ಹೆದರಿದ ಪಾಕ್ ಸೇನಾ ಮುಖ್ಯಸ್ಥ.. ರಾತ್ರೋರಾತ್ರಿ ಕುಟುಂಬವನ್ನು ಲಂಡನ್​​ಗೆ ಶಿಫ್ಟ್ ಮಾಡಿದ ಮುನೀರ್

author-image
Ganesh
Updated On
ಹೆದರಿದ ಪಾಕ್ ಸೇನಾ ಮುಖ್ಯಸ್ಥ.. ರಾತ್ರೋರಾತ್ರಿ ಕುಟುಂಬವನ್ನು ಲಂಡನ್​​ಗೆ ಶಿಫ್ಟ್ ಮಾಡಿದ ಮುನೀರ್
Advertisment
  • ಯುದ್ಧದ ಭೀತಿ ಹಿನ್ನೆಲೆ ಪಾಕಿಸ್ತಾನ ಸೇನಾ ಅಧಿಕಾರಿಗಳು ಅಲರ್ಟ್​
  • ಸೇನಾ ಮುಖ್ಯಸ್ಥ, ಟಾಪ್ ಜನರಲ್ಸ್, ಕಮಾಂಡರ್​ಗಳ ಕುಟುಂಬ ರಕ್ಷಣೆ
  • ಬೇರೆ ಬೇರೆ ದೇಶಗಳತ್ತ ಮುಖಮಾಡುತ್ತಿರುವ ಅಧಿಕಾರಿಗಳ ಕುಟುಂಬ

ಪಹಲ್ಗಾಮ್ ದಾಳಿ ಬಳಿಕ ಪಾಕಿಸ್ತಾನ ಮತ್ತು ಭಾರತದ ಗಡಿಯಲ್ಲಿ ಯುದ್ಧದ ಕಾರ್ಮೋಡ ಆವರಿಸಿದೆ. ಭಾರತದ ದಿಟ್ಟ ಹೆಜ್ಜೆಗಳು ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿದ್ದು, ಅಂತೆಯೇ ಪಾಕ್ ಸೇನಾ ಮುಖ್ಯಸ್ಥನ ಕುಟುಂಬ ಬ್ರಿಟನ್​ಗೆ ರವಾನೆ ಆಗಿದೆ.

ಪಾಕ್ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಪಾಕ್​ನಿಂದ ಬ್ರಿಟನ್​ ಮತ್ತು ನ್ಯೂಜೆರ್ಸಿಗೆ ಕುಟುಂಬ ಶಿಫ್ಟ್ ಆಗಿದೆ. ಖಾಸಗಿ ಏರ್ ಕ್ರಾಫ್ಟ್​​ಗಳಲ್ಲಿ ವಿದೇಶಕ್ಕೆ ಹೋಗಿದೆ. ಮಾತ್ರವಲ್ಲ, ಜನರಲ್ ಶಾಹೀರ್ ಶಂಶಾದ್ ಮಿರ್ಜಾ ಕುಟುಂಬ ಸಹ ವಿದೇಶಕ್ಕೆ ಹೋಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬೈ ಬೈ ಪಾಕಿಸ್ತಾನ!

  • ಯುದ್ಧದ ಭೀತಿ ಹಿನ್ನೆಲೆ ಪಾಕಿಸ್ತಾನ ಸೇನಾ ಅಧಿಕಾರಿಗಳು ಅಲರ್ಟ್​
  •  ಸೇನಾ ಮುಖ್ಯಸ್ಥ, ಟಾಪ್ ಜನರಲ್ಸ್, ಕಮಾಂಡರ್​ಗಳ ಕುಟುಂಬ ರಕ್ಷಣೆ
  •  ಬೇರೆ ಬೇರೆ ದೇಶಗಳತ್ತ ಮುಖಮಾಡುತ್ತಿರುವ ಅಧಿಕಾರಿಗಳ ಕುಟುಂಬ
  •  ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಕುಟುಂಬ ಬ್ರಿಟನ್​ಗೆ
  • ಪಾಕ್​ನಿಂದ ಬ್ರಿಟನ್​ಗೆ ತೆರಳಿರೋ ಜನರಲ್ ಮುನೀರ್ ಕುಟುಂಬ
  •  ಖಾಸಗಿ ಏರ್ ಕ್ರಾಫ್ಟ್​​ಗಳಲ್ಲಿ ಬ್ರಿಟನ್​ಗೆ ಮುನೀರ್ ಕುಟುಂಬದ ಪ್ರಯಾಣ
  •  ಭಾರತದ ದಾಳಿಯಿಂದ ಕುಟುಂಬಗಳನ್ನ ರಕ್ಷಿಸಿಕೊಳ್ಳಲು ವಿದೇಶಕ್ಕೆ ರವಾನೆ
  •  ಜನರಲ್ ಶಾಹೀರ್ ಶಂಶಾದ್ ಮಿರ್ಜಾ ಕುಟುಂಬ ಸದಸ್ಯರೂ ವಿದೇಶಕ್ಕೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment