newsfirstkannada.com

ಡೆಡ್ಲಿ ಬಾಂಬರ್​ನ ರೇಖಾ ಚಿತ್ರ​ ರಿಲೀಸ್ ಮಾಡಿದ NIA​! ಮಾಸ್ಕ್​​ ಇಲ್ಲದೆ ಪ್ರಯಾಣ ಮಾಡಿದ ಶಂಕಿತನ ಫೋಟೋ ಇಲ್ಲಿದೆ

Share :

Published March 7, 2024 at 11:23am

Update March 7, 2024 at 11:35am

    ಶಂಕಿತನ ಫೋಟೋ ರಿಲೀಸ್​ ಮಾಡಿದ NIA

    ಬಸ್​ನಲ್ಲಿ ಓಡಾಡಿದ ಖತರ್ನಾಕ್​ ಬಾಂಬರ್​

    ಶಂಕಿತನ ಸ್ಕೆಚ್​ ರಿಲೀಸ್​ ಮಾಡಿದ NIA ಅಧಿಕಾರಿಗಳು

ಬೆಂಗಳೂರು: ದಿ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧಿಸಿದಂತೆ ಎನ್​ಐಎ ತನಿಖೆ ಚುರುಕುಗೊಂಡಿದೆ. ಈಗಾಗಲೇ ಡೆಡ್ಲಿ ಬಾಂಬರ್​ನ ಸಿಸಿಟಿವಿ ದೃಶ್ಯ ಎನ್​ಐಎ ಅಧಿಕಾರಿಗಳಿಗೆ ಸಿಕ್ಕಿದೆ.

ಸಿಕ್ಕಿರುವ ದೃಶ್ಯದ ಆಧಾರ ಮೇಲೆ ಶಂಕಿತ ಆರೋಪಿಯ ಸ್ಕೆಚ್​ ಅನ್ನು ಎನ್​ಐಎ ಅಧಿಕಾರಿಗಳು ಬಿಡುಗಡೆಗೊಳಿಸಿದ್ದಾರೆ. ಖ್ಯಾತ ಸ್ಕೆಚ್ ಆರ್ಟಿಸ್ಟ್ ನಿಂದ ಇಮ್ಯಾಜಿನರಿ ಸ್ಕೆಚ್ ಅನ್ನು ಬಿಡುಗಡೆ ಮಾಡಿದ್ದಾರೆ.

ಫೋಟೋ ಸ್ಕೆಚ್​

ಬಾಂಬರ್​ನ ಜಾಲವನ್ನು ಹುಡುಕಾಡುತ್ತಿರುವ ಎನ್​ಐಎ ಅಧಿಕಾರಿಗಳು ಸುಳಿವು ಸಿಕ್ಕ ಜಾಗಗಳಲೆಲ್ಲಾ ತನಿಖೆ ನಡೆಸುತ್ತಿದೆ. ಸಿಸಿಕ್ಯಾಮರಾದಲ್ಲಿ ಸೆರೆಯಾದ ಫೋಟೋ ಬಹಿರಂಗ ಪಡಿಸಿದ ಹಿನ್ನೆಲೆ ಅಸ್ಪಷ್ಟವಾಗಿರುವ ಫೋಟೋವನ್ನು ಅಧಾರಿತವಾಗಿ‌ ರೇಖಾ ಚಿತ್ರ ಮಾಡಲಾಗಿದೆ.

ಇಮ್ಯಾಜಿನರಿ ಸ್ಕೆಚ್

ಸದ್ಯ ಎನ್​ಐಎ ಅಧಿಕಾರಿಗಳು ಸ್ಕೆಚ್ ಆರ್ಟಿಸ್ಟ್ ಮೂಲಕ ಸಂಪೂರ್ಣ ಮುಖದ ಸ್ಕೆಚ್ ಮಾಡಿಸಿದ್ದಾರೆ. ಎನ್ ಐ ಎ ಬಿಡುಗಡೆ ಮಾಡಿದ ಸಿಸಿಟಿವಿ ಇಮೇಜ್ ಆಧರಿಸಿ ಇಮ್ಯಾಜಿನರಿ ಸ್ಕೆಚ್ ಬಿಡಿಸಿದ್ದಾರೆ. ಆರ್ಟಿಸ್ಟ್ ಹರ್ಷ ಅವರಿಂದ ಇಮ್ಯಾಜಿನರಿ ಸ್ಕೆಚ್ ಅನ್ನು‌ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ‌ ಪೋಸ್ಟ್ ಮಾಡಿದ್ದಾರೆ.

ಖತರ್ನಾಕ್​ ಬಾಂಬ್​​ ಬ್ಲಾಸ್ಟರ್​ ಮಾಸ್ಕ್ ಧರಿಸಿದ ರೀತಿಯಲ್ಲಿ ಹಾಗು ವಿತೌಟ್ ಮಾಸ್ಕ್ ಟೋಪಿ ಕನ್ನಡಕ ಧರಿಸಿದ ಸ್ಕೆಚ್ ಅನ್ನು  ಆರ್ಟಿಸ್ಟ್ ಹರ್ಷ ಬಿಡಿಸಿದ್ದಾರೆ. ಇದೇ ರೀತಿ ಬಾಂಬರ್ ಇರಬಹುದು ಎಂದು ಕಲಾವಿದ ಕಲ್ಪಿಸಿ ರೇಖಾ ಚಿತ್ರ ಬಿಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡೆಡ್ಲಿ ಬಾಂಬರ್​ನ ರೇಖಾ ಚಿತ್ರ​ ರಿಲೀಸ್ ಮಾಡಿದ NIA​! ಮಾಸ್ಕ್​​ ಇಲ್ಲದೆ ಪ್ರಯಾಣ ಮಾಡಿದ ಶಂಕಿತನ ಫೋಟೋ ಇಲ್ಲಿದೆ

https://newsfirstlive.com/wp-content/uploads/2024/03/Bomber-3.jpg

Load More