newsfirstkannada.com

Chandrayaan-3: ಉಡಾವಣೆಗೆ ಸಿದ್ಧಗೊಂಡ ಚಂದ್ರಯಾನ ಮಷಿನ್ -ಹೊಸ ಫೋಟೋಗಳನ್ನು ಹಂಚಿಕೊಂಡ ಇಸ್ರೋ ವಿಜ್ಞಾನಿಗಳು..!

Share :

Published July 6, 2023 at 4:10pm

Update July 6, 2023 at 6:56pm

    ಇಸ್ರೋ ಹಂಚಿಕೊಂಡ ಚಂದ್ರಯಾನ-3 ಫೋಟೋಗಳು ಇಲ್ಲಿವೆ

    ₹600 ಕೋಟಿ ಪ್ರಾಜೆಕ್ಟ್​​ನಲ್ಲಿ ಸಿದ್ಧಗೊಂಡಿರುವ ಚಂದ್ರಯಾನ-3

    ಜುಲೈ 14 ರಂದು ನಭಕ್ಕೆ ಚಿಮ್ಮಿಲಿರುವ GSLV-Mk3 ರಾಕೆಟ್​​

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಐತಿಹಾಸಿಕ ಕ್ಷಣಗಣನೆಗೆ ಕಾದು ಕೂತಿದ್ದು, ಹೆಮ್ಮೆಯ ಇಸ್ರೋ ಐತಿಹಾಸಿಕ ಪುಟಗಳಲ್ಲಿ ಮತ್ತೊಂದು ಮೈಲಿಗಲ್ಲು ಊರಲು ರೆಡಿಯಾಗಿದೆ. ಅದಕ್ಕೆ ದಿನಗಣನೇ ಶುರುವಾಗಿದ್ದು, ಜುಲೈ 14 ರಂದು ಚಂದ್ರನತ್ತ ಭಾರತ ಪ್ರಯಾಣಿಸಲಿದೆ.

ಉಡಾವಣೆಗೆ ಸಿದ್ಧಗೊಂಡಿರುವ ಚಂದ್ರಯಾನ-3 ಮಷಿನ್ (ಫೋಟೋ ಕೃಪೆ ಇಸ್ರೋ)

ಇಸ್ರೋ ವಿಜ್ಞಾನಿಗಳು ‘ಚಂದ್ರಯಾನ-3’ಕ್ಕೆ ಸಕಲ ಸಿದ್ಧತೆ ನಡೆಸುತ್ತಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಜುಲೈ 13 ರಂದೇ ನಭದತ್ತ ಇಸ್ರೋದ ರಾಕೆಟ್ ಚಿಮ್ಮಲಿದೆ. ಈ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳು, ರಾಕೆಟ್​​ಗೆ ಪೆಲೋಡ್​ಗಳನ್ನು ಸೇರಿಸುವ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ. ವಿಡಿಯೋ ಮತ್ತು ಫೋಟೋಗಳನ್ನು ಇಸ್ರೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಫೋಟೋ ಕೃಪೆ: ಇಸ್ರೋ
ಫೋಟೋ ಕೃಪೆ: ಇಸ್ರೋ

ಎಲ್ಲವೂ ಅಂದುಕೊಂಡಂತೆ ಆದರೆ ಜುಲೈ 14, ಮಧ್ಯಾಹ್ನ ಮಾಡ್ಯೂಲ್​ಗಳನ್ನು (Modules) ಹೊತ್ತು ರಾಕೆಟ್ ನಭಕ್ಕೆ ಚಿಮ್ಮಲಿದೆ. ಚಂದ್ರನ ಅಂಗಳಕ್ಕೆ ತಲುಪುವ ಗುರಿಯೊಂದಿಗೆ ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್ಎಲ್ ವಿ -ಎಂಕೆ3 (GSLV-Mk3 ) ಎಂಬ ಲಾಂಚಿಂಗ್ ವೆಹಿಕಲ್ ಗಗನಕ್ಕೆ ನಗೆಯಲಿದೆ.

ಫೋಟೋ ಕೃಪೆ: ಇಸ್ರೋ
ಫೋಟೋ ಕೃಪೆ: ಇಸ್ರೋ

ನೌಕೆಗಳನ್ನು ಹೊತ್ತು ನಭಕ್ಕೆ ಚಿಮ್ಮುವ GSLV-Mk3 ವಾಹಕದ ವಿಶೇಷತೆ ಏನಂದರೆ, ಅದು ಸ್ವದೇಶಿ ನಿರ್ಮಿತ. ಮೇಕ್ ಇನ್ ಇಂಡಿಯಾ ಕಲ್ಪನೆ ಅಡಿಯಲ್ಲಿ ನಿರ್ಮಾಣವಾಗಿದೆ. ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮಾರ್ಕ್ 3 (Geosynchronous Satellite Launch Vehicle Mark III) ಕೂಡ ಮಹತ್ವದ್ದಾಗಿದೆ.

ಫೋಟೋ ಕೃಪೆ: ಇಸ್ರೋ
ಫೋಟೋ ಕೃಪೆ: ಇಸ್ರೋ

ಇದು ನಾಲ್ಕು ಹಂತಗಳನ್ನು ದಾಟಲಿದ್ದು, 3 ಮತ್ತು ಕೊನೆಯ ಹಂತ ತುಂಬಾನೇ ನಿರ್ಣಾಯಕವಾಗಲಿದೆ. ಬಾಹ್ಯಾಕಾಶದಲ್ಲಿ ವೇಗ ತುಂಬಿಕೊಳ್ಳಲು ಇಂಧನದ ಕ್ಷಮತೆ ಇರಬೇಕಾಗಿದ್ದು, ಅದಕ್ಕಾಗಿ ಎಲ್ಲ ವ್ಯವಸ್ಥೆಗಳನ್ನು ಇಸ್ರೋ ಮಾಡಿಕೊಂಡಿದೆ. ಇದರ ಪ್ರತಿ ಹಂತಕ್ಕೂ ಕ್ರಯೊಜೆನಿಕ್ ಹಂತ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: Chandrayaan-3: ಕನಸುಗಳ ಹೊತ್ತು ಭಾರತಾಂಬೆಯ ಮಕ್ಕಳು ನಿನ್ನಲ್ಲಿಗೆ ಬರ್ತಿದ್ದಾರೆ ಕೈಗೆ ಸಿಗು ‘ಓ ಚಂದಮಾಮ’..!

ಫೋಟೋ ಕೃಪೆ: ಇಸ್ರೋ
ಫೋಟೋ ಕೃಪೆ: ಇಸ್ರೋ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Chandrayaan-3: ಉಡಾವಣೆಗೆ ಸಿದ್ಧಗೊಂಡ ಚಂದ್ರಯಾನ ಮಷಿನ್ -ಹೊಸ ಫೋಟೋಗಳನ್ನು ಹಂಚಿಕೊಂಡ ಇಸ್ರೋ ವಿಜ್ಞಾನಿಗಳು..!

https://newsfirstlive.com/wp-content/uploads/2023/07/ISRO-1.jpg

Load More