/newsfirstlive-kannada/media/post_attachments/wp-content/uploads/2024/12/Johny-Sir-Interview-Cricket-First.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠವಾಗಿದ್ಯಾ..? RCB ಖರಿದಿಸಿರೋ ಬೆಸ್ಟ್ ಪ್ಲೇಯರ್ ಯಾರು..? ಬೆಂಗಳೂರು ತಂಡಕ್ಕೆ ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿರೋ ಸವಾಲೇನು..? ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಆಗಬಾರದು ಏಕೆ..? ದಿನದಿಂದ ದಿನಕ್ಕೆ ಕೊಹ್ಲಿ ವೀಕ್ ಆಗ್ತಿದ್ದಾರಾ..? ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ, ಸ್ಟ್ಯಾಂಡ್ಗಳಿಗೆ ದಿಗ್ಗಜರ ಹೆಸರನ್ನ ಇಡೋಕೆ ಮುಂದಾಗಿರೋದ್ಯಾಕೆ..? ಭಾರತ ಮತ್ತು ಕರ್ನಾಟಕ ತಂಡದ ಮಾಜಿ ಕ್ರಿಕೆಟ್ ಆಟಗಾರ್ತಿ ಶಾಂತಾ ರಂಗಸ್ವಾಮಿ ಹೆಸರಿಡಲು ಎಲ್ಲೆಡೆ ಧ್ವನಿ ಕೇಳಿ ಬರ್ತಿರೋದು ಯಾಕೆ..? ಮಾಜಿ ಕ್ರಿಕೆಟಿಗ, ಕ್ರಿಕೆಟ್ ಅನಾಲಿಸ್ಟ್, ಖ್ಯಾತ ಕಾಮೆಂಟೇಟರ್ ಪಿ.ಶ್ರೀನಿವಾಸ್ ಮೂರ್ತಿ ಏನ್ ಹೇಳ್ತಾರೆ..? ನೋಡಿ @CRICKETFIRST YOUTUBE ಚಾನೆಲ್