newsfirstkannada.com

ಲಾರಿ, ಬೈಕ್​ ಭೀಕರ ಅಪಘಾತ.. ಮಹಿಳೆ ದೇಹ ಛಿದ್ರ ಛಿದ್ರ.. ರುಂಡ-ಮುಂಡ ಪ್ರತ್ಯೇಕ!

Share :

Published June 6, 2024 at 7:27pm

Update June 6, 2024 at 9:57pm

    ಚಿಕ್ಕೋಡಿಯಲ್ಲಿ ಲಾರಿ, ಬೈಕ್​​ ಮಧ್ಯೆ ನಡೆದ ಭೀಕರ ಅಪಘಾತ

    ಭೀಕರ ಅಪಘಾತದಲ್ಲಿ ಮಹಿಳೆ ದೇಹ ಛಿದ್ರ ಛಿದ್ರವಾಗಿ ಬಿದ್ದಿದೆ!

    ಬೆಳಗಾವಿ ಚಿಕ್ಕೋಡಿ ತಾಲೂಕು ಮಜಲಟ್ಟಿ ಕ್ರಾಸ್ ಬಳಿ ಘಟನೆ

ಚಿಕ್ಕೋಡಿ: ಲಾರಿ, ಬೈಕ್​​ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ಮಹಿಳೆ ದೇಹ ಛಿದ್ರ ಛಿದ್ರವಾಗಿ ರಸ್ತೆಯಲ್ಲಿ ಬಿದ್ದಿದೆ. ಅಷ್ಟೇ ಅಲ್ಲ ಮಹಿಳೆ ರುಂಡ-ಮುಂಡ ಪ್ರತ್ಯೇಕಗೊಂಡಿದೆ.

ಇನ್ನು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಜಲಟ್ಟಿ ಕ್ರಾಸ್ ಬಳಿ ಈ ಅಪಘಾತ ಸಂಭವಿಸಿದೆ. ಸಿಲಿಂಡರ್ ಗ್ಯಾಸ್​ ತುಂಬಿಕೊಂಡು ಬರುತ್ತಿದ್ದ ಲಾರಿ ಮತ್ತು ಬೈಕ್​​ ನಡುವೆ ಮುಖಾಮುಖಿ ಡಿಕ್ಕಿಯಾಗಿ ಆ್ಯಕ್ಸಿಡೆಂಟ್​ ಆಗಿದೆ.

ರೇವತಿ (35) ಅಪಘಾತದಲ್ಲಿ ಮೃತಪಟ್ಟ ಮಹಿಳೆ. ಇವರು ಹುಕ್ಕೇರಿ ತಾಲೂಕಿನ ಕೋಚರಿ ಗ್ರಾಮದವ್ರು. ಸದ್ಯ ಸ್ಥಳಕ್ಕೆ ಚಿಕ್ಕೋಡಿ ಪೊಲೀಸ್ರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: VIDEO: ಏರ್ಪೋರ್ಟ್​​ನಲ್ಲಿ ಮಹಿಳಾ ಅಧಿಕಾರಿಯಿಂದ ನಟಿ ಕಂಗನಾಗೆ ಕಪಾಳ ಮೋಕ್ಷ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲಾರಿ, ಬೈಕ್​ ಭೀಕರ ಅಪಘಾತ.. ಮಹಿಳೆ ದೇಹ ಛಿದ್ರ ಛಿದ್ರ.. ರುಂಡ-ಮುಂಡ ಪ್ರತ್ಯೇಕ!

https://newsfirstlive.com/wp-content/uploads/2024/06/death-2.jpg

Load More