newsfirstkannada.com

‘ನಂಗೆ ಕೆಲಸ ಕೊಡಿ’ ಎಂದು ಕೇಳಿದ್ದ ಯುವಿಗೆ ಆಗಲ್ಲ ಅಂದಿದ್ರಂತೆ ನೆಹ್ರಾ..! ಸ್ನೇಹಿತನ ಮಾತಿಗೆ ಭಾರೀ ಬೇಸರ

Share :

Published January 17, 2024 at 12:48pm

  ಸ್ನೇಹಿತ ನೆಹ್ರಾ ಮಾತಿಗೆ ಯುವರಾಜ್ ಸಿಂಗ್​ ಬೇಸರ

  ನೆಹ್ರಾ ಹೇಳಿದ ಮಾತಿನ ಹಿಂದೆ ವ್ಯಾಲಿಡ್ ಪಾಯಿಂಟ್

  ಅಷ್ಟಕ್ಕೂ ಯುವಿ, ನೆಹ್ರಾ ಬಳಿ ಕೇಳಿದ್ದ ಆ ಕೆಲಸ ಏನಾಗಿತ್ತು..?

ದಿಗ್ಗಜ ಯುವರಾಜ್​ ಸಿಂಗ್​ ಕೋಚಿಂಗ್​ ಮಾಡ್ತೀನಿ ಅಂದ್ರೆ ಯಾರು ಬೇಡ ಅಂತಾರೆ ಹೇಳಿ. ಯುವಿ ಕೆಲಸ ಕೇಳಿಕೊಂಡು ಹೋದ್ರೆ ಆಪ್ತ ಗೆಳೆಯನೇ ರಿಜೆಕ್ಟ್​ ಮಾಡಿದ್ರಂತೆ.

ಯುವರಾಜ್​ ಸಿಂಗ್​.. ಟೀಮ್​ ಇಂಡಿಯಾ ಮಾತ್ರವಲ್ಲ.. ವಿಶ್ವ ಕ್ರಿಕೆಟ್​​ ಕಂಡ ಸ್ಫೋಟಕ ಆಲ್​​ರೌಂಡರ್​. ಟಿ20 ವಿಶ್ವಕಪ್​, ಏಕದಿನ ವಿಶ್ವಕಪ್​​, ಚಾಂಪಿಯನ್ಸ್​ ಟ್ರೋಫಿ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದ ಆಟಗಾರ. ಆಲ್​​ರೌಂಡ್​ ಆಟದಿಂದ ಮಿಂಚಿದ ಈ ಆಟಗಾರ ಕೋಚ್ ಆಗ್ತೀನಿ ಅಂತಾ ಅಪ್ರೋಚ್​ ಮಾಡಿದ್ರೆ, ಯಾರಾದ್ರೂ ರಿಜೆಕ್ಟ್​ ಮಾಡ್ತಾರಾ? ಖಂಡಿತಾ ಇಲ್ಲ. ಆದರೆ ಆಪ್ತ ಗೆಳೆಯನೇ ಯುವರಾಜ್​​ಗೆ ನೋ ಎಂದಿದ್ರಂತೆ.

ಐಪಿಎಲ್​​ ಫ್ರಾಂಚೈಸಿ ಗುಜರಾತ್​ ಟೈಟನ್ಸ್​ ತಂಡದ ಅಸಿಸ್ಟೆಂಟ್​ ಕೋಚ್​ ಆಗಲು ಆಸಕ್ತಿ ತೋರಿದ್ದ ಯುವರಾಜ್​ ಸಿಂಗ್​, ಹೆಡ್​ ಕೋಚ್​​ ಆಶಿಶ್​ ನೆಹ್ರಾ ಹತ್ರ ಕೆಲಸ ಕೇಳಿಕೊಂಡಿದ್ರಂತೆ. ನೆಹ್ರಾ ಇದನ್ನ ರಿಜೆಕ್ಟ್​ ಮಾಡಿಬಿಟ್ರಂತೆ. ನೀನೊಬ್ಬ ಲೆಜೆಂಡ್ ಆಗಿ ನನ್ನ ಕೆಳಗೆ ಕೆಲಸ ಮಾಡೋದು ಬೇಡ. ಇಲ್ಲಿ ಇರೋ ಅಸಿಸ್ಟೆಂಟ್​ ಕೋಚ್​​ಗಳಲ್ಲಾ ಕಡಿಮೆ ಅನುಭವ ಹೊಂದಿದವರು. ಹೀಗೆ ಬೇರೆ ಕಡೆ ಹೆಡ್​ ಕೋಚ್​ ಆಗಲು ಟ್ರೈ ಮಾಡು ಎಂದು ನೆಹ್ರಾ ಯುವರಾಜ್​ಗೆ ತಿಳಿಸಿದ್ರಂತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನಂಗೆ ಕೆಲಸ ಕೊಡಿ’ ಎಂದು ಕೇಳಿದ್ದ ಯುವಿಗೆ ಆಗಲ್ಲ ಅಂದಿದ್ರಂತೆ ನೆಹ್ರಾ..! ಸ್ನೇಹಿತನ ಮಾತಿಗೆ ಭಾರೀ ಬೇಸರ

https://newsfirstlive.com/wp-content/uploads/2024/01/YUVI-NEHRA.jpg

Load More