newsfirstkannada.com

Breaking News: ಮುಂದಿನ ತಿಂಗಳೇ ನಡೆಯಲಿಕ್ಕಿದೆ ಚಂದ್ರಯಾನ-3 ಉಡಾವಣೆ! 

Share :

Published June 13, 2023 at 10:19am

Update June 13, 2023 at 10:20am

    ಚಂದ್ರಯಾನ -3 ಉಡಾವಣೆಗೆ ದಿನಾಂಕ ನಿಗದಿ

    ಮುಂದಿನ ತಿಂಗಳೇ ನಡೆಯಲಿಕ್ಕಿದೆ ಈ ಮಹಾತ್ಕಾರ್ಯ

    ಕಳೆದ ಬಾರಿ ವಿಫಲ, ಈ ಬಾರಿ ಸಫಲವಾಗೋ ನಿರೀಕ್ಷೆ

ಚಂದ್ರಯಾನ-3 ಉಡಾವಣೆ ದಿನಾಂಕ ನಿಗದಿಯಾಗಿದೆ. ಜುಲೈ 12-19ರ ನಡುವೆ ಚಂದ್ರಯಾನ ಉಡಾವಣೆ ನಡೆಯಲಿಕ್ಕಿದೆ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಮಾಹಿತಿ ನೀಡಿದ್ದಾರೆ.

ಆಂಧ್ರದ ಶ್ರೀಹರಿಕೋಟಾದಿಂದ ಚಂದ್ರಯಾನ ಉಡಾವಣೆಯಾಗಲಿದೆ. ಈಗಾಗಲೇ ಚಂದ್ರಯಾನದ ಅಂತಿಮ ಸಿದ್ಧತೆಗಳು ನಡೆಯುತ್ತಿದ್ದು, ಉಡಾವಣೆಗೆ LVM-3 ರಾಕೆಟ್ ಬಳಸಲಾಗುತ್ತಿದೆ ಎಂದು ಎಸ್.ಸೋಮನಾಥ್ ಹೇಳಿದ್ದಾರೆ.

ನಂತರ ಮಾತನಾಡಿದ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್, ಕಳೆದ ಬಾರಿ ಚಂದ್ರಯಾನ ವಿಫಲವಾಗಿತ್ತು. ಆದರೆ ಈ ಬಾರಿ ಉಡಾವಣೆಗೂ ಮುನ್ನ ಹಲವು ಪರೀಕ್ಷೆ ನಡೆಯಲಿವೆ. ಎಲ್ಲಾ ಪರೀಕ್ಷೆ ಯಶಸ್ವಿ ನಂತರವೇ ಉಡಾವಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News: ಮುಂದಿನ ತಿಂಗಳೇ ನಡೆಯಲಿಕ್ಕಿದೆ ಚಂದ್ರಯಾನ-3 ಉಡಾವಣೆ! 

https://newsfirstlive.com/wp-content/uploads/2023/06/Chndrayana-3.jpg

Load More