newsfirstkannada.com

BREAKING: ಶಂಕಿತ ಉಗ್ರರು 7 ದಿನ ಸಿಸಿಬಿ ಪೊಲೀಸ್​​​ ಕಸ್ಟಡಿಗೆ- ಕೋರ್ಟ್​ ಆದೇಶ

Share :

Published July 19, 2023 at 4:44pm

    ಬೆಂಗಳೂರಲ್ಲಿ ಭಾರೀ ಸ್ಫೋಟಕ್ಕೆ ಪ್ಲಾನ್

    ಕೇಸ್​ನಲ್ಲಿ ಐವರು ಶಂಕಿತ ಉಗ್ರರು ಅರೆಸ್ಟ್‌

    ಈ ಸಂಬಂಧ ಕೋರ್ಟ್​ನಿಂದ ಮಹತ್ವದ ಆದೇಶ

ಬೆಂಗಳೂರು: ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎನ್ನಲಾದ ಆರೋಪದ ಮೇರೆಗೆ ಬಂಧನವಾದ ಐವರು ಶಂಕಿತ ಉಗ್ರರನ್ನು 7 ದಿನ ಸಿಸಿಬಿ ಪೊಲೀಸರ ಕಸ್ಟಡಿಗೆ ನೀಡಿ ಕೋರ್ಟ್​ ಆದೇಶಿಸಿದೆ.

ರಾಜ್ಯ ಸಿಸಿಬಿ ಪೊಲೀಸರು ​ಕಾನೂನುಬಾಹಿರ ಚಟುವಟಿಕೆ ನಿಗ್ರಹ ಕಾಯ್ದೆ (UAPA) ಅಡಿ ಕೇಸ್​ ದಾಖಲಿಸಿ ಬಂಧಿತ ಶಂಕಿತ ಉಗ್ರರನ್ನು ಎನ್​​ಐಎ ಕೋರ್ಟ್​ ಮುಂದೆ ಹಾಜರುಪಡಿಸಿದ್ರು. ಜತೆಗೆ 15 ದಿನ ಪೊಲೀಸ್ ಕಸ್ಟಡಿಗೆ ನೀಡಿ ಎಂದು ಮನವಿ ಮಾಡಿದ್ರು. ಕೊನೆಗೂ ವಿಚಾರಣೆ ನಡೆಸಿದ ಎನ್​ಐಎ ಕೋರ್ಟ್​ ನ್ಯಾಯದೀಶ ಗಂಗಾಧರ್​​​ ನೇತೃತ್ವದ ಏಕಸದಸ್ಯ ಪೀಠ ಶಂಕಿತ ಉಗ್ರರನ್ನು 7 ದಿನ ಸಿಸಿಬಿ ಪೊಲೀಸ್​​ ಕಸ್ಟಡಿಗೆ ನೀಡಿ ಆದೇಶಿಸಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

BREAKING: ಶಂಕಿತ ಉಗ್ರರು 7 ದಿನ ಸಿಸಿಬಿ ಪೊಲೀಸ್​​​ ಕಸ್ಟಡಿಗೆ- ಕೋರ್ಟ್​ ಆದೇಶ

https://newsfirstlive.com/wp-content/uploads/2023/07/Terrorist-2.jpg

Load More