newsfirstkannada.com

ಭಯಾನಕ ಅಪಘಾತ.. ‘NO Parking’ನಲ್ಲಿ ವಾಹನ ನಿಲ್ಲಿಸೋ ಮುನ್ನ ಈ ವಿಡಿಯೋ ನೋಡಿ

Share :

Published February 13, 2024 at 8:51am

  ಎಲ್ಲೆಂದರಲ್ಲಿ ಪಾರ್ಕಿಂಗ್​ ಮಾಡುವ ಮುನ್ನ ಎಚ್ಚರ

  ಕಾರು ಬಂದು ಗುದ್ದಿದ ಇಬ್ಬರು ಬೈಕ್​ ಸವಾರರು

  ಗುದ್ದಿದ ರಭಸಕ್ಕೆ ಕಾರಿನ ಮೇಲಿಂದ ಹಾರಿ ಬಿದ್ದ ಇಬ್ಬರು

ಒಡಿಶಾ: ಅದೆಷ್ಟೋ ಅಪಘಾತಗಳು ವಾಹನ ಚಾಲಕರ ನಿರ್ಲಕ್ಷ್ಯದಿಂದ ಘಟಿಸುತ್ತವೆ ಅನ್ನೋದಕ್ಕೆ ಈ ಸ್ಟೋರಿಯೇ ಉದಾಹರಣೆಯಾಗಿದೆ. ಒಡಿಶಾದ ಕಟಕ್​​​ ನಗರದಲ್ಲಿ ಅಂತಹದೊಂದು ಘಟನೆ ನಡೆದಿದೆ. ಅಪಘಾತದ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕಾರು ಚಾಲಕನೋರ್ವ ಪಾರ್ಕಿಂಗ್ ಇಲ್ಲದ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿದ್ದ. ಕಿರಿದಾದ ರಸ್ತೆಯಲ್ಲಿ ಅತಿ ವೇಗವಾಗಿ ಬೈಕ್​​​ನಲ್ಲಿ ಬಂದ ಇಬ್ಬರು ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಕಾರಿನ ಮೇಲಿಂದ ಹಾರಿ ಬಿದ್ದಿದ್ದಾನೆ.

ಘಟನೆಯಲ್ಲಿ ಇಬ್ಬರು ಬೈಕ್ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದು ಗಂಭೀರ ಗಾಯಗೊಂಡಿದ್ದಾರೆ. ಕಟಕ್‌ನ ಶ್ರೀಮಾ ಆಸ್ಪತ್ರೆ ವೃತ್ತದಲ್ಲಿ ಈ ಅಪಘಾತ ಸಂಭವಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಯಾನಕ ಅಪಘಾತ.. ‘NO Parking’ನಲ್ಲಿ ವಾಹನ ನಿಲ್ಲಿಸೋ ಮುನ್ನ ಈ ವಿಡಿಯೋ ನೋಡಿ

https://newsfirstlive.com/wp-content/uploads/2024/02/Accident-3.jpg

Load More