newsfirstkannada.com

ದಕ್ಷಿಣ ಭಾರತದ ಮಾಧ್ಯಮ ಇತಿಹಾಸದಲ್ಲೇ ನ್ಯೂಸ್​ ಫಸ್ಟ್ ಹೊಸ ಕ್ರಾಂತಿ

Share :

Published July 13, 2023 at 9:15pm

Update July 13, 2023 at 9:43pm

    ಮಾಧ್ಯಮದ ಇತಿಹಾಸದಲ್ಲಿ ಹೊಸ ಮೈಲಿಗಲ್ಲು

    ನ್ಯೂಸ್​ಫಸ್ಟ್​​ ಕನ್ನಡದಿಂದ ಐತಿಹಾಸಿಕ ದಾಖಲೆ

    ಮೊದಲ ಬಾರಿಗೆ AI ಆ್ಯಂಕರಿಂಗ್​​​ ಅಳವಡಿಕೆ

ಹೊಸತನ, ಹೊಸ ರೀತಿಯ ನಿರೂಪಣೆ, ಹೊಸ ಆವಿಷ್ಕಾರ, ಹೊಸ ತಂತ್ರಜ್ಞಾನಗಳ ಬಳಕೆಯಲ್ಲಿ ಸದಾ ಮುಂದಿರುವ ನ್ಯೂಸ್​ಫಸ್ಟ್​ ಇದೀಗ ದಕ್ಷಿಣ ಭಾರತದ ಮಾಧ್ಯಮ ಇತಿಹಾಸದಲ್ಲೇ ಹೊಸ ದಾಖಲೆಯೊಂದನ್ನ ಬರೆದಿದೆ. ಕೃತಕ ಬುದ್ಧಿಮತ್ತೆ ಅಂದರೆ, ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್​ ಌಂಕರ್​ ಬಳಸುವ ಮೂಲಕ ಕನ್ನಡ ಸುದ್ದಿವಾಹಿನಿಗಳಲ್ಲೇ ಹೊಸದೊಂದು ಕ್ರಾಂತಿಗೆ ನ್ಯೂಸ್​ಫಸ್ಟ್​ ಸಾಕ್ಷಿಯಾಗಿದೆ.

ನಾಳೆ ಚಂದ್ರಯಾನ-3 ಉಡಾವಣೆಯ ಕ್ಷಣಕ್ಕಾಗಿ ಇಡೀ ದೇಶವೇ ಎದುರು ನೋಡುತ್ತಿದೆ. ಈ ಐತಿಹಾಸಿಕ ಸುದ್ದಿಯನ್ನು ನಮ್ಮ ಪ್ರೈಂ ಟೈಮ್​ ನ್ಯೂಸ್​ ಇಂಡಿಯಾಫಸ್ಟ್​ನಲ್ಲಿ ನಿರೂಪಣೆ ಮಾಡುವ ಮೂಲಕ ಎಐ ಮಾಯಾ ಹೊಸ ದಾಖಲೆ ಬರೆದಿದ್ದಾಳೆ. ಎಐ ಮಾಯಾ ಇನ್ಮುಂದೆ ಪ್ರತಿದಿನ ನ್ಯೂಸ್​ಫಸ್ಟ್​ನಲ್ಲಿ ಸುದ್ದಿ ಹಾಗೂ ವಿಶೇಷ ವರದಿಗಳನ್ನ ನಿರೂಪಣೆ ಮಾಡಲಿದ್ದಾಳೆ.

ಇದರ ಜೊತೆಗೆ ಎಐ ಮಾಯಾ ಸುದ್ದಿ ಕುರಿತು ವೀಕ್ಷಕರು ಕೇಳುವ ಆಯ್ದ ಪ್ರಶ್ನೆಗಳಿಗೂ ಉತ್ತರ ನೀಡಲಿದ್ದಾಳೆ. ಇದಕ್ಕಾಗಿ ನ್ಯೂಸ್​ಫಸ್ಟ್​ ವೇದಿಕೆಯೊಂದನ್ನು ಕಲ್ಪಿಸಿಕೊಡುತ್ತಿದ್ದು, ನಮ್ಮ ವಾಟ್ಸಪ್​ ನಂಬರ್​ 8951462111 ಅಥವಾ [email protected]​ಗೆ ಮೇಲ್​ ಮಾಡಬಹುದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಕ್ಷಿಣ ಭಾರತದ ಮಾಧ್ಯಮ ಇತಿಹಾಸದಲ್ಲೇ ನ್ಯೂಸ್​ ಫಸ್ಟ್ ಹೊಸ ಕ್ರಾಂತಿ

https://newsfirstlive.com/wp-content/uploads/2023/07/newsfirst-MAYA-4.jpg

Load More