newsfirstkannada.com

‘ಸಣ್ಣ ವಿಷಯ ಕೂಡ ನನಗೆ ದೊಡ್ಡದೇ’- ಚಂದನ್​ ಶೆಟ್ಟಿ ಬಗ್ಗೆ ನಿವೇದಿತಾ ಹೇಳಿದ್ದೇನು?

Share :

Published June 7, 2024 at 5:30pm

    ಬಿಗ್​ಬಾಸ್​ ಖ್ಯಾತಿಯ ಚಂದನ್ ಶೆಟ್ಟಿ- ನಟಿ ನಿವೇದಿತಾ ಗೌಡ ಡಿವೋರ್ಸ್..!

    ಮದುವೆ ಆಗಿ 4 ವರ್ಷಗಳ ಬಳಿಕ ಡಿವೋರ್ಸ್​ ಮಾಡಿಕೊಂಡ ಸುಂದರ ಜೋಡಿ

    ಡಿವೋರ್ಸ್​ಗೆ ಮುನ್ನ ಮದುವೆ ಬಗ್ಗೆ ನಟಿ ನಿವೇದಿತಾ ಗೌಡ ಹೇಳಿದ್ದೇನು ಗೊತ್ತಾ..?

4 ವರ್ಷಗಳ ಹಿಂದೆ 2020ರಲ್ಲಿ ಫೆಬ್ರವರಿ 26ನೇ ತಾರೀಕಿನಂದು ಬಿಗ್​ಬಾಸ್ ಖ್ಯಾತಿಯ ಚಂದನ್ ಶೆಟ್ಟಿ- ನಿವೇದಿತಾ ಗೌಡ ಮದುವೆ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು. ಮದುವೆಗೆ ಪುನೀತ್ ರಾಜ್‌ಕುಮಾರ್ ದಂಪತಿ, ಧ್ರುವ ಸರ್ಜಾ ದಂಪತಿ, ರಘು ಶಾಸ್ತ್ರಿ, ನಟ ಶ್ರೇಯಸ್ ಮಂಜು, ಶೈನ್ ಶೆಟ್ಟಿ, ನಟಿ ಅದ್ವಿತಿ ಶೆಟ್ಟಿ, ನಿರೂಪಕ ಅಕುಲ್ ಬಾಲಾಜಿ, ನಿರಂಜನ್ ದೇಶಪಾಂಡೆ ಮುಂತಾದವರು ಬಂದು ಜೋಡಿಗೆ ಶುಭ ಹಾರೈಸಿದ್ರು. ಈ ಜೋಡಿಯನ್ನು ಎಲ್ಲರೂ ಬಹಳ ಮೆಚ್ಚಿಕೊಂಡಿದ್ರು.

ಇನ್ನು, ಇಷ್ಟು ದಿನ ಚೆನ್ನಾಗಿ ಇದ್ದ ಚಂದನ್ ಶೆಟ್ಟಿ- ನಟಿ ನಿವೇದಿತಾ ಗೌಡ ದಿಢೀರ್​ ಅಂತಾ ಡಿವೋರ್ಸ್​ ಮಾಡಿಕೊಂಡಿದ್ದಾರೆ. ಈ ಜೋಡಿ ಡಿವೋರ್ಸ್​ ಸುದ್ದಿ ಕೇಳಿ ಎಲ್ಲರಿಗೂ ಶಾಕ್​ ಆಗಿದೆ. ಇಬ್ಬರು ಪರಸ್ಪರ ಒಪ್ಪಂದದ ಮೇರೆಗೆ ಡಿವೋರ್ಸ್​ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

ಮದುವೆ ಆಗಿದ್ದ ಸಂದರ್ಭದಲ್ಲಿ ನಿವೇದಿತಾ ಗೌಡ ಹೇಳಿದ್ದೇನು..?

ಮದುವೆ ಆಗಿದ್ದು ನನ್ನ ಜೀವನದಲ್ಲೇ ಸಂತಸದ ದಿನ. ನಾನು ಇಷ್ಟಪಟ್ಟ ಹುಡುಗನ ಜೊತೆ ಮದುವೆ ಆಗಿದ್ದೇನೆ. ಇದು ತುಂಬ ಖುಷಿ ಕೊಟ್ಟಿದೆ. ನನ್ನ ಕನಸು ನನಸಾಗಿದೆ. ಸಣ್ಣ ಸಣ್ಣ ವಿಷಯಗಳು ನನಗೆ ತುಂಬಾ ದೊಡ್ಡದು. ಜೀವನಪೂರ್ತಿ ಹೀಗೆ ಇರುತ್ತೇವೆ. ಎಷ್ಟೇ ಲೇಟ್ ಆದ್ರೂ ಕಾದು ಶುಭಾಶಯ ತಿಳಿಸಿದ್ದಾರೆ. ಅವರೆಲ್ಲರಿಗೂ ನಾನು ಆಭಾರಿ ಎಂದು ನಿವೇದಿತಾ ಗೌಡ ಹೇಳಿದ್ರು.

ಇದನ್ನೂ ಓದಿ: ‘ಇಷ್ಟು ದಿನ ಒಬ್ಬನೇ ಇರ್ತಿದ್ದೆ..’ ಡಿವೋರ್ಸ್​ಗೆ ಮುನ್ನ ನಿವೇದಿತಾ ಬಗ್ಗೆ ಚಂದನ್​ ಶೆಟ್ಟಿ ಹೇಳಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಸಣ್ಣ ವಿಷಯ ಕೂಡ ನನಗೆ ದೊಡ್ಡದೇ’- ಚಂದನ್​ ಶೆಟ್ಟಿ ಬಗ್ಗೆ ನಿವೇದಿತಾ ಹೇಳಿದ್ದೇನು?

https://newsfirstlive.com/wp-content/uploads/2024/06/chandan-shetty6.jpg

Load More