newsfirstkannada.com

#HalfBucketBathChallenge; ಹನಿ ಹನಿ ನೀರು ಅತ್ಯಮೂಲ್ಯ.. ನ್ಯೂಸ್​ಫಸ್ಟ್ ವಾಹಿನಿ ಹಮ್ಮಿಕೊಂಡಿದೆ ಹೊಸ ಅಭಿಯಾನ

Share :

Published March 9, 2024 at 10:17pm

Update March 9, 2024 at 10:20pm

    ಹೊಸ ಅಭಿಯಾನ ಹಮ್ಮಿಕೊಂಡ ನ್ಯೂಸ್​ಫಸ್ಟ್​ ಕನ್ನಡ ವಾಹಿನಿ

    ರಾಜ್ಯದ ಜನರು ನೀರು ಉಳಿಸಲು ಅರ್ಧ ಬಕೆಟ್​ ಚಾಲೆಂಜ್​

    ನಿಮ್ಮವರನ್ನು ಟ್ಯಾಗ್​ ಮಾಡುವ ಮೂಲಕ ಚಾಲೆಂಜ್​ ಸ್ವೀಕರಿಸಿ

ನ್ಯೂಸ್​ಫಸ್ಟ್​: ರಾಜ್ಯದಲ್ಲಿ ನೀರಿನ ಅಭಾವ ಶುರುವಾಗಿದೆ. ಅತ್ತ ಕೃಷಿಗೂ ಸಾಲದೆ ಇತ್ತ ಕುಡಿಯಲು ನೀರಿಲ್ಲದ ಪರಿಸ್ಥಿತಿ ಎದುರಾಗಿದೆ. ಇದರಿಂದ ಜನರು ಭಯಭೀತರಾಗಿದ್ದಾರೆ. ಹೀಗಿರುವಾಗ ರಾಜ್ಯದಲ್ಲಿ ನೀರನ್ನು ಮಿತವಾಗಿ ಬಳಸಲು ನ್ಯೂಸ್​ಫಸ್ಟ್​ ಕನ್ನಡ ವಾಹಿನಿ #HalfBucketBathChallenge ಎಂಬ ಹೊಸ ಚಾಲೆಂಜ್​ ಅನ್ನು ಹುಟ್ಟುಹಾಕಿದೆ.

ಉದ್ದೇಶ ಇಷ್ಟೇ

ಬೇಸಿಗೆ ಕಾಲ ಮುಗಿದಿಲ್ಲ. ಈಗಾಗಲೇ ನೀರಿಲ್ಲದೆ ಜನರು ಕಂಗೆಟ್ಟಿದ್ದಾರೆ. ಅದರಲ್ಲೂ ಮುಂದಿನ ಎರಡೂವರೆ ತಿಂಗಳ ಕಾಲ ನೀರಿಗಾಗಿ ಅವಲಂಬಿತರಾಗಿರಬೇಕಾಗುತ್ತದೆ. ಹೀಗಾಗಿ ದಿನನಿತ್ಯದ ಬಳಕೆಗೆ ಕಡಿಮೆ ನೀರನ್ನು ಬಳಸುವಂತೆ ನ್ಯೂಸ್​ಫಸ್ಟ್​ ಕೋರಿಕೆ. ಅರ್ಧ ಬಕೆಟ್​ನಲ್ಲಿ ಸ್ನಾನ ಮಾಡಿ, ನೀರನ್ನು ಎಲ್ಲೆಂದರಲ್ಲಿ ಪೋಲು ಮಾಡಬೇಡಿ. ಹನಿ ಹನಿ ನೀರು ಕೂಡ ಮುಖ್ಯ ಎಂಬ ಉದ್ದೇಶವನ್ನಿಟ್ಟುಕೊಂಡು ಈ ಅಭಿಯಾನವನ್ನು ಕೈಗೊಂಡಿದೆ.

ಎಲ್ಲರಿಗೂ ಅನ್ವಯ

#HalfBucketBathChallengeಗೆ ನ್ಯೂಸ್​​ಫಸ್ಟ್​ ಕನ್ನಡ 5 ಜನರನ್ನು ನಾಮಿನೇಟ್​ ಮಾಡುತ್ತಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​, ಸಂಸದರಾಗಿರುವಂತೆ ಡಿ.ಕೆ ಸುರೇಶ್​, ಪ್ರತಾಪ್​​ ಸಿಂಹ ಮತ್ತು ತೇಜಸ್ವಿ ಸೂರ್ಯ ಅವರನ್ನು ನಾಮಿನೇಟ್​ ಮಾಡಿದೆ.

ಪ್ರತಿಯೊಬ್ಬರು ಈ ಅಭಿಮಾನದ ಭಾಗಿಗಳಾಗಬಹುದು. ಸಾಮಾಜಿಕ ಜಾಲತಾಣದಲ್ಲಿ ಟ್ಯಾಗ್​ ಮಾಡುವ ಮೂಲಕ ಈ ಚಾಲೆಂಜ್​ ಸ್ವೀಕರಿಸಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

#HalfBucketBathChallenge; ಹನಿ ಹನಿ ನೀರು ಅತ್ಯಮೂಲ್ಯ.. ನ್ಯೂಸ್​ಫಸ್ಟ್ ವಾಹಿನಿ ಹಮ್ಮಿಕೊಂಡಿದೆ ಹೊಸ ಅಭಿಯಾನ

https://newsfirstlive.com/wp-content/uploads/2023/11/Water.jpg

Load More