newsfirstkannada.com

Oscars 2024: ಭಗವದ್ಗೀತೆ ವಿಚಾರದಲ್ಲಿ ವಿವಾದ ಸೃಷ್ಟಿಸಿದ್ದ ಓಪನ್ಹೈಮರ್ ಚಿತ್ರಕ್ಕೆ 7 ಆಸ್ಕರ್ ಅವಾರ್ಡ್..!

Share :

Published March 11, 2024 at 8:20am

Update March 11, 2024 at 9:29am

  2024ನೇ ಸಾಲಿನ ಆಸ್ಕರ್ ವಿನ್ನರ್ ಚಿತ್ರಗಳು ಯಾವ್ಯಾವುದು?

  ಆಸ್ಕರ್ ವಿಜೇತ ಅತ್ಯುತ್ತಮ ನಟ, ನಟಿ ಈ ಬಾರಿ ಯಾರಿಗೆ..?

  ಆಸ್ಕರ್ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ

ಸಿನಿಮಾ ಕ್ಷೇತ್ರದ ಪ್ರತಿಷ್ಠಿತ ಅಕಾಡೆಮಿ ಆಸ್ಕರ್​ ಪ್ರಶಸ್ತಿಗಳ ಘೋಷಣೆಯಾಗಿದೆ. ಹಾಲಿವುಡ್​ನ ಡಾಲ್ಬಿ ಥಿಯೇಟರ್‌ನಲ್ಲಿ 96ನೇ ಆಸ್ಕರ್​ ಪ್ರಶಸ್ತಿಗಳ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಜಿಮ್ಮಿ ಕಿಮ್ಮೆಲ್ ಆಸ್ಕರ್ ಪ್ರಶಸ್ತಿಗಳನ್ನು ಆಯೋಜಿಸಿದರು. ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ ಮತ್ತು ನಟಿ ಸೇರಿದಂತೆ 20ಕ್ಕೂ ಹೆಚ್ಚು ವಿಭಾಗಗಳಿಗೆ ಆಸ್ಕರ್ ಪ್ರಶಸ್ತಿಗಳನ್ನು ನೀಡಲಾಯಿತು.

ಯಾರಿಗೆ ಒಲಿಯಿತು ಆಸ್ಕರ್..?

ಅತ್ಯುತ್ತಮ ಚಿತ್ರ

 • ಅಮೆರಿಕನ್ ಫಿಕ್ಷನ್ (American Fiction)
 • ಅನೊಟೊಮಿ ಆಫ್ ಫಾಲ್ (Anatomy of a Fall)
 • ಬಾರ್ಬಿ  (Barbie)
 • ಹೋಲ್ಡವರ್ಸ್ (The Holdovers)
 • ಕಿಲ್ಲರ್ ಆಫ್ ದ ಫ್ಲವರ್ ಮೂನ್ (Killers of the Flower Moon)
 • ಮಯಿಸ್ಟ್ರೋ (Maestro)
 • ಓಪನ್ಹೈಮರ್ (Oppenheimer) WINNER
 • ಪಾಸ್ಟ್​ ಲೈವ್ಸ್ (Past Lives)
 • ಪೂರ್ ಥಿಂಗ್ಸ್ (Poor Things)
 • ದ ಝೋನ್ ಆಫ್ ಇಂಟ್ರೆಸ್ಟ್ (The Zone of Interest)

ಅತ್ಯುತ್ತಮ ನಟ, ನಟಿ ಯಾರು..?

 • ಅತ್ಯತ್ತಮ ನಟ: ಸಿಲ್ಲಿಯನ್ ಮರ್ಫಿ (Cillian Murphy), ಓಪನ್ಹೈಮರ್ ಚಿತ್ರ
 • ಅತ್ಯುತ್ತಮ ನಟಿ: ಎಮ್ಮಾ ಸ್ಟೋನ್ ( Emma Stone), ಪೂರ್ ಥಿಂಗ್ಸ್ ಚಿತ್ರ
 • ಅತ್ಯುತ್ತಮ ಪೋಷಕ ನಟಿ: ದಾ’ವೈನ್ ಜಾಯ್  (Da’Vine Joy Randolph), ದಿ ಹೋಲ್ಡವರ್ಸ್ ಚಿತ್ರ
 • ಅತ್ಯುತ್ತಮ ನಟ ರಾಬರ್ಟ್ ಡೌನಿ ಜೂನಿಯರ್ (Robert Downey Jr) ಓಪನ್ಹೈಮರ್ ಚಿತ್ರ
 • ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರ: ವಾರ್ ಈಸ್ ಓವರ್’
 • ಅತ್ಯುತ್ತಮ ಅನಿಮೇಟೆಡ್ ಚಿತ್ರ: ‘ದಿ ಬಾಯ್ ಅಂಡ್ ದಿ ಹೆರಾನ್’
 • ಅತ್ಯುತ್ತಮ ನಿರ್ದೇಶಕ: ಕ್ರಿಸ್ಟೊಫೆರ್ ನೊಲನ್ (Christopher Nolan) ಓಪನ್ಹೈಮರ್ ಚಿತ್ರ
 • ಬೆಸ್ಟ್ ಸಿನಿಮೊಟಗ್ರಫಿ: ಓಪನ್ಹೈಮರ್ ಚಿತ್ರ
 • ಬೆಸ್ಟ್​ ಇಂಟರ್​ನ್ಯಾಷನಲ್ ಫೀಚರ್​ ಸಿನಿಮಾ: ದ ಝೋನ್ ಆಫ್ ಇಂಟರೆಸ್ಟ್
 • ಅತ್ಯುತ್ತಮ ಸಾಂಗ್ : ‘ವಾಸ್ ಐ ಮೇಡ್ ಫಾರ್?’ (ಬಾರ್ಬಿ)
 • ಬೆಸ್ಟ್​ ಅಡಾಪ್ಟೆಡ್ ಸ್ಕ್ರೀನ್​​ಪ್ಲೇ: ಅಮೇರಿಕ್ ಫಿಕ್ಷನ್
 • ಬೆಸ್ಟ್​ ಒರಿಜಿನಲ್ ಸ್ಕ್ರೀನ್​ಪ್ಲೇ: ಅನಾಟಮಿ ಆಫ್ ಫಾಲ್
 • ಬೆಸ್ಟ್​ ಲೈವ್ ಆ್ಯಕ್ಷನ್ ಶಾರ್ಟ್ ಫಿಲ್ಮ್: ದ ವಂಡರ್​ಫುಲ್ ಸ್ಟೋರಿ ಆಫ್ ಹೆನ್ರಿ
 • ಬೆಸ್ಟ್ ಅನಿಮೆಟೆಡ್ ಸಿನಿಮಾ: ವಾರ್ ಈಸ್ ಓವರ್
 • ಬೆಸ್ಟ್ ಎನಿಮೆಟೆಡ್ ಫೀಚರ್ ಸಿನಿಮಾ: ದ ಬಾಯ್ ಅಂಡ್ ದ ಹೆರಾನ್
 • ಬೆಸ್ಟ್ ಡಾಕ್ಯುಮೆಂಟರಿ ಶಾರ್ಟ್: The Last Repair Shop
 • ಬೆಸ್ಟ್ ಡಾಕ್ಯುಮೆಂಟರಿ ಫೀಚರ್ ಫಿಲ್ಮ್​: 20 Days in Mariupol
 • ಬೆಸ್ಟ್​ ಒರಿಜಿನಲ್ ಸ್ಕೋರ್: Oppenheimer
 • ಬೆಸ್ಟ್​ ಮೇಕಪ್ ಅಂಡ್ ಹೇರ್​ಸ್ಟೈಲ್: ಪೂರ್​ ಥಿಂಗ್ಸ್
 • ಬೆಸ್ಟ್​ ಕಾಸ್ಟ್ಯೂಮ್ ಡಿಸೈನ್: ಪೂರ್ ಥಿಂಗ್ಸ್
 • ಬೆಸ್ಟ್ ಎಡಿಟಿಂಗ್: Oppenheimer
 • ಬೆಸ್ಟ್​ ಸೌಂಡ್: The Zone of Interest
 • ಬೆಸ್ಟ್ ಪ್ರೊಡೆಕ್ಷನ್ ಡಿಸೈನ್: Poor Things
 • ಬೆಸ್ಟ್​ ವಿಶ್ಯುಲ್ ಎಫೆಕ್ಸ್: Godzilla Minus One
 • ಅತ್ಯುತ್ತಮ ಕಾಸ್ಟ್ಯೂಮ್ ವರ್ಗ – ‘ಪೂವರ್ ಥಿಂಗ್ಸ್’

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Oscars 2024: ಭಗವದ್ಗೀತೆ ವಿಚಾರದಲ್ಲಿ ವಿವಾದ ಸೃಷ್ಟಿಸಿದ್ದ ಓಪನ್ಹೈಮರ್ ಚಿತ್ರಕ್ಕೆ 7 ಆಸ್ಕರ್ ಅವಾರ್ಡ್..!

https://newsfirstlive.com/wp-content/uploads/2024/03/OSCAR-1.jpg

Load More