newsfirstkannada.com

ಚಂದ್ರಯಾನ-3 ಉಡಾವಣೆಗೆ ಗ್ರೀನ್ ಸಿಗ್ನಲ್.. ಇಂದು ಮಧ್ಯಾಹ್ನದಿಂದಲೇ ಕೌಂಟ್​ಡೌನ್ ಸ್ಟಾರ್ಟ್​..!

Share :

Published July 13, 2023 at 7:49am

Update July 13, 2023 at 1:25pm

    25.30 ಗಂಟೆಗಳ ಕೌಂಟ್​ಡೌನ್ ಬಳಿಕ ಉಡವಾಣೆ

    ಕೇವಲ 600 ಕೋಟಿ ವೆಚ್ಚದಲ್ಲಿ ಚಂದ್ರಯಾನ ಪ್ರಾಜೆಕ್ಟ್

    ನಾಳೆ ಮಧ್ಯಾಹ್ನ 2 ಗಂಟೆ 35 ನಿಮಿಷದ 17 ಸೆಕೆಂಡ್​​​​ಗೆ ಲಾಂಚ್

ಇಸ್ರೋ ವಿಜ್ಞಾನಿಗಳ ಮಹತ್ವಕಾಂಕ್ಷೆಯ ಚಂದ್ರಯಾನ-3 ಉಡಾವಣೆಗೆ ಕೇವಲ ಒಂದು ದಿನ ಮಾತ್ರ ಬಾಕಿ ಇದೆ. ನಾಳೆ ಮಧ್ಯಾಹ್ನ 2 ಗಂಟೆ 35 ನಿಮಿಷದ 17 ಸೆಕೆಂಡ್​​​​ಗೆ ಸರಿಯಾಗಿ, ಲ್ಯಾಂಡರ್ ಮತ್ತು ರೋವರ್​​ ಮಷಿನ್​ಗಳನ್ನು ಹೊತ್ತು ಬಾಹುಬಲಿ ರಾಕೆಟ್ LVM-III (Launch Vehicle Mark-III) ಆಕಾಶಕ್ಕೆ ನಗೆಯಲಿದೆ.

ನಿನ್ನೆ ಚಂದ್ರಯಾನ-3 ಉಡಾವಣೆಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಇಂದು ಮಧ್ಯಾಹ್ನದಿಂದಲೇ ಕೌಂಟ್​ಡೌನ್ ಶುರುವಾಗಲಿದೆ. ಮಧ್ಯಾಹ್ನ 1 ಗಂಟೆಯಿಂದ ಕೌಂಟ್​ಡೌನ್ ಶುರುವಾಗಲಿದ್ದು, ಅದರ ಒಟ್ಟು ಅವಧಿ 25.30 ಗಂಟೆಯಾಗಿರಲಿದೆ. ಅಂದರೆ ನಾಳೆ ಮಧ್ಯಾಹ್ನ 2.30ಕ್ಕೆ ಉಡಾವಣೆ ಆಗಲಿದೆ. ಇದಕ್ಕೆ ಸಂಬಂಧಿಸಿದಂತೆ ನಿನ್ನೆ ಇಸ್ರೋ ವಿಜ್ಞಾನಿಗಳು ಕೊನೆಯ ಬಾರಿಯ ಸಿದ್ಧತೆಗಳನ್ನು ಪರಿಶೀಲನೆ ನಡೆಸಿ, ಉಡಾವಣೆಗೆ ಅನುಮತಿ ನೀಡಿದ್ದಾರೆ.

ಈ ಬಾರಿಯ ಚಂದ್ರಯಾನ-3 ಸಂಪೂರ್ಣ ಮೇಕ್​ ಇನ್ ಇಂಡಿಯಾ ಅಡಿಯಲ್ಲಿ ನಡೆಯುತ್ತಿದೆ. ಉಡಾವಣೆಗೆ ದೇಶಿಯವಾಗಿ ನಿರ್ಮಿಸಿರುವ ಲಾಂಚಿಂಗ್ ವೆಹಿಕಲ್ ಬಳಸಲಾಗುತ್ತಿದೆ. ಮಾತ್ರವಲ್ಲ, ಲ್ಯಾಂಡರ್ ಮತ್ತು ರೋವರ್​​ಗಳು ಕೂಡ ದೇಶಿಯವಾಗಿಯೇ ನಿರ್ಮಾಣ ಮಾಡಲಾಗಿದೆ.

ಇದನ್ನೂ ಓದಿ: ಚಂದ್ರಯಾನ-3 ಯಶಸ್ಸಿಗೆ ಡಿಸೈನರ್​​ನಲ್ಲಿ ಹೊಸ ಸೂತ್ರ: ಈ ಬಾರಿ ‘Failure-Based ವಿನ್ಯಾಸ’; ಇದು ಯಾಕೆ ಗೊತ್ತಾ?

ಇದನ್ನೂ ಓದಿ: Chandrayaan-3: ಜುಲೈ 14 ರಿಂದ ಚಂದ್ರಯಾನ-3 ಜರ್ನಿ ಆರಂಭ.. ಚಂದ್ರನಿದ್ದಲ್ಲಿಗೆ ಹೋಗಲು ಎಷ್ಟುದಿನ ಬೇಕು ಗೊತ್ತಾ..?

ಇದನ್ನೂ ಓದಿ: Chandrayaan-3: ಕನಸುಗಳ ಹೊತ್ತು ಭಾರತಾಂಬೆಯ ಮಕ್ಕಳು ನಿನ್ನಲ್ಲಿಗೆ ಬರ್ತಿದ್ದಾರೆ ಕೈಗೆ ಸಿಗು ‘ಓ ಚಂದಮಾಮ’..!

ಇದನ್ನೂ ಓದಿ: Chandrayaan-3: ಉಡಾವಣೆಗೆ ಸಿದ್ಧಗೊಂಡ ಚಂದ್ರಯಾನ ಮಷಿನ್ -ಹೊಸ ಫೋಟೋಗಳನ್ನು ಹಂಚಿಕೊಂಡ ಇಸ್ರೋ ವಿಜ್ಞಾನಿಗಳು..!

ಇದನ್ನೂ ಓದಿ: Chandrayaan-3 : ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಜ್ಜಾದ ಭಾರತ -ಚಂದ್ರಯಾನ-3 ಉಡಾವಣೆಗೆ ಡೇಟ್​ ಫಿಕ್ಸ್​..!

ಇದನ್ನೂ ಓದಿ: Breaking News: ಮುಂದಿನ ತಿಂಗಳೇ ನಡೆಯಲಿಕ್ಕಿದೆ ಚಂದ್ರಯಾನ-3 ಉಡಾವಣೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದ್ರಯಾನ-3 ಉಡಾವಣೆಗೆ ಗ್ರೀನ್ ಸಿಗ್ನಲ್.. ಇಂದು ಮಧ್ಯಾಹ್ನದಿಂದಲೇ ಕೌಂಟ್​ಡೌನ್ ಸ್ಟಾರ್ಟ್​..!

https://newsfirstlive.com/wp-content/uploads/2023/07/CHANDRAYAANA-1.jpg

Load More