newsfirstkannada.com

ಬಸ್​​, ಬೈಕ್​​​ ಮಧ್ಯೆ ಭೀಕರ ಅಪಘಾತ.. ಸ್ಥಳದಲ್ಲೇ ಸವಾರ ಸಾವು!

Share :

Published February 17, 2024 at 7:41pm

    ಬಸ್​​ ಮತ್ತು ಬೈಕ್​​ ಮಧ್ಯೆ ನಡೆದ ಭೀಕರ ಅಪಫಾತ

    ಗುಜರಾತ್​​ನಲ್ಲಿ ಭೀಕರ ಅಪಘಾತಕ್ಕೆ ಬೆಚ್ಚಿಬಿದ್ದ ಜನ

    ಟ್ರ್ಯಾಕ್ಟರ್​​ ಓವರ್​ ಟೇಕ್​​ ಮಾಡುವಾಗ ಆ್ಯಕ್ಸಿಡೆಂಟ್​​

ಅಹಮದಾಬಾದ್: ಬಸ್​​ ಮತ್ತು ಬೈಕ್​​ ಮಧ್ಯೆ ಭೀಕರ ಅಪಫಾತ ನಡೆದಿದೆ. ಈ ಭೀಕರ ಅಪಘಾತದಲ್ಲಿ ಬೈಕ್​ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಬಸ್ಸೊಂದು ಟ್ರ್ಯಾಕ್ಟರ್​​ ದಾಟಿ ಮುಂದೆ ಹೋಗುತ್ತಿತ್ತು. ಆಗ ಟ್ರ್ಯಾಕ್ಟರ್​​ ಅನ್ನು ಓವರ್​ ಟೇಕ್​​ ಮಾಡೋ ಭರದಲ್ಲಿ ಬೈಕ್​ ಸಾವರ ಸ್ಕಿಡ್​ ಆಗಿ ಬಿದ್ದಿದ್ದಾನೆ. ಹಿಂದೆಯಿಂದ ಬಂದ ಬಸ್ ಚಾಲಕ​​ ಟ್ರ್ಯಾಕ್ಟರ್​ ಇದ್ದ ಕಾರಣ ಕಾಣದೆ ಬೈಕ್​ಗೆ ಡಿಕ್ಕಿ ಹೊಡೆದಿದ್ದಾನೆ.

ಇನ್ನು, ಗುಜರಾತ್​​ ಧನ್ಸೂರ್​​ ಎಂಬ ಪ್ರದೇಶದ ಹೈವೇನಲ್ಲಿ ಈ ಅಪಘಾತ ಸಂಭವಿಸಿದೆ. ಬೈಕ್​​ಗೆ ಬಸ್​​ ಡಿಕ್ಕಿ ಹೊಡೆದ ರಭಸಕ್ಕೆ ಸವಾರ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಸ್​​, ಬೈಕ್​​​ ಮಧ್ಯೆ ಭೀಕರ ಅಪಘಾತ.. ಸ್ಥಳದಲ್ಲೇ ಸವಾರ ಸಾವು!

https://newsfirstlive.com/wp-content/uploads/2024/02/Bus_Bike-Accident.jpg

Load More