ಮೊದಲ ದಿನವೇ ವೀಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡ ಸೀರಿಯಲ್
ಸಚ್ಚಿದಾನಂದರ ಬರ್ತ್ ಡೇ ಮೂಲಕ ಸೀನ್ ಓಪನಿಂಗ್ ಮಾಡಿದ ತಂಡ
ವೀಕ್ಷಕರಲ್ಲಿ ನಿರೀಕ್ಷೆ ಮೂಡಿಸಿದ ಹಳಬರು ಹೊಸಬರ ಸಮಾಗಮದ ಸವಿರುಚಿ
ಶ್ರುತಿ ನಾಯ್ಡು ನಿರ್ಮಾಣದಲ್ಲಿ ರಮೇಶ್ ಇಂದಿರಾ ನಿರ್ದೇಶನದಲ್ಲಿ ಮೂಡಿ ಬಂದಿರೋ ನನ್ನ ದೇವ್ರು ಮೊದಲ ಸಂಚಿಕೆ ಅದ್ಧೂರಿಯಾಗಿ ಬಂದಿದೆ. ದೊಡ್ಡ ತಾರಾಬಳಗ ಇರೋ ನನ್ನ ದೇವ್ರು ಹಳಬರು ಹೊಸಬರ ಸಮಾಗಮದ ಸವಿರುಚಿ ನೀಡೋ ನಿರೀಕ್ಷೆ ಮೂಡಿಸಿದೆ.
ಇದನ್ನೂ ಓದಿ: ಕೊನೆಗೂ ಬದಲಾದ ದಾಸ.. ಜೈಲಿನಲ್ಲಿ ನಗು, ನಗುತ್ತಾ ಕಾಲ ಕಳೆಯುತ್ತಿರುವ ದರ್ಶನ್; ಏನಾಯ್ತು ಗೊತ್ತಾ?
ದೇವದುರ್ಗಕ್ಕೆ ದಣಿ ಆಗಿರೋ ಸಚ್ಚಿದಾನಂದರ ಹುಟ್ಟುಹಬ್ಬದ ಮೂಲಕ ಸೀನ್ ಓಪನಿಂಗ್ ಪಡೆದುಕೊಳ್ಳುತ್ತೆ. ದಣಿಯ ದೊಡ್ಡ ಅಭಿಮಾನಿ ಮಯೂರಿ. ಈ ಸೀನ್ಗಳು ಸಖತ್ ರಿಚ್ ಆಗಿ ಬಂದಿದ್ದು, ಒಳ್ಳೆ ಹುಡುಗ ಪ್ರಥಮ್ ಮಯೂರಿನ ನೋಡೋ ಹುಡುಗನಾಗಿ ಸೀರಿಯಲ್ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಅತಿಥಿ ಪಾತ್ರ ನಿರ್ವಹಿಸಿದ್ದಾರೆ.
ಇನ್ನೂ, ನಟಿ ನಿಶ್ಚಿತಾ ಗೌಡ ಎಂದಿನಂತೆ ಖಡಕ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಅಣ್ಣನ ಏಳಿಗೆಗೆ ಕೊಳ್ಳಿ ಇಡೋಕೆ ಕಾಯ್ತಿರೋ ಇಂದ್ರಾಣಿನೇ ನನ್ನ ದೇವ್ರು ಸೀರಿಯಲ್ನ ವಿಲನ್. ಇನ್ನೂ, ಲಕ್ಷಣ ಖ್ಯಾತಿಯ ನಟ ಕೂಡ ಇದ್ದು ವಿಲನ್ಗಳ ಸಖತ್ ಕಾಂಬಿನೇಷನ್ ಇದೆ. ಒಟ್ಟಿನಲ್ಲಿ ಅದ್ಧೂರಿ ಲೋಕೇಶನ್, ಚಂದದ ಸ್ಕ್ರೀನ್ ಪ್ಲೇ ಇದ್ದು, ಮುಂದಿನ ದಿನಗಳಲ್ಲಿ ನನ್ನ ದೇವ್ರು ಭರವಸೆ ಮೂಡಿಸೋ ಧಾರಾವಾಹಿ ಅನ್ನೋದಂತೂ ಪಕ್ಕಾ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ