newsfirstkannada.com

×

6,6,6,6,6,6,6,4,4,4,4; ಬಾಂಗ್ಲಾ ವಿರುದ್ಧ ಟೀಮ್​ ಇಂಡಿಯಾದ ಆಟಗಾರ ಸಿಡಿಲಬ್ಬರದ ಅರ್ಧಶತಕ

Share :

Published October 9, 2024 at 8:38pm

    ಟೀಮ್​ ಇಂಡಿಯಾ, ಬಾಂಗ್ಲಾದೇಶದ ನಡುವೆ 2ನೇ ಟಿ20

    ಬಾಂಗ್ಲಾದೇಶದ ಬೌಲರ್​ಗಳ ಬೆಂಡೆತ್ತಿದ ನಿತೀಶ್​ ಕುಮಾರ್​​

    ಕೇವಲ 34 ಬಾಲ್​ನಲ್ಲಿ ಬರೋಬ್ಬರಿ 74 ರನ್​​ ಚಚ್ಚಿದ ಸ್ಟಾರ್​​

ಇಂದು ಅರುಣ್​​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ 2ನೇ ಟಿ20 ಪಂದ್ಯದಲ್ಲಿ ಟೀಮ್​ ಇಂಡಿಯಾ, ಬಾಂಗ್ಲಾದೇಶ ತಂಡಗಳು ಮುಖಾಮುಖಿ ಆಗಿವೆ. ಟಾಸ್​ ಗೆದ್ದ ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ. ಹಾಗಾಗಿ ಟೀಮ್​ ಇಂಡಿಯಾ ಫಸ್ಟ್​ ಬ್ಯಾಟಿಂಗ್​ ಮಾಡುತ್ತಿದೆ.

ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಮ್​ ಇಂಡಿಯಾಗೆ ಸ್ಟಾರ್​ ಆಲ್​ರೌಂಡರ್​​ ನಿತೀಶ್​ ಕುಮಾರ್​ ನೆರವಾದರು. ಬಾಂಗ್ಲಾದೇಶ ಬೌಲರ್​ಗಳ ಬೆಂಡೆತ್ತಿದ ನಿತೀಶ್​ ಅಬ್ಬರಿಸಿದ್ರು.

ತಾನು ಎದುರಿಸಿದ 34 ಬಾಲ್​ನಲ್ಲಿ ಬರೋಬ್ಬರಿ 74 ರನ್​ ಗಳಿಸೋ ಮೂಲಕ ಮೇಡಿನ್​ ಫಿಫ್ಟಿ ಮಾಡಿದ್ರು. ಬರೋಬ್ಬರಿ 7 ಸಿಕ್ಸರ್​​, 4 ಫೋರ್​ ಚಚ್ಚಿದ್ರು. ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​ 215ಕ್ಕೂ ಹೆಚ್ಚು ಇತ್ತು. ಇವರ ಸಹಾಯದಿಂದ ಟೀಮ್​ ಇಂಡಿಯಾದ ಸ್ಕೋರ್​ 200ರ ಗಡಿ ದಾಟಿದೆ.

ಇತ್ತ 2ನೇ ಟಿ20 ಪಂದ್ಯ ಗೆದ್ದು ಸರಣಿ ವಶಪಡಿಸಿಕೊಳ್ಳಲು ಟೀಮ್​ ಇಂಡಿಯಾ ಪ್ರಯತ್ನಿಸುತ್ತಿದೆ. ಅತ್ತ ಬಾಂಗ್ಲಾದೇಶ ಈ ಪಂದ್ಯ ಗೆದ್ದು ಸರಣಿಯನ್ನು 1-1 ರಲ್ಲಿ ಸಮಬಲಗೊಳಿಸಲು ಬಯಸುತ್ತಿದೆ.

ಇದನ್ನೂ ಓದಿ: ಬಾಂಗ್ಲಾ ವಿರುದ್ಧ 2ನೇ T20; ಬಲಿಷ್ಠ ಟೀಮ್​ ಇಂಡಿಯಾ ಕಣಕ್ಕೆ; ಸ್ಟಾರ್​ ಆಟಗಾರರಿಗೆ ಕೊಕ್!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

6,6,6,6,6,6,6,4,4,4,4; ಬಾಂಗ್ಲಾ ವಿರುದ್ಧ ಟೀಮ್​ ಇಂಡಿಯಾದ ಆಟಗಾರ ಸಿಡಿಲಬ್ಬರದ ಅರ್ಧಶತಕ

https://newsfirstlive.com/wp-content/uploads/2024/10/Nitish-Kumar.jpg

Load More