newsfirstkannada.com

×

ಕೊಹ್ಲಿ ಸೀಕ್ರೆಟ್​ ರಿವೀಲ್ ಮಾಡಿದ ಮಾಜಿ ಕ್ರಿಕೆಟರ್.. ವಿರಾಟ್ ಫ್ಲೈಟ್​​ನಲ್ಲಿ ಏನ್ ಮಾಡ್ತಿದ್ರು?

Share :

Published September 15, 2024 at 12:17pm

    ಬೌಲರ್​ಗಳೆಂದರೆ ವಿರಾಟ್​ ಕೊಹ್ಲಿಗೆ ಜಾಸ್ತಿ ರೆಸ್ಪೆಕ್ಟ್, ಯಾಕೆ..? ​

    ಆಫ್​​ ಫೀಲ್ಡ್​​ನಲ್ಲಿ ಮಾತ್ರ ಸಿಕ್ಕಾಪಟ್ಟೆ ಸಾಫ್ಟ್​ ಆಗಿರುತ್ತಾರೆ ಕೊಹ್ಲಿ

    ವಿರಾಟ್​​ ಕೊಹ್ಲಿ ಎಂದಿಗೂ ಸೆಲ್ಫಿಶ್ ಅಲ್ಲ, ಸೆಲ್ಫಿಶ್ ಆಗೋದಿಲ್ಲ!

ವಿರಾಟ್​​ ಕೊಹ್ಲಿ ಒಬ್ಬ SELFISH ಅನ್ನೋ ಮಾತು ಕ್ರಿಕೆಟ್​ ಲೋಕದಲ್ಲಿ ಆಗಾಗ ಸದ್ದು ಮಾಡುತ್ತೆ. ಈ ಆರೋಪದ ನಡುವೆ ನಾನು ಪರ್ಫೆಕ್ಟ್​ ಟೀಮ್​ಮ್ಯಾನ್​ ಅನ್ನೋದನ್ನ ಕೊಹ್ಲಿ ಹಲವು ಬಾರಿ ನಿರೂಪಿಸಿದ್ದಾರೆ. ಆ ಟೀಮ್​ ಮ್ಯಾನ್​ ಅನ್ನೋ ಟ್ಯಾಗ್​ಗೆ ಈ ಕಥೆ ಬೆಸ್ಟ್​ ಏಕ್ಸಾಂಪಲ್​​​.

ಟೀಮ್​ ಇಂಡಿಯಾ ನಾಯಕನಾಗಿದ್ದ ಸಂದರ್ಭದಲ್ಲಿ​ ವಿರಾಟ್​​ ಕೊಹ್ಲಿ ಸದಾ ಅಗ್ರೆಸ್ಸಿವ್​ ಮೂಡ್​​ನಲ್ಲೇ ಕಾಣಿಸಿಕೊಳ್ತೊದ್ರು. ಅಪ್ಪಿ ತಪ್ಪಿ ಆನ್​​ಫೀಲ್ಡ್​ನಲ್ಲಿ ಯಾರಾದ್ರೂ ಕೆಣಕಿದ್ರೆ ಮುಗೀತು, ಕೊಹ್ಲಿ ಕೆಂಡವಾಗ್ತಿದ್ರು. ಪಂದ್ಯ ತಪ್ಪು ಮಾಡಿದ್ರೆ, ಟೀಮ್​ ಇಂಡಿಯಾದ ಆಟಗಾರರೂ ಕೂಡ ಕೊಹ್ಲಿಯ ಕೆಂಗಣ್ಣಿಗೆ ಗುರಿಯಾಗ್ತಿದ್ರು. ಆನ್​ಫೀಲ್ಡ್​ನಲ್ಲಿ ಇಷ್ಟೆಲ್ಲ ಅಗ್ರೆಸ್ಸಿವ್​ ಆಗಿ ಕಾಣಿಸಿಕೊಳ್ತಿದ್ದ, ಆಫ್​​ ಫೀಲ್ಡ್​​ನಲ್ಲಿ ಮಾತ್ರ ಸಿಕ್ಕಾಪಟ್ಟೆ ಸಾಫ್ಟ್​ ಆಗಿರ್ತಾ ಇದ್ರು. ತಂಡದ ಆಟಗಾರರು ಅದರಲ್ಲೂ ಬೌಲರ್ಸ್​​ನ ಸಿಕ್ಕಾಪಟ್ಟೆ ರೆಸ್ಪೆಕ್ಟ್​​​ ಮಾಡ್ತಿದ್ರು. ಇದಕ್ಕೆ ಬೆಸ್ಟ್​ ಎಕ್ಸಾಂಪಲ್​​.. ಈ ಫ್ಲೈಟ್​​ ಜರ್ನಿಯ ಕಥೆ.

ಇದನ್ನೂ ಓದಿ: ದುಲೀಪ್ ಟ್ರೋಫಿಯಲ್ಲಿ ಈಶ್ವರನ್ ಸಿಡಿಲಬ್ಬರದ ಬ್ಯಾಟಿಂಗ್.. ಕ್ಯಾಪ್ಟನ್ ಅಭಿಮನ್ಯು ಸೆಂಚುರಿ

ಟೀಮ್​ ಇಂಡಿಯಾದ ಫ್ಲೈಟ್​​ ಜರ್ನಿಯ ವೇಳೆ ಯಾವಾಗ್ಲೂ ಕ್ಯಾಪ್ಟನ್​ ಹಾಗೂ ಕೋಚ್​ಗೆ ವಿಶೇಷವಾಗಿ ಬ್ಯುಸಿನೆಸ್​​ ಕ್ಲಾಸ್​​ ಸೀಟ್​ನ ರಿಸರ್ವ್​ ಮಾಡಿರಲಾಗುತ್ತೆ. ಆದ್ರೆ, ನಾಯಕನಾಗಿದ್ದಾಗ​​​ ಕೊಹ್ಲಿ ಎಂದಿಗೂ ಆ ವಿಶೇಷ ಸೌಲಭ್ಯವನ್ನ ಬಳಸ್ತಾ ಇರಲಿಲ್ಲ. ತನಗಾಗಿ ಮೀಸಲಿಟ್ಟಿದ್ದ ಸೀಟ್​ ಅನ್ನು ತನಗೂ ಬೇಡ.. ತನ್ನ ಪತ್ನಿಗೂ ಬೇಡ.. ಅಂತಿದ್ದ ಕೊಹ್ಲಿ ಬೌಲರ್​​ಗಳಿಗೆ ಬಿಟ್ಟು ಕೊಡ್ತಾ ಇದ್ರಂತೆ. ನಮಗಿಂತ ಹೆಚ್ಚು ಫೀಲ್ಡ್​​ನಲ್ಲಿ ಅವರು ದಣಿದಿರ್ತಾರೆ. ಹೀಗಾಗಿ ಈ ಸೀಟ್​ ಅವರಿಗೆ ಅಂತಿದ್ರಂತೆ. ನಾಯಕನ ಬ್ಯುಸಿನೆಸ್​ ಕ್ಲಾಸ್​ ಸೀಟ್​ನ ಬೂಮ್ರಾ, ಇಶಾಂತ್​ ಶರ್ಮಾ, ಮೊಹಮ್ಮದ್​ ಶಮಿ, ರವಿಚಂದ್ರನ್​ ಅಶ್ವಿನ್​ ಬಳಸ್ತಿದ್ರಂತೆ. ಈ ಕಥೆಯನ್ನ ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ ವೀವೆಕ್​ ರಾಝ್​ದನ್​ ರಿವೀಲ್​ ಮಾಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕೊಹ್ಲಿ ಸೀಕ್ರೆಟ್​ ರಿವೀಲ್ ಮಾಡಿದ ಮಾಜಿ ಕ್ರಿಕೆಟರ್.. ವಿರಾಟ್ ಫ್ಲೈಟ್​​ನಲ್ಲಿ ಏನ್ ಮಾಡ್ತಿದ್ರು?

https://newsfirstlive.com/wp-content/uploads/2024/09/VIRAT_KOHLI_NEW.jpg

Load More