newsfirstkannada.com

ಮುದ್ದಾದ ಬೇಬಿ ಬಂಪ್​​ ಲುಕ್​ನಲ್ಲಿ ನಟಿ ಮಿಲನಾ ನಾಗರಾಜ್; ‘ಇಷ್ಟಾರ್ಥ ಪ್ರಾಪ್ತಿರಸ್ತು’ ಎಂದು ಹಾರೈಸಿದ ಫ್ಯಾನ್​​

Share :

Published August 20, 2024 at 7:48am

    ಶಿವರಾತ್ರಿ ದಿನದಂದು ಅಭಿಮಾನಿಗಳಿಗೆ ಖುಷಿ ಸುದ್ದಿ ಕೊಟ್ಟಿದ್ದ ಜೋಡಿ

    ಸ್ಟಾರ್​ ಜೋಡಿಗೆ ಅಭಿಮಾನಿಗಳಿಂದ ಬಂತು ಶುಭ ಹಾರೈಕೆ

    ಮೊನ್ನೆಯಷ್ಟೇ ಅದ್ಧೂರಿಯಾಗಿ ನಡೆದ ನಟಿಯ ಸೀಮಂತ ಕಾರ್ಯಕ್ರಮ

ಸ್ಯಾಂಡಲ್​ವುಡ್ ಸ್ಟಾರ್​ ಜೋಡಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಶಿವರಾತ್ರಿ ಹಬ್ಬದ ದಿನವೇ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಅಂತ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಫ್ಯಾನ್ಸ್​ಗಳಿಗೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಮಿಲನಾ ನಾಗರಾಜ್​ ಸೀಮಂತ ಶಾಸ್ತ್ರದ ಡೆಕೋರೇಷನ್ ಮಾಡಿದ್ಯಾರು? ಸಂಭ್ರಮಕ್ಕೆ ಮೆರಗು ತಂದ ಸ್ಟಾರ್​ ನಿರೂಪಕಿ

ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸ್ಯಾಂಡಲ್​ವುಡ್ ನಟಿ ಮಿಲನಾ ನಾಗರಾಜ್ ಹೊಸ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹೌದು, ನಟಿ ಮಿಲನಾ ನಾಗರಾಜ್​ ಸುಂದರವಾದ ಬೇಬಿ ಬಂಪ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ಫೋಟೋದಲ್ಲಿ ನಟಿ ಮಿಲನಾ ನಾಗರಾಜ್​ ಅವರು​ ಸಖತ್​ ಕ್ಯೂಟ್​ ಆಗಿ ಕಾಣಿಸಿಕೊಂಡಿದ್ದಾರೆ. ರೋಸ್ ಕಲರ್ ಬಣ್ಣದ ಗೌನ್​ ಧರಿಸಿಕೊಂಡ ನಟಿ ಮಿಲನಾ ನಾಗರಾಜ್ ಮುದ್ದಾದ ಬೇಬಿ ಬಂಪ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಇದೇ ಬ್ಯೂಟಿಫುಲ್​ ಫೋಟೋಸ್​ಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಬೇಬಿ ಬಂಪ್ ಫೋಟೋಸ್​ ನೋಡಿದ ಅಭಿಮಾನಿಗಳು, ನಿಧಿಮಾ, ಸೂಪರ್​, ಲುಕಿಂಗ್​ ಕ್ಯೂಟ್, ಫೋಟೋ ನೋಡಿ ಮನಸ್ಸಿಗೆ ಖುಷಿ ಸಿಗುತ್ತಿದೆ. ಎಷ್ಟು ಸುಂದರವಾಗಿದ್ದೀರಿ ಕಾಣುತ್ತಿದ್ದೀರಾ, ಇಷ್ಟಾರ್ಥ ಪ್ರಾಪ್ತಿರಸ್ತು ಅಂತಾ ಕಾಮೆಂಟ್ಸ್​ ಹಾಕಿದ್ದಾರೆ.

ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಮಿಲನಾ ನಾಗರಾಜ್; ಅದ್ಧೂರಿಯಾಗಿ ನಡೆದ ಸೀಮಂತ ಶಾಸ್ತ್ರ

View this post on Instagram

A post shared by Milana Nagaraj (@milananagaraj)

ಕೆಲವು ದಿನಗಳ ಹಿಂದೆ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ತಮ್ಮ ಬೇಬಿ ಮೂನ್ ಎಂಜಾಯ್ ಮಾಡಲು ವಿದೇಶಕ್ಕೆ ಹೋಗಿದ್ದರು. ಬಾಲಿಯಲ್ಲಿ ಸಖತ್​ ಎಂಜಾಯ್​ ಮಾಡಿರೋ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಮೊನ್ನೆಯಷ್ಟೇ ನಟಿ ಮಿಲನಾ ನಾಗರಾಜ್ ಅವರ ಅದ್ಧೂರಿ ಸೀಮಂತ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಲಾಗಿತ್ತು. ನಟಿ ಮಿಲನಾ ನಾಗರಾಜ್ ಅವರ ಸೀಮಂತ ಕಾರ್ಯಕ್ರಮದಲ್ಲಿ ಡಾರ್ಲಿಂಗ್ ಕೃಷ್ಣ, ಬಿಗ್​ಬಾಸ್​ ಬೆಡಗಿ ಸಂಗೀತಾ ಶೃಂಗೇರಿ ಹಾಗೂ ಸ್ಯಾಂಡಲ್​ವುಡ್​ ನಟ, ನಟಿಯರು, ಹಾಗೂ ಬಂಧು ಮಿತ್ರರು ಸಹ ಭಾಗಿಯಾಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುದ್ದಾದ ಬೇಬಿ ಬಂಪ್​​ ಲುಕ್​ನಲ್ಲಿ ನಟಿ ಮಿಲನಾ ನಾಗರಾಜ್; ‘ಇಷ್ಟಾರ್ಥ ಪ್ರಾಪ್ತಿರಸ್ತು’ ಎಂದು ಹಾರೈಸಿದ ಫ್ಯಾನ್​​

https://newsfirstlive.com/wp-content/uploads/2024/08/milana-nagarj.jpg

Load More