/newsfirstlive-kannada/media/post_attachments/wp-content/uploads/2025/05/newsfirst-aadu-ata-aadu-3.jpg)
‘ಆಡು ಆಟ ಆಡು’ ಇದು ವಿನೂತನ ಕಾರ್ಯಕ್ರಮ. ನಿಮ್ಮ ನ್ಯೂಸ್ ಫಸ್ಟ್ ಚಾನಲ್ ಇದೇ ಮೇ 10 ಶನಿವಾರ ಮತ್ತು ಮೇ 11 ಭಾನುವಾರ ಈ ಕಾರ್ಯಕ್ರಮವನ್ನು ಆಯೋಜಿಸಲು ಮುಂದಾಗಿತ್ತು. ಆದರೆ ಭಾರತ, ಪಾಕಿಸ್ತಾನ ಸಂಘರ್ಷದ ಹಿನ್ನೆಲೆಯಲ್ಲಿ ಆಡು ಆಟ ಆಡು ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ. ಹಾಗಾಗಿ, ಸಾಮಾಜಿಕ ಜವಾಬ್ದಾರಿ ಮತ್ತು ಪೋಷಕರು, ಮಕ್ಕಳ ಹಿತದೃಷ್ಟಿಯಿಂದ, ಮೇ 10 ಮತ್ತು 11ರಂದು ನಡೆಯಬೇಕಿದ್ದ ‘ಆಡು ಆಟ ಆಡು’ ಕಾರ್ಯಕ್ರಮವನ್ನ ನ್ಯೂಸ್ ಫಸ್ಟ್ ಚಾನಲ್ ಮುಂದೂಡಿದೆ. ಈ ಕಾರ್ಯಕ್ರಮದ ಬಗ್ಗೆ ಮುಂದಿನ ದಿನಗಳಲ್ಲಿ ನ್ಯೂಸ್‌ಫಸ್ಟ್ ವಾಹಿನಿ ಅಪ್ಡೇಟ್ ನೀಡಲಿದೆ.
- ನ್ಯೂಸ್‌ಫಸ್ಟ್ ಕನ್ನಡ ವಾಹಿನಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್‌ಫಸ್ಟ್ ಚಾನೆಲ್ ಲಭ್ಯ