newsfirstkannada.com

ಶಾಕಿಂಗ್​ ನ್ಯೂಸ್​​​.. ಟಿ20 ವಿಶ್ವಕಪ್​ನಿಂದ ಹಾರ್ದಿಕ್​ ಪಾಂಡ್ಯ, ಶುಭ್ಮನ್​ ಗಿಲ್​ ಔಟ್​​!

Share :

Published April 13, 2024 at 5:31pm

Update April 13, 2024 at 5:32pm

    ಐಪಿಎಲ್​ ಬೆನ್ನಲ್ಲೇ ನಡೆಯಲಿದೆ ಬಹುನಿರೀಕ್ಷಿತ 2024ರ ಟಿ20 ವಿಶ್ವಕಪ್​​ ಟೂರ್ನಿ

    ಮೆಗಾ ಟೂರ್ನಿಗೆ ಸೂಕ್ತ ಆಟಗಾರರನ್ನು ಗುರುತಿಸಲು ಸೆಲೆಕ್ಷನ್​ ಕಮಿಟಿ ಸರ್ಕಸ್​​​!

    ಟಿ20 ವಿಶ್ವಕಪ್​​​ನಿಂದ ಹಾರ್ದಿಕ್​ ಪಾಂಡ್ಯ, ಶುಭ್ಮನ್​ ಗಿಲ್​ ಔಟ್​​ ಅನ್ನೋ ಮಾಹಿತಿ

ಇಂಡಿಯನ್​ ಪ್ರೀಮಿಯರ್​ ಲೀಗ್​ ಮುಗಿದ ಬೆನ್ನಲ್ಲೇ ಬಹುನಿರೀಕ್ಷಿತ 2024ರ ಟಿ20 ವಿಶ್ವಕಪ್​​ ಟೂರ್ನಿ ನಡೆಯಲಿದೆ. ಯುಎಸ್ಎ ಮತ್ತು ವೆಸ್ಟ್‌ ಇಂಡೀಸ್‌ನಲ್ಲಿ ನಡೆಯಲಿರೋ ಈ ಮೆಗಾ ಟೂರ್ನಿಗೆ ಸೂಕ್ತ ಆಟಗಾರರನ್ನು ಗುರುತಿಸಲು ಭಾರತೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಸಾಕಷ್ಟು ಹೋಮ್​ ವರ್ಕ್​ ನಡೆಸುತ್ತಿದೆ. ಅದಕ್ಕಾಗಿ ಸದ್ಯ ನಡೆಯುತ್ತಿರೋ 2024ರ ಐಪಿಎಲ್ ಮೇಲೆ ಕಣ್ಣಿಟ್ಟಿದೆ.

ಇನ್ನು, ಈಗಾಗಲೇ ಹಲವು ಆಟಗಾರರು ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಪಕ್ಕಾ ಆಗಿದೆ. ಇಷ್ಟಾದ್ರೂ ಮಧ್ಯಮ ಕ್ರಮಾಂಕದಲ್ಲಿ ಯಾರು ಆಡಬೇಕು, ರಿಷಭ್ ಪಂತ್ ಮತ್ತು ಯಶಸ್ವಿ ಜೈಸ್ವಾಲ್ ರೀತಿ ಆಟಗಾರರಿಗೆ ಚಾನ್ಸ್​ ಕೊಡಬೇಕಾ? ಬೇಡವೋ? ಅನ್ನೋ ಚರ್ಚೆ ನಡೆಯುತ್ತಿದೆ.

ಇದರ ಮಧ್ಯೆ ನ್ಯೂಜಿಲೆಂಡ್‌ ಮಾಜಿ ವೇಗದ ಬೌಲರ್ ಸೈಮನ್ ಡೌಲ್ ಭಾರತೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಸಲಹೆ ಒಂದು ನೀಡಿದ್ದಾರೆ. ಐಪಿಎಲ್​​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರೋ ಆಟಗಾರರಿಗೆ ಸ್ಥಾನ ನೀಡಿ. ರಿಂಕು ಸಿಂಗ್ ಕೂಡ ಭಾರತ ತಂಡದ ಭಾಗವಾಗಲಿ. ಭಾರತ ತಂಡಕ್ಕೆ ಹಾರ್ದಿಕ್ ಪಾಂಡ್ಯ ಮತ್ತು ಶುಭ್ಮನ್ ಗಿಲ್ ಅವರನ್ನು ಆಯ್ಕೆ ಮಾಡುವಾಗ ಯೋಚಿಸಿ ಎಂದಿದ್ದಾರೆ. ಹೀಗಾಗಿ ಪಾಂಡ್ಯ, ಗಿಲ್​ ಅವರಿಗೆ ಭಾರತ ತಂಡದಲ್ಲಿ ಸ್ಥಾನ ಸಿಗೋದು ಡೌಟ್​ ಎನ್ನುತ್ತಿವೆ ಮೂಲಗಳು.

ಇದನ್ನೂ ಓದಿ: ಪಂತ್​​​, ಕೆ.ಎಲ್​​ ರಾಹುಲ್​ಗೆ ಬಿಗ್​ ಶಾಕ್​​; ಟೀಮ್​ ಇಂಡಿಯಾಗೆ ಖಡಕ್​​ ವಾರ್ನಿಂಗ್​ ಕೊಟ್ಟ DK

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಶಾಕಿಂಗ್​ ನ್ಯೂಸ್​​​.. ಟಿ20 ವಿಶ್ವಕಪ್​ನಿಂದ ಹಾರ್ದಿಕ್​ ಪಾಂಡ್ಯ, ಶುಭ್ಮನ್​ ಗಿಲ್​ ಔಟ್​​!

https://newsfirstlive.com/wp-content/uploads/2024/04/Hardik_Shubman-Gill.jpg

Load More