newsfirstkannada.com

ಮೊದಲ ಬಾರಿಗೆ ಕಿರುತೆರೆಗೆ ಎಂಟ್ರಿಕೊಟ್ಟ ಬಿಗ್​ಬಾಸ್​ ಪ್ರಥಮ್​​.. ಯಾವ ಸೀರಿಯಲ್​​ ಗೊತ್ತಾ?

Share :

Published July 10, 2024 at 6:08am

  ಮೊದಲ ದಿನವೇ ವೀಕ್ಷಕರಿಂದ ಭರ್ಜರಿ ರೆಸ್ಪಾನ್ಸ್​ ಪಡೆದುಕೊಂಡ ಸೀರಿಯಲ್

  ಸಚ್ಚಿದಾನಂದರ ಬರ್ತ್​ ಡೇ ಮೂಲಕ ಸೀನ್​ ಓಪನಿಂಗ್ ಮಾಡಿದ ತಂಡ

  ವೀಕ್ಷಕರಲ್ಲಿ ನಿರೀಕ್ಷೆ ಮೂಡಿಸಿದ ಹಳಬರು ಹೊಸಬರ ಸಮಾಗಮದ ಸವಿರುಚಿ

ಶ್ರುತಿ ನಾಯ್ಡು ನಿರ್ಮಾಣದಲ್ಲಿ ರಮೇಶ್​ ಇಂದಿರಾ ನಿರ್ದೇಶನದಲ್ಲಿ ಮೂಡಿ ಬಂದಿರೋ ನನ್ನ ದೇವ್ರು ಮೊದಲ ಸಂಚಿಕೆ ಅದ್ಧೂರಿಯಾಗಿ ಬಂದಿದೆ. ದೊಡ್ಡ ತಾರಾಬಳಗ ಇರೋ ನನ್ನ ದೇವ್ರು ಹಳಬರು ಹೊಸಬರ ಸಮಾಗಮದ ಸವಿರುಚಿ ನೀಡೋ ನಿರೀಕ್ಷೆ ಮೂಡಿಸಿದೆ.

ಇದನ್ನೂ ಓದಿ: ಕೊನೆಗೂ ಬದಲಾದ ದಾಸ.. ಜೈಲಿನಲ್ಲಿ ನಗು, ನಗುತ್ತಾ ಕಾಲ ಕಳೆಯುತ್ತಿರುವ ದರ್ಶನ್‌; ಏನಾಯ್ತು ಗೊತ್ತಾ?

ದೇವದುರ್ಗಕ್ಕೆ ದಣಿ ಆಗಿರೋ ಸಚ್ಚಿದಾನಂದರ ಹುಟ್ಟುಹಬ್ಬದ ಮೂಲಕ ಸೀನ್​ ಓಪನಿಂಗ್​​ ಪಡೆದುಕೊಳ್ಳುತ್ತೆ. ದಣಿಯ ದೊಡ್ಡ ಅಭಿಮಾನಿ ಮಯೂರಿ. ಈ ಸೀನ್​ಗಳು ಸಖತ್ ರಿಚ್​ ಆಗಿ ಬಂದಿದ್ದು, ಒಳ್ಳೆ ಹುಡುಗ ಪ್ರಥಮ್​ ಮಯೂರಿನ ನೋಡೋ ಹುಡುಗನಾಗಿ ಸೀರಿಯಲ್​ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಅತಿಥಿ ಪಾತ್ರ ನಿರ್ವಹಿಸಿದ್ದಾರೆ.

ಇನ್ನೂ, ನಟಿ ನಿಶ್ಚಿತಾ ಗೌಡ ಎಂದಿನಂತೆ ಖಡಕ್​ ವಿಲನ್​ ಆಗಿ ಕಾಣಿಸಿಕೊಂಡಿದ್ದಾರೆ. ಅಣ್ಣನ ಏಳಿಗೆಗೆ ಕೊಳ್ಳಿ ಇಡೋಕೆ ಕಾಯ್ತಿರೋ ಇಂದ್ರಾಣಿನೇ ನನ್ನ ದೇವ್ರು ಸೀರಿಯಲ್​ನ ವಿಲನ್​. ಇನ್ನೂ, ಲಕ್ಷಣ ಖ್ಯಾತಿಯ ನಟ ಕೂಡ ಇದ್ದು ವಿಲನ್​ಗಳ ಸಖತ್ ಕಾಂಬಿನೇಷನ್​ ಇದೆ. ಒಟ್ಟಿನಲ್ಲಿ ಅದ್ಧೂರಿ ಲೋಕೇಶನ್​, ಚಂದದ ಸ್ಕ್ರೀನ್​ ಪ್ಲೇ ಇದ್ದು, ಮುಂದಿನ ದಿನಗಳಲ್ಲಿ ನನ್ನ ದೇವ್ರು ಭರವಸೆ ಮೂಡಿಸೋ ಧಾರಾವಾಹಿ ಅನ್ನೋದಂತೂ ಪಕ್ಕಾ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೊದಲ ಬಾರಿಗೆ ಕಿರುತೆರೆಗೆ ಎಂಟ್ರಿಕೊಟ್ಟ ಬಿಗ್​ಬಾಸ್​ ಪ್ರಥಮ್​​.. ಯಾವ ಸೀರಿಯಲ್​​ ಗೊತ್ತಾ?

https://newsfirstlive.com/wp-content/uploads/2024/07/pratham.jpg

Load More