್ತರು ಕೂಡಲೇ ಇ-ಮೇಲ್ ಮೂಲಕ ಅಪ್ಲೆ ಮಾಡಬಹುದು

ಅಕ್ಟೋಬರ್​ನಿಂದ ಪ್ರಾರಂಭವಾಗುವ ಏಕದಿನ ವಿಶ್ವಕಪ್​ಗೆ ಭಾರತ ಸೇರಿದಂತೆ ವಿಶ್ವದ ಇತರೆ ದೇಶಗಳು ಭರ್ಜರಿ ತಯಾರಿ ನಡೆಸಿವೆ. ಟೂರ್ನಿಯಲ್ಲಿ ಒಟ್ಟು 10 ರಾಷ್ಟ್ರಗಳು ಪಾಲ್ಗೊಳ್ಳುತ್ತಿದ್ದು ಇದರಲ್ಲಿ ನೆದರ್​ಲ್ಯಾಂಡ್​ ಕೂಡ ಭಾಗಿಯಾಗುತ್ತಿದೆ. ಸದ್ಯ ಬೆಂಗಳೂರಿನಲ್ಲಿ ನಡೆಯುವ 5 ದಿನಗಳ ಪ್ರಿ-ಕಪ್​ ಕ್ಯಾಂಪ್​ಗಾಗಿ ನೆಟ್​ ಬೌಲರ್​ಗಳನ್ನು ಜಾಹೀರಾತು ಮೂಲಕ ಡಚ್​ ಕ್ರಿಕೆಟ್​ ಬೋರ್ಡ್​ ಆಹ್ವಾನಿಸಿದೆ.

ಇದೇ ಸೆಪ್ಟೆಂಬರ್​ 20 ರಿಂದ 24ರ ವರೆಗೆ ಬೆಂಗಳೂರಿನ ಆಲೂರಿನಲ್ಲಿ 5 ದಿನಗಳ ಕಾಲ ಪ್ರಿ-ಕಪ್​ ಕ್ಯಾಂಪ್​ ನಡೆಯಲಿದೆ. ಈ ಕ್ಯಾಂಪ್​ನಲ್ಲಿ ಆಡುವ ನೆದರ್​ಲ್ಯಾಂಡ್​ ಟೀಮ್​ಗೆ ಒಳ್ಳೆಯ ನೆಟ್​ ಬೌಲರ್​ಗಳು ಬೇಕಾಗಿದ್ದಾರೆ. ಒಬ್ಬ ಎಡಗೈ ಬೌಲರ್​, ಬಲಗೈ ಬೌಲರ್​, ಮಿಸ್ಟರಿ ಸ್ಪಿನ್ನರ್ ಹಾಗೂ ಎಡಗೈ ಸ್ಪಿನ್ನರ್ ಬೇಕು ಎಂದು ಡಚ್​ ಟೀಮ್​ ತನ್ನ ಅಧಿಕೃತ ಎಕ್ಸ್​ನಲ್ಲಿ ಜಾಹೀರಾತು ಆಹ್ವಾನಿಸಿದೆ. ಸಲೆಕ್ಟ್​ ಆಗುವ ಪ್ಲೇಯರ್ಸ್​ಗೆ ಪ್ರಯಾಣದ ವೆಚ್ಚ, ವಸತಿ-ಊಟದ ಸೌಲಭ್ಯವನ್ನೆಲ್ಲ ರಾಯಲ್​ ನೆದರ್​ಲ್ಯಾಂಡ್ಸ್ ಕ್ರಿಕೆಟ್​ ಅಸೋಸಿಯೇಷನ್ ನೋಡಿಕೊಳ್ಳಲಿದೆ ಎಂದು ತಿಳಿಸಲಾಗಿದೆ.

ಆಸ್ಟ್ರೇಲಿಯಾ ಮೂಲದ ಸ್ಕಾಟ್ ಎಡ್ವರ್ಡ್ಸ್ ನೇತೃತ್ವದ ನೆದರ್ಲೆಂಡ್ಸ್ ತಂಡವು ಆಗಸ್ಟ್‌ನಲ್ಲಿ ಬೆಂಗಳೂರಿಗೆ ಬಂದಿತ್ತು. ಆದ್ರೆ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡಲು ತಂಡದಲ್ಲಿ ನೆಟ್ ಬೌಲರ್​ಗಳನ್ನು ಕರೆ ತಂದಿಲ್ಲ. ಹೀಗಾಗಿ ಜಾಹೀರಾತು ಮೂಲಕ ನೆಟ್​ ಬೌಲರ್​ಗಳನ್ನು ಆಹ್ವಾನಿಸಿದೆ. ಆಸಕ್ತರು ಅಪ್ಲೇ ಮಾಡಬಹುದು.

ಆಟಗಾರನು ಈ ಕೆಳಗಿನ ಅಂಶಗಳನ್ನು ಹೊಂದಿರಬೇಕು

  • ಭಾರತೀಯನಾಗಿದ್ದು 18 ವರ್ಷಗಳು ತುಂಬಿರಬೇಕು
  • ಬೌಲಿಂಗ್ ಮಾಡಿದ ವಿಡಿಯೋವನ್ನು ಸೆಂಡ್ ಮಾಡಬೇಕು
  • Ludimos ಆ್ಯಪ್ ಕ್ಯಾಮೆರಾ ಮೂಲಕ ವಿಡಿರೋ ರೆಕಾರ್ಡ್​ ಮಾಡಿರಬೇಕು
  • ಎಡಿಟ್ ಮಾಡಿದ ವಿಡಿಯೋವನ್ನು ಪರಿಗಣಿಸಲಾಗುವುದಿಲ್ಲ
  • ಎಕ್ಸ್​ನಲ್ಲಿ ಸೂಚಿಸಿದ ಲಿಂಕ್​ಗೆ​ ಈ ಎಲ್ಲವನ್ನು ಸೆಂಡ್ ಮಾಡಬೇಕು
  • ಸೆ.17ರ ಒಳಗಾಗಿ ವಿಡಿಯೋವನ್ನು ಕಳುಹಿಸಬೇಕು
  • 120 ಕಿ.ಮೀಗಿಂತ ವೇಗವಾಗಿ ಬೌಲ್​ ಮಾಡುವ ಸಾಮರ್ಥ್ಯ ಇರಬೇಕು
  • ಸ್ಪಿನ್ನರ್​ 80 ಕಿ.ಮೀಗಿಂತ ವೇಗವಾಗಿ ಬೌಲ್​ ಮಾಡುವ ಸಾಮರ್ಥ್ಯ ಇರಬೇಕು

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿಶ್ವಕಪ್​: ನೆದರ್​ಲ್ಯಾಂಡ್​ ಟೀಮ್​ನಲ್ಲಿ ಬೌಲಿಂಗ್ ಮಾಡಬೇಕಾ.? ಅಂದರೇ ಈಗಲೇ ಅಪ್ಲೇ ಮಾಡಿ..!

https://newsfirstlive.com/wp-content/uploads/2023/09/Dutch_cricket_board.jpg

Load More