newsfirstkannada.com

×

Big breaking: ರತನ್ ಟಾಟಾ ಅವರ ಉತ್ತರಾಧಿಕಾರಿ ನೇಮಿಸಿದ ಟಾಟಾ ಟ್ರಸ್ಟ್.. ಯಾರು ಇವರು?

Share :

Published October 11, 2024 at 2:01pm

Update October 11, 2024 at 2:18pm

    ಅನಾರೋಗ್ಯದಿಂದ ರತನ್ ಟಾಟಾ ನಿಧನ

    ಟಾಟಾ ಸಾರಥಿ ಬಗ್ಗೆ ಭಾರೀ ಕುತೂಹಲ ಇತ್ತು

    ಸರ್ವಾನುಮತದಿಂದ ನೂತನ ಅಧ್ಯಕ್ಷರ ಆಯ್ಕೆ

ನೋಯೆಲ್ ಟಾಟಾ ಅವರನ್ನು ಟಾಟಾ ಟ್ರಸ್ಟ್‌ನ ನೂತನ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ದಿವಗಂತ ರತನ್ ಟಾಟಾ ಅವರ ಉತ್ತರಾಧಿಕಾರಿಯಾಗಿ ನೋಯೆಲ್ ಟಾಟಾಗೆ ಜವಾಬ್ದಾರಿ ಹಸ್ತಾಂತರಿಸಲಾಗಿದೆ.

ನೋಯೆಲ್ ಟಾಟಾ ಅವರು ರತನ್ ಟಾಟಾಗೆ ಮಲ ಸಹೋದರ ಆಗಬೇಕು. ರತನ್ ಟಾಟಾರ ತಂದೆ ನಾವಲ್ ಅವರ ಎರಡನೇ ಪತ್ನಿ ಸಿಮೋನ್​ಗೆ ನೋಯೆಲ್ ಜನಿಸಿದರು. ಅಂದ್ಹಾಗೆ ನೋಯೆಲ್ ಟಾಟಾಗೆ ಮೂವರು ಮಕ್ಕಳಿದ್ದಾರೆ. ಮಾಯಾ ಟಾಟಾ, ನೆವಿಲ್ಲೆ ಟಾಟಾ ಮತ್ತು ಲಿಯಾ ಟಾಟಾ ಎಂಬ ಮಕ್ಕಳಿದ್ದಾರೆ. ಇವರೆಲ್ಲರೂ ಟಾಟಾ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.

ವಿನಮ್ರ ಉದ್ಯಮಿ ಆಗಿದ್ದ ರತನ್ ಟಾಟಾ ಬುಧವಾರ ನಿಧನರಾದರು. ಟಾಟಾ ಟ್ರಸ್ಟ್, ಟಾಟಾ ಸಮೂಹದ ಪರೋಪಕಾರಿ ಅಂಗವಾಗಿದೆ. ಮುಂಬೈನಲ್ಲಿ ಇಂದು ನಡೆದ ಟ್ರಾಟಾ ಟ್ರಸ್ಟ್ ಸಭೆಯಲ್ಲಿ ನೋಯೆಲ್ ಟಾಟಾರನ್ನು ಅಧ್ಯಕ್ಷರನ್ನಾಗಿ ಮಾಡಲು ನಿರ್ಧರಿಸಲಾಗಿದೆ.

ಇದನ್ನೂ ಓದಿ:ಸ್ಟಾರ್​ ಕ್ರಿಕೆಟರ್ಸ್ ಬೆಳವಣಿಗೆ ಹಿಂದೆ ರತನ್ ಟಾಟಾ ಮಹತ್ವದ ಪಾತ್ರ.. ಭಾರತೀಯ ಕ್ರಿಕೆಟ್​ಗೆ ಅಪಾರ ಕೊಡುಗೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Big breaking: ರತನ್ ಟಾಟಾ ಅವರ ಉತ್ತರಾಧಿಕಾರಿ ನೇಮಿಸಿದ ಟಾಟಾ ಟ್ರಸ್ಟ್.. ಯಾರು ಇವರು?

https://newsfirstlive.com/wp-content/uploads/2024/10/RATNA-TATA.jpg

Load More