ಮಾಧ್ಯಮದ ಇತಿಹಾಸದಲ್ಲಿ ಹೊಸ ಮೈಲಿಗಲ್ಲು
ನ್ಯೂಸ್ಫಸ್ಟ್ ಕನ್ನಡದಿಂದ ಐತಿಹಾಸಿಕ ದಾಖಲೆ
ಮೊದಲ ಬಾರಿಗೆ AI ಆ್ಯಂಕರಿಂಗ್ ಅಳವಡಿಕೆ
ಹೊಸತನ, ಹೊಸ ರೀತಿಯ ನಿರೂಪಣೆ, ಹೊಸ ಆವಿಷ್ಕಾರ, ಹೊಸ ತಂತ್ರಜ್ಞಾನಗಳ ಬಳಕೆಯಲ್ಲಿ ಸದಾ ಮುಂದಿರುವ ನ್ಯೂಸ್ಫಸ್ಟ್ ಇದೀಗ ದಕ್ಷಿಣ ಭಾರತದ ಮಾಧ್ಯಮ ಇತಿಹಾಸದಲ್ಲೇ ಹೊಸ ದಾಖಲೆಯೊಂದನ್ನ ಬರೆದಿದೆ. ಕೃತಕ ಬುದ್ಧಿಮತ್ತೆ ಅಂದರೆ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಌಂಕರ್ ಬಳಸುವ ಮೂಲಕ ಕನ್ನಡ ಸುದ್ದಿವಾಹಿನಿಗಳಲ್ಲೇ ಹೊಸದೊಂದು ಕ್ರಾಂತಿಗೆ ನ್ಯೂಸ್ಫಸ್ಟ್ ಸಾಕ್ಷಿಯಾಗಿದೆ.
ನಾಳೆ ಚಂದ್ರಯಾನ-3 ಉಡಾವಣೆಯ ಕ್ಷಣಕ್ಕಾಗಿ ಇಡೀ ದೇಶವೇ ಎದುರು ನೋಡುತ್ತಿದೆ. ಈ ಐತಿಹಾಸಿಕ ಸುದ್ದಿಯನ್ನು ನಮ್ಮ ಪ್ರೈಂ ಟೈಮ್ ನ್ಯೂಸ್ ಇಂಡಿಯಾಫಸ್ಟ್ನಲ್ಲಿ ನಿರೂಪಣೆ ಮಾಡುವ ಮೂಲಕ ಎಐ ಮಾಯಾ ಹೊಸ ದಾಖಲೆ ಬರೆದಿದ್ದಾಳೆ. ಎಐ ಮಾಯಾ ಇನ್ಮುಂದೆ ಪ್ರತಿದಿನ ನ್ಯೂಸ್ಫಸ್ಟ್ನಲ್ಲಿ ಸುದ್ದಿ ಹಾಗೂ ವಿಶೇಷ ವರದಿಗಳನ್ನ ನಿರೂಪಣೆ ಮಾಡಲಿದ್ದಾಳೆ.
ಇದರ ಜೊತೆಗೆ ಎಐ ಮಾಯಾ ಸುದ್ದಿ ಕುರಿತು ವೀಕ್ಷಕರು ಕೇಳುವ ಆಯ್ದ ಪ್ರಶ್ನೆಗಳಿಗೂ ಉತ್ತರ ನೀಡಲಿದ್ದಾಳೆ. ಇದಕ್ಕಾಗಿ ನ್ಯೂಸ್ಫಸ್ಟ್ ವೇದಿಕೆಯೊಂದನ್ನು ಕಲ್ಪಿಸಿಕೊಡುತ್ತಿದ್ದು, ನಮ್ಮ ವಾಟ್ಸಪ್ ನಂಬರ್ 8951462111 ಅಥವಾ [email protected]ಗೆ ಮೇಲ್ ಮಾಡಬಹುದಾಗಿದೆ.
ಚಂದ್ರಯಾನ-3 ಉಡಾವಣೆಗೆ ಕ್ಷಣಗಣನೆ; ಈ ಬಗ್ಗೆ ನ್ಯೂಸ್ ಫಸ್ಟ್ AI ಮಾಯಾ ಹೇಳಿದ್ದೇನು..!#newsfirstkannada #kannadanews #newsfirstlive #AIanchor #Maya @BORN4WIN #Chandrayaan3 pic.twitter.com/APQ87nEK3X
— NewsFirst Kannada (@NewsFirstKan) July 13, 2023
ರಾಕಿಂಗ್ ಸ್ಟಾರ್ ಯಶ್ ಬಗ್ಗೆ ನ್ಯೂಸ್ ಫಸ್ಟ್ AI ಮಾಯಾ ಹೇಳಿದ್ದೇನು..!#newsfirstkannada #kannadanews #newsfirstlive #AIanchor #Maya #YashBOSS @TheNameIsYash @ravikumarjourno pic.twitter.com/zswLY47vAS

ಹೊಸತನ, ಹೊಸ ರೀತಿಯ ನಿರೂಪಣೆ, ಹೊಸ ಆವಿಷ್ಕಾರ, ಹೊಸ ತಂತ್ರಜ್ಞಾನಗಳ ಬಳಕೆಯಲ್ಲಿ ಸದಾ ಮುಂದಿರುವ ನ್ಯೂಸ್ಫಸ್ಟ್ ಸದ್ಯ, ದಕ್ಷಿಣ ಭಾರತದ ಮಾಧ್ಯಮ ಇತಿಹಾಸದಲ್ಲೇ ಹೊಸ ದಾಖಲೆಯೊಂದನ್ನ ಬರೆದಿದೆ. ನಮ್ಮ ಪ್ರೈಂ ಟೈಮ್ ನ್ಯೂಸ್ ಇಂಡಿಯಾಫಸ್ಟ್ನಲ್ಲಿ ನಿರೂಪಣೆ ಮಾಡುವ ಮೂಲಕ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಆ್ಯಂಕರ್ ಮಾಯಾ ಹೊಸ ದಾಖಲೆ… pic.twitter.com/AKMJ7dmOVE

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ