/newsfirstlive-kannada/media/post_attachments/wp-content/uploads/2025/07/LAND-ROVER-DEFENDER-OCTA-1.jpg)
ಲ್ಯಾಂಡ್ ರೋವರ್ ಡಿಫೆಂಡರ್. ಈ ಗಾಡಿ ರೋಡಲ್ಲಿ ಓಡಾಡುವಾಗ ಇರೋ ಗತ್ತು ಬೇರೇ ಲೆವೆಲ್. ಎಷ್ಟೋ ಜನರ ಡ್ರೀಮ್ ಕಾರ್ ಕೂಡ ಆಗಿದೆ. ಆದ್ರೆ ಈಗ ಹೊಸ ಲುಕ್ ಹಾಗೂ ಪಫಾರ್ಮೆನ್ಸ್ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡ್ತಾ ಇದೆ.
ಇದನ್ನೂ ಓದಿ: ಕಂಟೆಂಟ್ ಕ್ರಿಯೇಟರ್ಸ್ಗೆ ಶಾಕ್ ಕೊಟ್ಟ ಯೂಟ್ಯೂಬ್.. ಹಣ ಗಳಿಸೋದು ಸುಲಭದ ಮಾತಲ್ಲ..!
ಹೌದು, ಈ ಮಾದರಿಯ off road capacityಯ SUV ಕಾರ್ ಈಗ ಇನ್ನಷ್ಟು ಅಡ್ವಾನ್ಸ್ಡ್ ಆಗಿ ರಿಲೀಸ್ ಆಗಿದೆ. THE DEFENDER OCTA BLACK, ಈ ಗಾಡಿ LAND ROVER DEFENDER OCTAದ ಒಂದು ವಿಶೇಷವಾದ ಆಲ್ ಬ್ಲ್ಯಾಕ್ ಎಡೀಷನ್ ಆಗಿದೆ. ಮೊನ್ನೆ ಮೊನ್ನೆಯಷ್ಟೇ ರಿಲೀಸ್ ಆಗಿರೋ ಈ ಬೀಸ್ಟ್ ಬಗೆಗಿನ ವಿಶೇಷತೆಗಳು ಹಾಗೂ ವಿಶೇಷತೆ ಇಲ್ಲಿದೆ.
ಇದನ್ನೂ ಓದಿ: 7 ಪ್ರಯೋಗಗಳು ಯಶಸ್ವಿ.. ಶುಭಾಂಶು ಶುಕ್ಲಾಗೆ ಸಂಬಂಧಿಸಿದ ಬಿಗ್ ಅಪ್ಡೇಟ್ಸ್..!
ವಿಶೇಷತೆಗಳು ಏನೇನು..?
- ಇದು MATTE BLACK ಫಿನಿಷ್ ಹೊಂದಿದೆ
- ಪೆಟ್ರೋಲ್, ಡೀಸಲ್ ಎರಡೂ ವೇರಿಯೆಂಟ್ನಲ್ಲಿ ಈ ಕಾರ್ ಲಭ್ಯ
- ಇಂಜಿನ್ 4.4ಲೀ. ವಿ 8 ಪವರ್ ಹೊಂದಿದೆ
- ಬಹುಮುಖ್ಯ ವಿಷ್ಯ ಏನೆಂದ್ರೆ ಇದರ ಮೈಲೇಜ್.. ಪ್ರತೀ ಲೀಟರ್ಗೆ ಇದು 14.0 ಕಿಲೋ ಮೀಟರ್
- ಪವರ್ ವಿಷ್ಯಕ್ಕೆ ಬಂದ್ರೆ 635 ಹಾರ್ಸ್ ಪವರ್ ಹೊಂದಿದೆ..
- 20 ಹಾಗೂ 22 ಇಂಚಿನ ALLOY WHEEL ಆಪ್ಷನ್ ಇದೆ
- 700 ವಾಟ್ ಮೆರೀಡಿಯನ್ನ 15 ಸೌಂಡ್ ಸಿಸ್ಟಂ ಹೊಂದಿದೆ..
- ಸೀಟಿನ ವಿಷ್ಯಕ್ಕೆ ಬಂದ್ರೆ ಎಬೋನಿ ಸೆಮಿ ಅನಿಲೈನ್ ಲೆದರ್ ಹೊಂದಿದೆ..
ಇಷ್ಟೆಲ್ಲಾ ವಿಶೇಷತೆಗಳನ್ನು ಹೊಂದಿರುವ ಈ LAND ROVER DEFENDER OCTAದ ಬೆಲೆ ಎಷ್ಟು ಅನ್ನೋದು ನಿಮ್ಮ ಪ್ರಶ್ನೆಯಾಗಿದ್ರೆ.. ಅದಕ್ಕೆ ಉತ್ತರ ಈ ಕಾರಿನ ಮೂಲ ಬೆಲೆ 2.59 ಕೋಟಿ.. ಲ್ಯಾಂಡ್ ರೋವರ್ ಕಾರ್ ಪ್ರೇಮಿಗಳಿಗೆ ಈಗ ಅಪ್ಗ್ರೇಡ್ಗೆ ಒಂದೊಳ್ಳೆ ಆಪ್ಷನ್.
ಇದನ್ನೂ ಓದಿ: ಇನ್ಮುಂದೆ ಸೊಳ್ಳೆಗಳ ಕಾಟ ಇರಲ್ಲ! ಆಂಧ್ರದಲ್ಲಿ ಸೊಳ್ಳೆಗಳ ಮೇಲೆ ನಿಗಾ ಇಡಲು AI ಬಳಕೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ