newsfirstkannada.com

×

ಓ ವಿಧಿಯೇ ನೀನೆಷ್ಟು ಕ್ರೂರಿ; ಭೀಕರ ಅಪಘಾತದಲ್ಲಿ 1 ವರ್ಷದ ಮಗು ಸಾವು..!

Share :

Published September 23, 2024 at 6:08pm

    ಮೈಸೂರಲ್ಲಿ ಕಾರ್​​ ಮತ್ತು ಬೈಕ್​ ಮಧ್ಯೆ ಭೀಕರ ಅಪಘಾತ

    ವೇಗವಾಗಿ ಬಂದು ಹಿಂಬದಿಯಿಂದ ಬೈಕ್​ಗೆ ಗುದ್ದಿದ ಕಾರ್​​

    ಭೀಕರ ಅಪಘಾತಕ್ಕೆ ಒಂದು ವರ್ಷದ 2 ತಿಂಗಳ ಮಗು ಸಾವು

ಮೈಸೂರು: ಕಾರ್​​ ಒಂದು ವೇಗವಾಗಿ ಬಂದು ಹಿಂಬದಿಯಿಂದ ಬೈಕ್​ಗೆ ಗುದ್ದಿದ ಪರಿಣಾಮ ಒಂದು ವರ್ಷದ ಮಗು ಅಸುನೀಗಿರೋ ಘಟನೆ ಮೈಸೂರಲ್ಲಿ ನಡೆದಿದೆ. ಈ ಭೀಕರ ಅಪಘಾತ ಮೈಸೂರಿನ ಇಲವಾಲ ಪೆಟ್ರೋಲ್ ಬಂಕ್ ಬಳಿ ಸಂಭವಿಸಿದ್ದು, ಲಿಖಿತ್​ ಎಂಬ 1 ವರ್ಷದ 2 ತಿಂಗಳ ಮಗು ಸಾವನ್ನಪ್ಪಿದೆ.

ಇನ್ನು, ಬೈಕ್​​ನಲ್ಲಿ ಮಗುವಿನೊಂದಿಗೆ ದಂಪತಿ ಹೋಗುತ್ತಿತ್ತು. ಆಗ ದಿಢೀರ್​ ಎಂದು ಕಾರ್​ ಒಂದು ವೇಗವಾಗಿ ಬಂದು ಗುದ್ದಿದೆ. ಕಾರ್​ ಗುದ್ದಿದ ರಭಸಕ್ಕೆ ಬೈಕ್​ ಪೀಸ್​ ಪೀಸ್​ ಆಗಿದೆ. ಬೈಕ್​​ನಿಂದ ಕೆಳಗೆ ಬಿದ್ದ ಗಂಡ ಹೆಂಡತಿ ಪರಿಸ್ಥಿತಿ ಗಂಭೀರವಾಗಿತ್ತು. ಕೂಡಲೇ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ರು. ಆದ್ರೂ ಮಗು ಉಳಿಯಲಿಲ್ಲ ಎಂದು ತಿಳಿದು ಬಂದಿದೆ.

ಮಗು ಕಳೆದುಕೊಂಡ ಪೋಷಕರ ನೋವು ಮುಗಿಲು ಮುಟ್ಟಿದೆ. ತಂದೆ ಪುತ್ತೂರಿನ ಕಾಲೇಜ್​ ಒಂದರಲ್ಲಿ ಅಧ್ಯಾಪಕರು ಆಗಿದ್ರು. ತಾಯಿ ಕೂಡ ಉಪನ್ಯಾಸಕಿ ಆಗಿದ್ರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಇದನ್ನೂ ಓದಿ: ‘ಬಿಗ್​​​ಬಾಸ್​​​ ಸಹವಾಸ ಸಾಕು ಅನಿಸಿದ್ದು ನಿಜ’- ಅಚ್ಚರಿ ಹೇಳಿಕೆ ಕೊಟ್ಟ ನಟ ಸುದೀಪ್​​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಓ ವಿಧಿಯೇ ನೀನೆಷ್ಟು ಕ್ರೂರಿ; ಭೀಕರ ಅಪಘಾತದಲ್ಲಿ 1 ವರ್ಷದ ಮಗು ಸಾವು..!

https://newsfirstlive.com/wp-content/uploads/2024/09/Kid_Mysuru.jpg

Load More